• Home  
  • ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ 408 ಗ್ರಾಂ ತೂಕದ ಸರ ಕೊಡುಗೆ (Donation of 408 Grams Chain to Uchila Mahalaxmi Temple)
- ಧಾರ್ಮಿಕ

ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ 408 ಗ್ರಾಂ ತೂಕದ ಸರ ಕೊಡುಗೆ (Donation of 408 Grams Chain to Uchila Mahalaxmi Temple)

Share: ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ 408 ಗ್ರಾಂ ತೂಕದ ಸರ ಕೊಡುಗೆ (Uchila) ಉಚ್ಚಿಲ : ಶ್ರೀ ಕ್ಷೇತ್ರ ಉಚ್ಚಿಲ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ 408 ಗ್ರಾಂ ತೂಕದ ಲಕ್ಷ್ಮೀ ಸರವನ್ನು ಶುಕ್ರವಾರ ಒಪ್ಪಿಸಲಾಯಿತು. ದ.ಕ ಮೊಗವೀರ ಮಹಾಜನ ಸಂಘ ಆಡಳಿತದ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭಕ್ತರ ಹರಕೆ ರೂಪದಲ್ಲಿ ಬಂದ ವಿವಿಧ ಬಂಗಾರದ ಒಡವೆಗಳನ್ನು ಒಗ್ಗೂಡಿಸಿ ಸರವನ್ನು ಮಾಡಿಸಲಾಗಿತ್ತು. ಮೊಗವೀರ ಸಮಾಜದ ಮುಂದಾಳು  ಡಾ. ಜಿ. ಶಂಕರ್, ದ. ಕ. ಮೊಗವೀರ ಮಹಾಜನ […]

ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನಕ್ಕೆ 408 ಗ್ರಾಂ ತೂಕದ ಸರ ಕೊಡುಗೆ

(Uchila) ಉಚ್ಚಿಲ : ಶ್ರೀ ಕ್ಷೇತ್ರ ಉಚ್ಚಿಲ ಇತಿಹಾಸ ಪ್ರಸಿದ್ಧ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ 408 ಗ್ರಾಂ ತೂಕದ ಲಕ್ಷ್ಮೀ ಸರವನ್ನು ಶುಕ್ರವಾರ ಒಪ್ಪಿಸಲಾಯಿತು.

ದ.ಕ ಮೊಗವೀರ ಮಹಾಜನ ಸಂಘ ಆಡಳಿತದ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭಕ್ತರ ಹರಕೆ ರೂಪದಲ್ಲಿ ಬಂದ ವಿವಿಧ ಬಂಗಾರದ ಒಡವೆಗಳನ್ನು ಒಗ್ಗೂಡಿಸಿ ಸರವನ್ನು ಮಾಡಿಸಲಾಗಿತ್ತು.

ಮೊಗವೀರ ಸಮಾಜದ ಮುಂದಾಳು  ಡಾ. ಜಿ. ಶಂಕರ್, ದ. ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಸುಧಾಕರ್ ಕುಂದರ್, ವಾಸುದೇವ ಸಾಲ್ಯಾನ್, ನಾರಾಯಣ ಸಿ. ಕರ್ಕೇರ, ಮೋಹನ್ ಬಂಗೇರ ಕಾಪು, ದಿನೇಶ್ ಮುಳೂರ್, ದಿನೇಶ್ ಎರ್ಮಾಳ್, ದೇವಸ್ಥಾನದ ಪ್ರಧಾನ ಅರ್ಚಕರಾದ ರಾಘವೇಂದ್ರ ಉಪಾಧ್ಯಾಯ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.