• Home  
  • (Udupi Pejavara Shree) :  ಸ್ವಾಮೀಜಿಗೆ ತುಲಾಭಾರ : ಕಳಚಿದ ಹಗ್ಗ ಪೇಜಾವರ ಶ್ರೀಗಳಿಗೆ ಗಾಯ !
- ದೇಶ-ವಿದೇಶ - ವಿಡಿಯೋ

(Udupi Pejavara Shree) :  ಸ್ವಾಮೀಜಿಗೆ ತುಲಾಭಾರ : ಕಳಚಿದ ಹಗ್ಗ ಪೇಜಾವರ ಶ್ರೀಗಳಿಗೆ ಗಾಯ !

Share:  (Udupi Pejavara Shree) :  ಸ್ವಾಮೀಜಿಗೆ ತುಲಾಭಾರ : ಕಳಚಿದ ಹಗ್ಗ ಪೇಜಾವರ ಶ್ರೀಗಳಿಗೆ ಗಾಯ ( rope broken during thulabhara pejavara shree minor injured) ನವದೆಹಲಿ: (Pejavara Shree)ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Shri Vishwaprasanna Tirtha Swamiji of Shri Pejawar Math) ಅವರು ದೆಹಲಿ ಪ್ರವಾಸದಲ್ಲಿದ್ದು, ದೆಹಲಿಯ ಪೇಜಾವರ ಮಠಕ್ಕೆ ಭೇಟಿ ನೀಡಿದ ಸಂದರ್ಭ ಅಚಾತುರ್ಯ ಘಟನೆಯೊಂದು ನಡೆದಿದು, ಸ್ವಾಮೀಜಿ ಪ್ವಾಡ ಸದೃಷ ಪಾರಾಗಿದ್ದಾರೆ. ಉಡುಪಿ […]

 (Udupi Pejavara Shree) :  ಸ್ವಾಮೀಜಿಗೆ ತುಲಾಭಾರ : ಕಳಚಿದ ಹಗ್ಗ ಪೇಜಾವರ ಶ್ರೀಗಳಿಗೆ ಗಾಯ

( rope broken during thulabhara pejavara shree minor injured)

ನವದೆಹಲಿ: (Pejavara Shree)ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Shri Vishwaprasanna Tirtha Swamiji of Shri Pejawar Math) ಅವರು ದೆಹಲಿ ಪ್ರವಾಸದಲ್ಲಿದ್ದು, ದೆಹಲಿಯ ಪೇಜಾವರ ಮಠಕ್ಕೆ ಭೇಟಿ ನೀಡಿದ ಸಂದರ್ಭ ಅಚಾತುರ್ಯ ಘಟನೆಯೊಂದು ನಡೆದಿದು, ಸ್ವಾಮೀಜಿ ಪ್ವಾಡ ಸದೃಷ ಪಾರಾಗಿದ್ದಾರೆ.

ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ 60 ತುಂಬಿದ ಹಿನ್ನೆಲೆಯಲ್ಲಿ ನವ ದೆಹಲಿಯಲ್ಲಿ ಪ್ರಸನ್ನಾಭಿನಂದನ ಕಾರ್ಯಕ್ರಮ ನಡೆದಿದ್ದು,ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಗೆ ತುಲಾಭಾರ ಸೇವೆ (thulabhara seva) ಮಾಡಲಾಗುತ್ತಿತ್ತು.

ಈ ಸಂದರ್ಭ ತಕ್ಕಡಿಯ ಹಗ್ಗ ಕಳಚಿ ಬಿದ್ದಿದೆ. ತಕ್ಕಡಿಯ ಸರಳು ಪೇಜಾವರ ಶ್ರೀಗಳ ತಲೆಯ ಮೇಲೆ ಕಳಚಿ ಬಿದ್ದ ಪರಿಣಾಮ ತಲೆಗೆ ಚಿಕ್ಕ ಗಾಯವಾಗಿದ್ದು, ಪೇಜಾವರ ಶ್ರೀಗಳು ಅನಾಹುತದಿಂದ ಪಾರಾಗಿದ್ದಾರೆ ಎಂದು ಭಕ್ತರು ತಿಳಿಸಿದ್ದಾರೆ.

ಈ ಬಗ್ಗೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಪ್ರತಿಕ್ರಿಯೆ ನೀಡಿ, ದೇವರ ದಯದಿಂದ ನನಗೆ ಏನೂ ಆಗಿಲ್ಲ. ತರಚಿದ ಗಾಯವಾಗಿದ್ದು, ಅದು ಈ ಗ ಮುಣಮುಖ ಆಗಿದೆ ಎಂದಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.