‘ಉಡುಪಿ ಉಚ್ಚಿಲ ದಸರಾ’ಕ್ಕೆ ಮೆರುಗು ತಂದ ಕೊಡಿಯಾಲ್ ತಂಡದ ‘ಛತ್ರಪತಿ ಶಿವಾಜಿ’ ನಾಟಕ
‘ಉಡುಪಿ ಉಚ್ಚಿಲ ದಸರಾ‘ಕ್ಕೆ ಮೆರುಗು ತಂದ ಕೊಡಿಯಾಲ್ ತಂಡದ ‘ಛತ್ರಪತಿ ಶಿವಾಜಿ‘ ನಾಟಕ ಶಿವಾಜಿ ಮಹಾರಾಜರ ಇಡೀ ಜೀವನವನ್ನು ಕಟ್ಟಿಕೊಟ್ಟ ಈ ನಾಟಕಕ್ಕೆ ಪ್ರೇಕ್ಷಕರ ಮನ ಗೆದ್ದ ನಾಟಕ (Uchila) ಉಚ್ಚಿಲ: ಇಲ್ಲಿನ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ‘ಉಡುಪಿ – ಉಚ್ಚಿಲ ದಸರಾ’ ದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗುರುವಾರ ರಾತ್ರಿ ದೇವಸ್ಥಾನದ ಮುಂಭಾಗದಲ್ಲಿ ಹಾಕಿರುವ ವೇದಿಕೆಯಲ್ಲಿ ಪ್ರದರ್ಶನಗೊಂಡ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಐತಿಹಾಸಿಕ ನಾಟಕ ‘ಛತ್ರಪತಿ ಶಿವಾಜಿ’ ಪ್ರೇಕ್ಷಕರ ಮನಗೆದ್ದಿದೆ. ಶಿವಾಜಿ […]








