• Home  
  • ಕಟಪಾಡಿ: ಶ್ರೀ ಕ್ಷೇತ್ರ ಪೇಟೆಬೆಟ್ಟುವಿಗೆ ಅರುಣ್ ಪುತ್ತಿಲ ಭೇಟಿ-ಪ್ರಾರ್ಥನೆ ಸಲ್ಲಿಕೆ (Arun Puttila visit katapadi Peetbettu Koragajja kshetra)
- ಧಾರ್ಮಿಕ

ಕಟಪಾಡಿ: ಶ್ರೀ ಕ್ಷೇತ್ರ ಪೇಟೆಬೆಟ್ಟುವಿಗೆ ಅರುಣ್ ಪುತ್ತಿಲ ಭೇಟಿ-ಪ್ರಾರ್ಥನೆ ಸಲ್ಲಿಕೆ (Arun Puttila visit katapadi Peetbettu Koragajja kshetra)

Share: ಕಟಪಾಡಿ: ಶ್ರೀ ಕ್ಷೇತ್ರ ಪೇಟೆಬೆಟ್ಟುವಿಗೆ ಅರುಣ್ ಪುತ್ತಿಲ ಭೇಟಿ–ಪ್ರಾರ್ಥನೆ ಸಲ್ಲಿಕೆ ಕಟಪಾಡಿ, ಜೂ.2: ಪ್ರಖರ ಹಿಂದುತ್ವವಾದಿ, ಬಿಜೆಪಿ ಮುಖಂಡ ಪುತ್ತೂರಿನ ಅರುಣ್ ಪುತ್ತಿಲ ಅವರು ಕಾರಣಿಕ ಪ್ರಸಿದ್ಧ ಕಟಪಾಡಿಯ ಶ್ರೀ ಕ್ಷೇತ್ರ ಪೇಟೆಬೆಟ್ಟು ಕಟಪಾಡಿಯ ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನ, ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಗೆ ಭೇಟಿಯನ್ನು ನೀಡಿ ಪ್ರಾರ್ಥನೆಯನ್ನು ಸಲ್ಲಿಸಿದರು.  ಕ್ಷೇತ್ರದ ವತಿಯಿಂದ ಗುರಿಕಾರ ಹರಿಶ್ಚಂದ್ರ ಪಿಲಾರು, ತುಕಾರಾಮ ಎಸ್. ಉರ್ವರವರು ಪುತ್ತಿಲರವರನ್ನು ಗೌರವಿಸಿದರು.  ಈ ಸಂದರ್ಭ ಮಾಜಿ ಉಡುಪಿ ಜಿ.ಪಂ. ಸದಸ್ಯೆ ಗೀತಾಂಜಲಿ […]

ಕಟಪಾಡಿ: ಶ್ರೀ ಕ್ಷೇತ್ರ ಪೇಟೆಬೆಟ್ಟುವಿಗೆ ಅರುಣ್ ಪುತ್ತಿಲ ಭೇಟಿ–ಪ್ರಾರ್ಥನೆ ಸಲ್ಲಿಕೆ

ಕಟಪಾಡಿ, ಜೂ.2: ಪ್ರಖರ ಹಿಂದುತ್ವವಾದಿ, ಬಿಜೆಪಿ ಮುಖಂಡ ಪುತ್ತೂರಿನ ಅರುಣ್ ಪುತ್ತಿಲ ಅವರು ಕಾರಣಿಕ ಪ್ರಸಿದ್ಧ ಕಟಪಾಡಿಯ ಶ್ರೀ ಕ್ಷೇತ್ರ ಪೇಟೆಬೆಟ್ಟು ಕಟಪಾಡಿಯ ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನ, ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಗೆ ಭೇಟಿಯನ್ನು ನೀಡಿ ಪ್ರಾರ್ಥನೆಯನ್ನು ಸಲ್ಲಿಸಿದರು.

 ಕ್ಷೇತ್ರದ ವತಿಯಿಂದ ಗುರಿಕಾರ ಹರಿಶ್ಚಂದ್ರ ಪಿಲಾರು, ತುಕಾರಾಮ ಎಸ್. ಉರ್ವರವರು ಪುತ್ತಿಲರವರನ್ನು ಗೌರವಿಸಿದರು.

 ಈ ಸಂದರ್ಭ ಮಾಜಿ ಉಡುಪಿ ಜಿ.ಪಂ. ಸದಸ್ಯೆ ಗೀತಾಂಜಲಿ ಎಂ. ಸುವರ್ಣ, ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಅಭಿರಾಜ್ ಎಂ. ಸುವರ್ಣ, ಕಾರ್ಯಕಾರಿಣಿ ಸದಸ್ಯ ದರ್ಶಿತ್ ಶೆಟ್ಟಿ, ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.