ಕಟಪಾಡಿ : ಬೀದಿನಾಯಿಗಳ ದಾಳಿಗೆ ಮೃತಪಟ್ಟ 5 ಆಡುಗಳು (Katapady: 5 goats killed by stray dogs)
ಕಟಪಾಡಿ : ಬೀದಿನಾಯಿಗಳ ದಾಳಿಗೆ ಮೃತಪಟ್ಟ 5 ಆಡುಗಳು ಕಟಪಾಡಿ ಗ್ರಾ.ಪಂ.ವ್ಯಾಪ್ತಿಯ ಅಚ್ಚಡದಲ್ಲಿ ನಡೆದ ಘಟನೆ (Kaup) ಕಾಪು : ಕೊಟ್ಟಿಗೆಯಲ್ಲಿ ಕಟ್ಟಿದ್ದ ಆಡುಗಳು ಬೀದಿನಾಯಿಗಳ ದಾಳಿಗೆ ತುತ್ತಾಗಿ ಮೃತಪಟ್ಟ ಘಟನೆ ಕಟಪಾಡಿ ಗ್ರಾ.ಪಂ. ವ್ಯಾಪ್ತಿಯ ಅಚ್ಚಡದಲ್ಲಿ ಶನಿವಾರ ಮುಂಜಾನೆ ಘಟಿಸಿದೆ. ಕಟಪಾಡಿ ಅಚ್ಚಡದ ನಿವೃತ್ತ ಶಿಕ್ಷಕ ವಿಠಲ ಶೇರಿಗಾರ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಒಟ್ಟು 5 ಆಡುಗಳಿದ್ದು, ಇದರಲ್ಲಿ 2 ಮರಿಗಳು ಸೇರಿವೆ. ಇದರಿಂದ ಸಾವಿರಾರು ರೂ. ನಷ್ಟ ಉಂಟಾಗಿದೆ […]




