• Home  
  •  ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇಗುಲದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ ಸಂಪನ್ನ (Uchila Sri Mahalingeshwara Temple Flag hoisting ceremony)
- ದೈವ - ದೇವರು - ವಿಡಿಯೋ

 ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇಗುಲದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ ಸಂಪನ್ನ (Uchila Sri Mahalingeshwara Temple Flag hoisting ceremony)

Share: ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇಗುಲದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ ಸಂಪನ್ನ  (Uchila) ಉಚ್ಚಿಲ: ಪುರಾಣ ಪ್ರಸಿದ್ಧ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ರಥೋತ್ಸವದ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ ಧ್ವಜಾರೋಹಣ ನೆರವೇರಿತು.  ಉಚಿಲ ದೇಗುಲದ ರಥೋತ್ಸವವು ಮಾರ್ಚ್ ಹನ್ನೊಂದರ ಸೋಮವಾರ ನೆರವೇರಲಿದೆ . ಧ್ವಜಾರೋಹಣದ ಸಂದರ್ಭ ದೇವಸ್ಥಾನದ ಆಡಳಿತ ಅಧಿಕಾರಿ, ಕಾಪು ತಹಶೀಲ್ದಾರ್ ಶ್ರೀಮತಿ ಡಾ. ಪ್ರತಿಭಾ (Kaup Thahashildar Prathibha R), ದೇಗುಳದ ಅರ್ಚಕರು ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಉಪಸ್ಥಿತರಿದ್ದರು. Share:

ಉಚ್ಚಿಲ ಶ್ರೀ ಮಹಾಲಿಂಗೇಶ್ವರ ದೇಗುಲದ ರಥೋತ್ಸವದ ಪ್ರಯುಕ್ತ ಧ್ವಜಾರೋಹಣ ಸಂಪನ್ನ

 (Uchila) ಉಚ್ಚಿಲ: ಪುರಾಣ ಪ್ರಸಿದ್ಧ ಉಚ್ಚಿಲ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ರಥೋತ್ಸವದ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ ಧ್ವಜಾರೋಹಣ ನೆರವೇರಿತು.

 ಉಚಿಲ ದೇಗುಲದ ರಥೋತ್ಸವವು ಮಾರ್ಚ್ ಹನ್ನೊಂದರ ಸೋಮವಾರ ನೆರವೇರಲಿದೆ .

ಧ್ವಜಾರೋಹಣದ ಸಂದರ್ಭ ದೇವಸ್ಥಾನದ ಆಡಳಿತ ಅಧಿಕಾರಿ, ಕಾಪು ತಹಶೀಲ್ದಾರ್ ಶ್ರೀಮತಿ ಡಾ. ಪ್ರತಿಭಾ (Kaup Thahashildar Prathibha R), ದೇಗುಳದ ಅರ್ಚಕರು ಹಾಗೂ ನೂರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.