Tag: santhekatte

PROBLEMS

ಉಡುಪಿ ಸಂತೆಕಟ್ಟೆ ಕಾಮಗಾರಿ ಅವ್ಯವಸ್ಥೆ- ಹೊಂಡಕ್ಕೆ ಬಿದ್ದ ದ್ವಿಚಕ್ರ ವಾಹನ ಮತ್ತು ಸವಾರ; ಪ್ರಾಣಾಪಾಯದಿಂದ ಪಾರು (Udupi Santhekatte work chaos – Two wheeler and rider fell in to down : escape from danger)

ಉಡುಪಿ ಸಂತೆಕಟ್ಟೆ ಕಾಮಗಾರಿ ಅವ್ಯವಸ್ಥೆ– ಹೊಂಡಕ್ಕೆ ಬಿದ್ದ ದ್ವಿಚಕ್ರ ವಾಹನ ಮತ್ತು ಸವಾರ; ಪ್ರಾಣಾಪಾಯದಿಂದ ಪಾರು (Udupi) ಉಡುಪಿ: ಸವಾರನೊಬ್ಬ ದ್ವಿಚಕ್ರ ವಾಹನ ಸಹಿತ ಹೊಂಡಕ್ಕೆ ಬಿದ್ದ ಘಟನೆ ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿ ಪ್ರದೇಶದಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದೆ. ಸಂತೆಕಟ್ಟೆ ಆಶೀರ್ವಾದ್‌ ಚಿತ್ರಮಂದಿರದ ವಿರುದ್ಧ ದಿಕ್ಕಿನಿಂದ ಹೊರಟ ವ್ಯಕ್ತಿ ನೇರವಾಗಿ ವಾಹನವನ್ನು ಹೊಂಡದತ್ತ ಚಲಾಯಿಸಿದ ಪರಿಣಾಮ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾನೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ದಾಖಲಾಗಿದೆ. ಯುವಕ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆತನನ್ನು ಮೇಲಕ್ಕೆತ್ತುವಲ್ಲಿ ಸ್ಥಳೀಯರು […]

ಅಪರಾಧ ವಿಡಿಯೋ

(UDUPI) ಉಡುಪಿಯ ಕಲ್ಯಾಣಪುರದಲ್ಲಿ (KALYANPURA) ಬೆಂಕಿ ಆಕಸ್ಮಿಕ (FIRE)

(UDUPI) ಉಡುಪಿಯ ಕಲ್ಯಾಣಪುರದಲ್ಲಿ (KALYANPURA) ಬೆಂಕಿ ಆಕಸ್ಮಿಕ (UDUPI) ಉಡುಪಿ: ಕಲ್ಯಾಣಪುರದಲ್ಲಿ ಪೈಪ್ ಸಂಗ್ರಹಿಸಿಟ್ಟಿದ್ದ ಗೋಡಾನ್ ಗೆ ಬೆಂಕಿ ತಗಲಿ ಲಕ್ಷಾಂತರ ರುಪಾಯಿ ನಷ್ಠ ಉಂಟಾದ ಗಟನೆ ಮಂಗಳವಾರ ಸಂಭವಿಸಿದೆ. ಗೋಡೌನಿನಲ್ಲಿ ವರಾಹಿ ನದಿ ನೀರು ಯೋಜನೆಯ ಪೈಪ್  ಸಂಗ್ರಹಿಸಲಾಗಿತ್ತು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ  ಬೆಂಕಿ ನಂದಿಸುವ ಕಾರ್ಯ ನಡೆದಿದೆ. ಸ್ಥಳದಲ್ಲಿ ದಟ್ಟವಾಗಿ ಆವರಿಸಿರುವ ಹೊಗೆ ಆವರಿಸಿದ್ದು, ಬೆಂಕಿ ನಂದಿಸಲು ಸ್ಥಳೀಯರು, ಪೊಲೀಸರು ಸಹಕರಿಸಿದ್ದಾರೆ.

ರಾಜಕೀಯ

 ರಾಷ್ಟೀಯ ಹೆದ್ದಾರಿ ಸಂತೆಕಟ್ಟೆ ಉಡುಪಿ  ಅಂಡರ್ ಪಾಸ್ ಕಾಮಗಾರಿ ಶಾಸಕ ಯಶ್ ಪಾಲ್ ಸುವರ್ಣ ಪರಿಶೀಲನೆ

 ರಾಷ್ಟೀಯ ಹೆದ್ದಾರಿ ಸಂತೆಕಟ್ಟೆ ಉಡುಪಿ  ಅಂಡರ್ ಪಾಸ್ ಕಾಮಗಾರಿ ಶಾಸಕ ಯಶ್ ಪಾಲ್ ಸುವರ್ಣ ಪರಿಶೀಲನೆ  ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕ ಯಶ್ ಪಾಲ್ ಸುವರ್ಣ ರವರು ಉಡುಪಿಯ ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿ, ಉಪ್ಪೂರು ಕೊಳಲಗಿರಿ ಕ್ರಾಸ್, ಬ್ರಹ್ಮಾವರ ನೂತನ ತಾಲೂಕು ಸೌಧದ ಬಳಿ ಹಾಗೂ ಬಲಾಯಿಪಾದೆ ಕುತ್ಪಾಡಿ ಸಂಪರ್ಕ ರಸ್ತೆಯ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.  ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಕಾಮಗಾರಿ ನಡೆಸುತ್ತಿರುವ ಕಂಪೆನಿಯ ಪ್ರತಿನಿಧಿಗಳಿಗೆ ಮಳೆಗಾಲ ಆರಂಭವಾಗುವ […]

eMedia Kannada  @2025. All Rights Reserved.