• Home  
  • ಒಂದೇ ದಿನ ಪತಿ, ಪತ್ನಿ ಸಾವು, ಬನ್ನಾಡಿ ಪರಿಸರದಲ್ಲಿ ಹೃದಯ ವಿದ್ರಾವಕ ಘಟನೆ
- ನಿಧನ

ಒಂದೇ ದಿನ ಪತಿ, ಪತ್ನಿ ಸಾವು, ಬನ್ನಾಡಿ ಪರಿಸರದಲ್ಲಿ ಹೃದಯ ವಿದ್ರಾವಕ ಘಟನೆ

Share: ಒಂದೇ ದಿನ ಪತಿ, ಪತ್ನಿ ಸಾವು, ಬನ್ನಾಡಿ ಪರಿಸರದಲ್ಲಿ ಹೃದಯ ವಿದ್ರಾವಕ ಘಟನೆ  ಕೋಟ:  ಇಲ್ಲಿನ ಕಂಬಳಕಟ್ಟು ಗುರಿಕಾರ ಮನೆ ಕೃಷ್ಣ ಪೂಜಾರಿಯವರ ಧರ್ಮಪತ್ನಿ ಬನ್ನಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕಿ  ಮುತ್ತು  ಪೂಜಾರ್ತಿ (53) ಅನಾರೋಗ್ಯದಿಂದ ನಿಧನರಾದರು. ಪತ್ನಿಯ ನಿಧನದಿಂದ ಅಘಾತಗೊಂಡಿದ್ದ ಪತಿ ಕೃಷ್ಣ ಪೂಜಾರಿ(58)ಯವರು ಪತ್ನಿ ಮುತ್ತುರವರ ಅಂತ್ಯಸಂಸ್ಕಾರ ನೆರವೇರಿಸಿದ ಕೆಲಹೊತ್ತಲ್ಲೆ ಹೃದಯಾಘಾತದಿಂದ ವಿಧಿವಶರಾದರು.   ಮೃತರು ಬನ್ನಾಡಿ ಬ್ರಹ್ಮಬೈದರ್ಕಳ ಗರಡಿಯಲ್ಲಿ ಗುರುತಿಸಿಕೊಂಡಿದ್ದು, ಕಂಬಳಾಭಿಮಾನಿಯಾಗಿ, ಕಂಬಳದ ಸ್ವಯಂ ಸೇವಕರಾಗಿ, ಕೃಷಿಕರಾಗಿ ಗುರುತಿಸಿಕೊಂಡಿದ್ದರು. ಮುತ್ತು […]

ಒಂದೇ ದಿನ ಪತಿ, ಪತ್ನಿ ಸಾವು, ಬನ್ನಾಡಿ ಪರಿಸರದಲ್ಲಿ ಹೃದಯ ವಿದ್ರಾವಕ ಘಟನೆ

 ಕೋಟ:  ಇಲ್ಲಿನ ಕಂಬಳಕಟ್ಟು ಗುರಿಕಾರ ಮನೆ ಕೃಷ್ಣ ಪೂಜಾರಿಯವರ ಧರ್ಮಪತ್ನಿ ಬನ್ನಾಡಿ ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕಿ  ಮುತ್ತು  ಪೂಜಾರ್ತಿ (53) ಅನಾರೋಗ್ಯದಿಂದ ನಿಧನರಾದರು.

ಪತ್ನಿಯ ನಿಧನದಿಂದ ಅಘಾತಗೊಂಡಿದ್ದ ಪತಿ ಕೃಷ್ಣ ಪೂಜಾರಿ(58)ಯವರು ಪತ್ನಿ ಮುತ್ತುರವರ ಅಂತ್ಯಸಂಸ್ಕಾರ ನೆರವೇರಿಸಿದ ಕೆಲಹೊತ್ತಲ್ಲೆ ಹೃದಯಾಘಾತದಿಂದ ವಿಧಿವಶರಾದರು.

  ಮೃತರು ಬನ್ನಾಡಿ ಬ್ರಹ್ಮಬೈದರ್ಕಳ ಗರಡಿಯಲ್ಲಿ ಗುರುತಿಸಿಕೊಂಡಿದ್ದು, ಕಂಬಳಾಭಿಮಾನಿಯಾಗಿ, ಕಂಬಳದ ಸ್ವಯಂ ಸೇವಕರಾಗಿ, ಕೃಷಿಕರಾಗಿ ಗುರುತಿಸಿಕೊಂಡಿದ್ದರು.

ಮುತ್ತು ಪೂಜಾರಿ ಮತ್ತು ಕೃಷ್ಣ ಪೂಜಾರಿ ದಂಪತಿಗೆ ಮೂವರು ಪುತ್ರಿಯರು, ಒರ್ವ ಪುತ್ರ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.