ಪರ್ಕಳ ಲಯನ್ಸ್ ಕ್ಲಬ್‌ನ ನೂತನ ಸಾಲಿನ ಅಧ್ಯಕ್ಷರಾಗಿ ಕಟಪಾಡಿ ಅಭಿರಾಜ್ ಸುವರ್ಣ ಆಯ್ಕೆ
ಪರ್ಕಳ ಲಯನ್ಸ್ ಕ್ಲಬ್‌ನ ನೂತನ ಸಾಲಿನ ಅಧ್ಯಕ್ಷರಾಗಿ ಕಟಪಾಡಿ ಅಭಿರಾಜ್ ಸುವರ್ಣ ಆಯ್ಕೆ ಉಡುಪಿ ಪುರಭವನದಲ್ಲಿ ನಡೆದ ಪದಗ್ರಹಣ ಸಮಾರಂಭ (Udupi) ಉಡುಪಿ: ಪರ್ಕಳ ಲಯನ್ಸ್ ಕ್ಲಬ್‌ನ ನೂತನ ಸಾಲಿನ ಸಾರಥ್ಯವನ್ನು ಕಟಪಾಡಿ ಅಭಿರಾಜ್ ಸುವರ್ಣ ವಹಿಸಿಕೊಂಡಿದ್ದಾರೆ. ಉಡುಪಿ ಪುರಭವನದಲ್ಲಿ ಲಯನ್ಸ್ ಕ್ಲಬ್ ಪರ್ಕಳ ಇದರ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡ ಅಭಿರಾಜ್ ಸುವರ್ಣ ಕಟಪಾಡಿ ಅವರ ನೇತೃತ್ವದ ತಂಡಕ್ಕೆ, ನಿಕಟಪೂರ್ವ ಜಿಲ್ಲಾ ಗವರ್ನರ್ (317 ಡಿ) ಅರವಿಂದ್ ಶೆಣೈ ಅವರು […]




