• Home  
  • ಕಟಪಾಡಿ: ಮಾಜಿ ತಾಪಂ ಸದಸ್ಯ ಉದಯ ಶೆಟ್ಟಿ (ಅಪ್ಪಣ್ಣ) ನಿಧನ (Katapadi: Former Thaluk Panchayath member Udaya Shetty (Appanna) passed away
- ನಿಧನ

ಕಟಪಾಡಿ: ಮಾಜಿ ತಾಪಂ ಸದಸ್ಯ ಉದಯ ಶೆಟ್ಟಿ (ಅಪ್ಪಣ್ಣ) ನಿಧನ (Katapadi: Former Thaluk Panchayath member Udaya Shetty (Appanna) passed away

Share: ಕಟಪಾಡಿ: ಮಾಜಿ ತಾಪಂ ಸದಸ್ಯ ಉದಯ ಶೆಟ್ಟಿ (ಅಪ್ಪಣ್ಣ) ನಿಧನ ಇಂದು ಮದ್ಯಾಹ್ನ ಅವರ ಮನೆಯ ಬಳಿ ನಡೆಯಲಿರುವ ಅಂತ್ಯ ಸಂಸ್ಕಾರ (Katapadi) ಕಟಪಾಡಿ: ಕಟಪಾಡಿ ತಾಲೂಕು ಪಂಚಾಯತ್ ಸದಸ್ಯ ಹಾಗೂ ಕಟಪಾಡಿ ಗ್ರಾಮ ಪಂಚಾಯತಿನ ಮಾಜಿ ಸದಸ್ಯರಾದ ಕನ್ಯಾನ ಉದಯ ಶೆಟ್ಟಿ (ಅಪ್ಪಣ್ಣ)ರವರು ಮಂಗಳವಾರ ರಾತ್ರಿ 10 ಗಂಟೆಗೆ ದೈವಾದೀನರಾಗಿದ್ದಾರೆ. ಕಂಬಳ ಸಮಿತಿ ಹಾಗೂ ಎಲ್ಲಾ ಧರ್ಮದವರೊಂದಿಗೆ ಬೆರೆತು ಎಲ್ಲರ ಮೆಚ್ಚಿಗೆ ಪಾತ್ರರಾಗಿದ್ದ ಅಪ್ಪಣ್ಣ ಶೆಟ್ಟಿಯವರ ನಿಧನ ಆತ್ಮೀಯರನ್ನು ಅತೀವ ದುಖ:ಕ್ಕೆ ಎಡೆಮಾಡಿದೆ.   ಮೃತರು […]

(Katapadi) ಕಟಪಾಡಿ: ಕಟಪಾಡಿ ತಾಲೂಕು ಪಂಚಾಯತ್ ಸದಸ್ಯ ಹಾಗೂ ಕಟಪಾಡಿ ಗ್ರಾಮ ಪಂಚಾಯತಿನ ಮಾಜಿ ಸದಸ್ಯರಾದ ಕನ್ಯಾನ ಉದಯ ಶೆಟ್ಟಿ (ಅಪ್ಪಣ್ಣ)ರವರು ಮಂಗಳವಾರ ರಾತ್ರಿ 10 ಗಂಟೆಗೆ ದೈವಾದೀನರಾಗಿದ್ದಾರೆ.

ಕಂಬಳ ಸಮಿತಿ ಹಾಗೂ ಎಲ್ಲಾ ಧರ್ಮದವರೊಂದಿಗೆ ಬೆರೆತು ಎಲ್ಲರ ಮೆಚ್ಚಿಗೆ ಪಾತ್ರರಾಗಿದ್ದ ಅಪ್ಪಣ್ಣ ಶೆಟ್ಟಿಯವರ ನಿಧನ ಆತ್ಮೀಯರನ್ನು ಅತೀವ ದುಖ:ಕ್ಕೆ ಎಡೆಮಾಡಿದೆ.

  ಮೃತರು ಪತ್ನಿ ಹಾಗೂ ಎರಡು ಗಂಡು ಮಕ್ಕಳು, ಸೊಸೆ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.  

ಇಂದು ಮದ್ಯಾಹ್ನ ಅವರ ಮನೆಯ ಬಳಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.