ಪಂಚವರ್ಣದ ಕಚೇರಿಯಲ್ಲಿ ವಿನೂತನ ಪರಿಸರಸ್ನೇಹಿ ಸೀಮಂತ ಶಾಸ್ತ್ರ : ಚಿತ್ರನಟ ಎಸ್ ದೊಡ್ಡಣ ಪ್ರಶಂಸೆ (Innovative eco-friendly boundary wall in Panchavarna office: Film actor S. Dodana praises)
ಪಂಚವರ್ಣದ ಕಚೇರಿಯಲ್ಲಿ ವಿನೂತನ ಪರಿಸರಸ್ನೇಹಿ ಸೀಮಂತ ಶಾಸ್ತ್ರ : ಚಿತ್ರನಟ ಎಸ್ ದೊಡ್ಡಣ ಪ್ರಶಂಸೆ (Kota)ಕೋಟ: ಇಲ್ಲಿನ ಕೋಟ ಪಂಚವರ್ಣ ಯುವಕ ಮಂಡಲ ಹಾಗೂ ಪಂಚವರ್ಣ ಮಹಿಳಾ ಮಂಡಲ ತನ್ನ ವಿನೂತನ ಕಾರ್ಯಕ್ರಮಗಳಿಂದ ಮನೆ ಮಾತಾಗಿ ಬೆಳೆದು ನಿಂತಿದೆ. ಪಂಚವರ್ಣ ಸಂಘಟನೆ ಇದೀಗ ಪಂಚವರ್ಣ ಮಹಿಳಾ ಮಂಡಲದ ಸದಸ್ಯರ ಸೀಮಂತ ಕಾರ್ಯಕ್ರಮವನ್ನು ಪರಿಸರ ಸ್ನೇಹಿ ಗಿಡ ನಡುವ ಮೂಲಕ ಅರ್ಥಪೂರ್ಣವಾಗಿಸಿಕೊಂಡಿದೆ. ಎಂಟು ತಿಂಗಳ ತುಂಬು ಗರ್ಭಿಣಿ, ಮಹಿಳಾ ಮಂಡಲದ ಸದಸ್ಯೆ ಅಕ್ಷತಾಳಿಗೆ ಎಂಟು ವಿವಿಧ ತರಹದ ಗಿಡಗಳನ್ನು […]










