Tag: katapadi

PROBLEMS

 ಕಟಪಾಡಿ : ಶಿಥಿಲಾವಸ್ಥೆಯಲ್ಲಿದ್ದ ಓವರ್‌ಹೆಡ್ ಟ್ಯಾಂಕ್‌ ತೆರವು (Katapadi : Clearing of dilapidated tank)

ಕಟಪಾಡಿ : ಶಿಥಿಲಾವಸ್ಥೆಯಲ್ಲಿದ್ದ ಓವರ್‌ಹೆಡ್ ಟ್ಯಾಂಕ್‌ ತೆರವು  ಕಟಪಾಡಿ,ಅ.೨೩:ಕಟಪಾಡಿ ಪೇಟೆಯಲ್ಲಿ ಅಪಾಯಕಾರಿ ಸ್ಥಿತಿಯಲ್ಲಿದ್ದ ಕುಡಿಯುವ ನೀರು ಸರಬರಾಜು ಮಾಡುವ ಓವರ್‌ಹೆಡ್ ಟ್ಯಾಂಕ್‌ನ್ನು ಸುರಕ್ಷಿತವಾಗಿ ಧರೆಗುರುಳಿಸಲಾಗಿದೆ. ಈ ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕ್ ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಕ್ಷಣದಲ್ಲಾದರೂ  ಬಿದ್ದು, ಅಪಾಯ ಆಗುವ ಸಾಧ್ಯತೆ ಇತ್ತು   ಬಹಳಷ್ಟು ಪ್ರಯೋಜನಕಾರಿಯಾಗಿದ್ದ ಈ ನೀರು ಸರಬರಾಜು ಮಾಡುವ 1 ಲಕ್ಷ ಲೀ. ಸಾಮರ್ಥ್ಯದ ಓವರ್‌ಹೆಡ್ ಟ್ಯಾಂಕ್ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಸಂಪರ್ಕ ಕಳೆದುಕೊಂಡು ಪಳೆಯುಳಿಕೆಯಾಗಿತ್ತು. ಈ ಟ್ಯಾಂಕ್‌ನ  ಅಡಿ ಭಾಗದಲ್ಲಿ […]

ಧಾರ್ಮಿಕ

ಕಟಪಾಡಿ: ಶ್ರೀ ಕ್ಷೇತ್ರ ಪೇಟೆಬೆಟ್ಟುವಿಗೆ ಅರುಣ್ ಪುತ್ತಿಲ ಭೇಟಿ-ಪ್ರಾರ್ಥನೆ ಸಲ್ಲಿಕೆ (Arun Puttila visit katapadi Peetbettu Koragajja kshetra)

ಕಟಪಾಡಿ: ಶ್ರೀ ಕ್ಷೇತ್ರ ಪೇಟೆಬೆಟ್ಟುವಿಗೆ ಅರುಣ್ ಪುತ್ತಿಲ ಭೇಟಿ–ಪ್ರಾರ್ಥನೆ ಸಲ್ಲಿಕೆ ಕಟಪಾಡಿ, ಜೂ.2: ಪ್ರಖರ ಹಿಂದುತ್ವವಾದಿ, ಬಿಜೆಪಿ ಮುಖಂಡ ಪುತ್ತೂರಿನ ಅರುಣ್ ಪುತ್ತಿಲ ಅವರು ಕಾರಣಿಕ ಪ್ರಸಿದ್ಧ ಕಟಪಾಡಿಯ ಶ್ರೀ ಕ್ಷೇತ್ರ ಪೇಟೆಬೆಟ್ಟು ಕಟಪಾಡಿಯ ಭಗವಾನ್ ಶ್ರೀ ಬಬ್ಬುಸ್ವಾಮಿ ದೈವಸ್ಥಾನ, ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಗೆ ಭೇಟಿಯನ್ನು ನೀಡಿ ಪ್ರಾರ್ಥನೆಯನ್ನು ಸಲ್ಲಿಸಿದರು.  ಕ್ಷೇತ್ರದ ವತಿಯಿಂದ ಗುರಿಕಾರ ಹರಿಶ್ಚಂದ್ರ ಪಿಲಾರು, ತುಕಾರಾಮ ಎಸ್. ಉರ್ವರವರು ಪುತ್ತಿಲರವರನ್ನು ಗೌರವಿಸಿದರು.  ಈ ಸಂದರ್ಭ ಮಾಜಿ ಉಡುಪಿ ಜಿ.ಪಂ. ಸದಸ್ಯೆ ಗೀತಾಂಜಲಿ ಎಂ. […]

PROBLEMS

ಕಟಪಾಡಿ ಪರಿಸರದಲ್ಲಿ ಮೊಬೈಲ್ ನೆಟ್‌ವರ್ಕ್‌ ಕಡಿತ, ತೀವ್ರ ಅಡಚಣೆ (Mobile Network problem at Katapadi)

ಕಟಪಾಡಿ ಪರಿಸರದಲ್ಲಿ ಮೊಬೈಲ್ ನೆಟ್‌ವರ್ಕ್‌ ಕಡಿತ, ತೀವ್ರ ಅಡಚಣೆ  (Katapadi) ಕಟಪಾಡಿ: ಕಟಪಾಡಿ ಪೇಟೆಯ ಸುತ್ತಮುತ್ತಲಿನ ಒಂದೂವರೆ ಕಿ.ಮೀ. ವ್ಯಾಪ್ತಿಯಲ್ಲಿ ಕಳೆದ ಒಂದು ವಾರದಿಂದ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಉಂಟಾಗಿದ್ದು, ಮೊಬೈಲ್ ಫೋನ್ ಮತ್ತು ಇಂಟರ್‌ನೆಟ್ ಬಳಕೆದಾರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.  ಮೊಬೈಲ್ ಕಂಪನಿ ಹಾಗೂ ಟವರ್ ಅಳವಡಿಸಲಾಗಿರುವ ಜಾಗದ ಮಾಲೀಕರ ನಡುವಿನ ಒಪ್ಪಂದ ಮುಗಿದ ಹಿನ್ನೆಲೆಯಲ್ಲಿ ಏರ್‌ಟೆಲ್, ವಿಐ ಮತ್ತು ಜಿಯೋ ಬಳಕೆದಾರರಿಗೆ ನೆಟ್ ವರ್ಕ್ ಸಿಗದಂತಾಗಿದೆ. ಫೋನ್ ಕರೆ ಮಾಡಲು, ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ. ಆನ್‌ಲೈನ್ […]

ಕರಾವಳಿ ವಿಡಿಯೋ

ಕಟಪಾಡಿ ಪೇಟೆಬೆಟ್ಟು ಶ್ರೀ ಬಬ್ಬು ಸ್ವಾಮಿ ದೈವಸ್ಥಾನ ಮತ್ತು ಶ್ರೀ ಸ್ವಾಮಿಕೊರಗಜ್ಜ ಸನ್ನಿಧಿಯಲ್ಲಿ 1002 ಶರಾಬು ಬಾಟಲಿ ಹರಕೆ ತೀರಿಸಿದ ಯುವಕ (Katapadi Shri Babbu Swami koragajja Sannidhi)

ಕಟಪಾಡಿ ಪೇಟೆಬೆಟ್ಟು ಶ್ರೀ ಬಬ್ಬು ಸ್ವಾಮಿ ದೈವಸ್ಥಾನ ಮತ್ತು ಶ್ರೀ ಸ್ವಾಮಿಕೊರಗಜ್ಜ ಸನ್ನಿಧಿಯಲ್ಲಿ 1002 ಶರಾಬು ಬಾಟಲಿ ಹರಕೆ ತೀರಿಸಿದ ಯುವಕ ಕಟಪಾಡಿ: ಕಟಪಾಡಿ ಪೇಟೆಬೆಟ್ಟುವಿನಲ್ಲಿ ನೆಲೆಯಾಗಿರುವ  ಭಗವಾನ್ ಶ್ರೀ ಬಬ್ಬು ಸ್ವಾಮಿ ದೈವಸ್ಥಾನ ಮತ್ತು ಶ್ರೀ ಸ್ವಾಮಿಕೊರಗಜ್ಜ ಸನ್ನಿಧಿ ಈಗ ಅತ್ಯಂತ ಖ್ಯಾತಿ ಪಡೆದ ಕಾರ್ಣಿಕ ಕ್ಷೇತ್ರ.  ಕರಾವಳಿಯು ದೈವರಾಧನೆ ಮತ್ತು ಜನರ ನಂಬಿಕೆ ಮೇಲೆ ನಿಂತಿದೆ. ಭಕ್ತರ ಬೇಡಿಕೆಯನ್ನು ಈಡೇರಿಸಿ ಕಾರ್ಣಿಕ ಮೆರೆಯುತ್ತಿರುವ ತುಳುನಾಡಿನ ಸ್ವಾಮಿ ಕೊರಗಜ್ಜನ ಭಕ್ತರ ಸಂಖ್ಯೆಯಲ್ಲಿಯೂ ಹೆಚ್ಚಾಗುತ್ತಿದೆ. ಇದರಲ್ಲಿ ಸಮಾಜದ […]

ಕರಾವಳಿ

ಕಟಪಾಡಿ ಅಟೋ ಚಾಲಕನಿಂದ ಹುಲಿ ಸಂರಕ್ಷಣೆಯ ಬಗ್ಗೆ ವಿಭಿನ್ನ ಸಂದೇಶ (Tiger Clow)

ಕಟಪಾಡಿ ಅಟೋ ಚಾಲಕನಿಂದ ಹುಲಿ ಸಂರಕ್ಷಣೆಯ ಬಗ್ಗೆ ವಿಭಿನ್ನ ಸಂದೇಶ (Katapadi)ಕಟಪಾಡಿ; ಬದುಕಿನ ಬಂಡಿಯನ್ನು ಪೂಜಿಸುವ ಜೊತೆಗೆ ಹುಲಿಯನ್ನು ರಕ್ಷಿಸಿ (save tiger), ಎಂಬ ವಾಕ್ಯದೊಂದಿಗೆ ತಮ್ಮ ರಿಕ್ಷಾದ ಮುಂಭಾಗ ಹುಲಿಯ ಮುಖ ಮತ್ತು ಹುಲಿಯ ಉಗುರಿನ  ಸ್ತಬ್ಧ ಚಿತ್ರವನ್ನು ಇರಿಸಿ ಕಟಪಾಡಿಯ ಅಟೋಚಾಲಕ ಜಯಕರ್ ಕುಂದರ್ (Jayakar Kundar)ಸ್ಥಳೀಯರ ಗಮನ ಸೆಳೆದಿದ್ದಾರೆ.   ಕಟಪಾಡಿಯ ನಿವಾಸಿ ಜಯಕರ್ ಕುಂದರ್ ವೃತ್ತಿಯಲ್ಲಿ ಆಟೋ ಚಾಲಕ ಜೊತೆಗೆ ಸಾಮಾಜಿಕ  ಕಾರ್ಯಕರ್ತನಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.   ಇತ್ತೀಚೆಗೆ ಬಾರಿ ಸುದ್ದಿ ಮಾಡಿದ […]

ಕರಾವಳಿ

ಕಟಪಾಡಿ ಶ್ರೀ ಕ್ಷೇತ್ರ ಪೇಟೆಬೆಟ್ಟು ಕೊರಗಜ್ಜ ಸನ್ನಿಧಿಗೆ ಚಲನಚಿತ್ರ ನಟಿ ಪ್ರೇಮ ಭೇಟಿ, ಪ್ರಾರ್ಥನೆ ಸಲ್ಲಿಕೆ

ಕಟಪಾಡಿ ಶ್ರೀ ಕ್ಷೇತ್ರ ಪೇಟೆಬೆಟ್ಟು ಕೊರಗಜ್ಜ ಸನ್ನಿಧಿಗೆ ಚಲನಚಿತ್ರ ನಟಿ ಪ್ರೇಮ ಭೇಟಿ, ಪ್ರಾರ್ಥನೆ ಸಲ್ಲಿಕೆ ಉಡುಪಿ\ಕಟಪಾಡಿ: ಕಟಪಾಡಿಯ ಕಾರಣಿಕ ಪ್ರಸಿದ್ಧ ಪೇಟೆಬೆಟ್ಟು ಭಗವಾನ್ ಶ್ರೀ ಬಬ್ಬುಸ್ವಾಮಿ, ಶ್ರೀ ಸ್ವಾಮಿ ಕೊರಗಜ್ಜ ಸನ್ನಿಧಿಗೆ ಮಂಗಳವಾರ  ಖ್ಯಾತ ಚಲನಚಿತ್ರ ನಟಿ ಪ್ರೇಮ ಭೇಟಿ ನೀಡಿ ಇಷ್ಟಾರ್ಥ ಸಿದ್ಧಿಸುವಂತೆ ಪ್ರಾರ್ಥನೆ ಸಲ್ಲಿಸಿದರು. ಶ್ರೀ ಕ್ಷೇತ್ರದ ಪ್ರಧಾನ ಅರ್ಚಕ ಜಯಕರ ಮತ್ತು ತುಕಾರಾಮ ಎಸ್ ಉರ್ವರವರು ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಪ್ರಸಾಧ ವಿತರಿಸಿದರು. ಈ ಸಂದರ್ಭ ದೈವಸ್ಥಾನದ ಸಂಜೀವ, ಯಶವಂತ, ನವೀನ್, […]

ಕರಾವಳಿ

ಕಟಪಾಡಿ ಚರ್ಚಿನಲ್ಲಿ ಧರ್ಮಪ್ರಾಂತ್ಯ ಮಟ್ಟದ ಕ್ರಿಕೆಟ್ ಮತ್ತು ತ್ರೋಬಾಲ್ ಪಂದ್ಯಾಟ

ಕಟಪಾಡಿ ಚರ್ಚಿನಲ್ಲಿ ಧರ್ಮಪ್ರಾಂತ್ಯ ಮಟ್ಟದ ಕ್ರಿಕೆಟ್ ಮತ್ತು ತ್ರೋಬಾಲ್ ಪಂದ್ಯಾಟ  ಉಡುಪಿ: ಕ್ರೀಡೆ ನಮ್ಮ ಜೀವನದ ಪ್ರಮುಖ ಭಾಗವಾಗಿದ್ದು ಪ್ರತಿಯೊಬ್ಬರೂ ಕೂಡ ಕ್ರೀಡಾ ಮನೋಭಾವ ಬೆಳಿಸಿಕೊಳ್ಳಬೇಕು ಎಂದು ಉಡುಪಿ ಕಥೊಲಿಕ ಧರ್ಮಪ್ರಾಂತ್ಯದ ಕುಲಪತಿ ವಂ.ಡಾ. ರೋಶನ್ ಡಿ’ಸೋಜಾ ಹೇಳಿದರು. ಅವರು ಭಾನುವಾರ ಕಟಪಾಡಿ ಎಸ್ ವಿಎಸ್ ಪಳ್ಳಿಗುಡ್ಡೆ ಮೈದಾನದಲ್ಲಿ ಸಂತ ವಿನ್ಸೆಂಟ್ ಡಿ ಪಾವ್ಲ್ ಚರ್ಚ್ ಕಟಪಾಡಿ ಇದರ ಅಮೃತ ಮಹೋತ್ಸವದ ಪ್ರಯುಕ್ತ ಉಡುಪಿ ಧರ್ಮಪ್ರಾಂತ್ಯದ ವಿವಿಧ  ಧರ್ಮಕೇಂದ್ರಗಳ ಮಧ್ಯೆ ಕ್ರಿಕೆಟ್ ಮತ್ತು ತ್ರೋಬಾಲ್ ಪಂದ್ಯಾಟದ ಉದ್ಘಾಟನೆ […]

ರಾಜಕೀಯ ವಿಡಿಯೋ

ರಾ.ಹೆ. ೬೬ರ ಕಟಪಾಡಿ ಜಂಕ್ಷನ್ ಪ್ರದೇಶಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ, ಪರಿಶೀಲನೆ

ರಾ.ಹೆ. ೬೬ರ ಕಟಪಾಡಿ ಜಂಕ್ಷನ್ ಪ್ರದೇಶಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಭೇಟಿ, ಪರಿಶೀಲನೆ  ಉಡುಪಿ\ ಕಟಪಾಡಿ, ಸೆ.೨೬: ರಾ.ಹೆ.೬೬ರ ಕಟಪಾಡಿ ಜಂಕ್ಷನ್ ಪ್ರದೇಶದಲ್ಲಿ ಓವರ್ ಬ್ರಿಡ್ಜ್ ಬೇಡಿಕೆ, ವಾಹನ ದಟ್ಟಣೆಯಿಂದ ಜನರಿಗೆ ರಾಷ್ಟ್ರೀಯ ಹೆದ್ದಾರಿ ದಾಟುವಲ್ಲಿ ಸಮಸ್ಯೆ ಇರುವುದರ ಬಗ್ಗೆ  ಗಮನಕ್ಕೆ ತಂದಿದ್ದು, ಓವರ್ ಬ್ರಿಡ್ಜ್ ನಿರ್ಮಾಣಕ್ಕೆ ಕೇಂದ್ರ ಸಚಿವರಾದ ನಿತಿನ್ ಗಡ್ಕರಿ ಅವರು ಮಂಜೂರಾತಿ ಮಾಡಿರುತ್ತಾರೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ಹೇಳಿದರು. ಅವರು […]

ರಾಜಕೀಯ ವಿಡಿಯೋ

ಕಟಪಾಡಿ ಗ್ರಾಮ ಪಂಚಾಯತ್‌ನಲ್ಲಿ ಕಾಂಗ್ರೆಸ್‌ ಬೆಂಬಲಿತ  ಅಧ್ಯಕ್ಷರಾಗಿ ಪ್ರಭಾ ಶೆಟ್ಟಿ, ಉಪಾಧ್ಯಕ್ಷರಾಗಿ ಸುಗುಣ ಆಯ್ಕೆ

ಕಟಪಾಡಿ ಗ್ರಾಮ ಪಂಚಾಯತ್‌ನಲ್ಲಿ ಕಾಂಗ್ರೆಸ್‌ ಬೆಂಬಲಿತ  ಅಧ್ಯಕ್ಷರಾಗಿ ಪ್ರಭಾ ಶೆಟ್ಟಿ, ಉಪಾಧ್ಯಕ್ಷರಾಗಿ ಸುಗುಣ ಆಯ್ಕೆ ಕಟಪಾಡಿ: ಕಟಪಾಡಿ ಗ್ರಾಮ ಪಂಚಾಯತಿಯ ಎರಡನೇ ಸಾಲಿನ  ಅಧ್ಯಕ್ಷ ಉಪಾಧ್ಯಕ್ಷರ  ಆಯ್ಕೆಗೆ ಮಂಗಳವಾರ ಚುನಾವಣೆ ನಡೆದಿದ್ದು, ಕಾಂಗ್ರೆಸ್‌ ಬೆಂಬಲಿತ ಪ್ರಭ ಶೆಟ್ಟಿ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಸುಗುಣ  ಆಯ್ಕೆ ಆಗಿದ್ದಾರೆ. ಕಟಪಾಡಿ ಗ್ರಾಮ ಪಂಚಾಯತಿಯಲ್ಲಿ ೨೬ ಸದಸ್ಯರ ಬಲವಿದ್ದು, ಬಿಜೆಪಿ ಬೆಂಬಲಿತರಾಗಿ ಕಾಂಗ್ರೆಸ್‌ನ ಬಂಡಾಯ ಅಭ್ಯರ್ಥಿ ಅಶೋಕ್‌ ರಾವ್‌ ಸ್ಪರ್ಧಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತೆ ಕವಿತಾ ಸುವರ್ಣ ಸ್ಫರ್ಧಿಸಿದ್ದರು. ೧೪ […]

ಕರಾವಳಿ

ಶಿರ್ವ ರಸ್ತೆಗೆ ಮರಬಿದ್ದು ಸವಾರನಿಗೆ ಗಾಯ ರಸ್ತೆ ಸಂಚಾರಕ್ಕೆ ಅಡಚಣೆ

ಶಿರ್ವ ರಸ್ತೆಗೆ ಮರಬಿದ್ದು ಸವಾರನಿಗೆ ಗಾಯ ರಸ್ತೆ ಸಂಚಾರಕ್ಕೆ ಅಡಚಣೆ ಕಟಪಾಡಿ : ಕಟಪಾಡಿ ಶಿರ್ವ ರಸ್ತೆಯ ಕಟಪಾಡಿ ವಾರದ ಸಂತೆ ಮಾರುಕಟ್ಟೆ ಬಳಿ ಖಾಸಗಿಯವರಿಗೆ ಸೇರಿದ ಮಾವಿನ ಮರವೊಂದು ರಸ್ತೆಗೆ ಅಡ್ಡಲಾಗಿ ಉರುಳಿಬಿದ್ದು ರಸ್ತೆಸಂಚಾರಕ್ಕೆ ಅಡಚಣೆಯುಂಟಾದ ಘಟನೆ ಶನಿವಾರ ರಾತ್ರಿ  ನಡೆದಿದೆ. ಘಟನೆಯಲ್ಲಿ ಒಬ್ಬ ದ್ವಿಚಕ್ರ ವಾಹನ ಸವಾರ ಚಿಟ್ಪಾಡಿ ಡಯನಾ ಟಾಕೀಸ್ ಬಳಿಯ ಸೆಲ್ವ ಕುಮಾರ್(೩೯)ಅವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.  ಎರಡು ದ್ವಿಚಕ್ರವಾಹನಗಳಿಗೆ ಹಾನಿಯಾಗಿದೆ. ಶನಿವಾರ ವಾರದ ಸಂತೆ ನಡೆಯುತ್ತಿದ್ದು, ಮಳೆ ಬರುತ್ತಿದ್ದ ಕಾರಣ […]

eMedia Kannada  @2025. All Rights Reserved.