• Home  
  • ಕಾಪು ಕಡಲು ಪ್ರಕ್ಷ್ಯುಬ್ಧ : ಸ್ಥಳೀಯರಲ್ಲಿ ಆತಂಕ
- PROBLEMS

ಕಾಪು ಕಡಲು ಪ್ರಕ್ಷ್ಯುಬ್ಧ : ಸ್ಥಳೀಯರಲ್ಲಿ ಆತಂಕ

Share: ಕಾಪು ಕಡಲು ಪ್ರಕ್ಷ್ಯುಬ್ಧ : ಸ್ಥಳೀಯರಲ್ಲಿ ಆತಂಕ   (Kaup)ಕಾಪು : ಕಾಪು ಪರಿಸರದಲ್ಲಿ ಇಂದು ದಿಢೀರ್ ಕಡಲಬ್ಬರ ಹೆಚ್ಚಾಗಿದೆ. ಸಮುದ್ರ ಪ್ರಕ್ಷುಬ್ಧಗೊಂಡಿದ್ದು ಸ್ಥಳೀಯರಲ್ಲಿ ಭಾರೀ ಆತಂಕವುಂಟಾಗಿದೆ.  ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ. ಅಂಗಡಿ, ಶೌಚಾಲಯ, ಸಮುದ್ರ ದಂಡೆ ಮತ್ತು ಕಲ್ಲು ಬೆಂಚುಗಳಿಗೆ ಸಮುದ್ರ ತೆರೆಗಳು ಅಪ್ಪಳಿಸುತ್ತಿದೆ. ತೋಟಗಳತ್ತಲೂ ನೀರು ಹರಿಯುತ್ತಿದ್ದು ಸ್ಥಳೀಯರಲ್ಲಿ  ಆತಂಕ ಉಂಟಾಗಿದೆ. ಕಳೆದ ಎರಡು ದಿನಗಳಿಂದ ಸಮುದ್ರ ಬಿರುಸುಗೊಂಡಿದ್ದು, ತೀವ್ರವಾದ ಗಾಳಿ ಬೀಸುತ್ತಿದೆ. ಮಂಗಳವಾರ ಮದ್ಯಾಹ್ನದಿಂದಲೇ ಮೀನುಗಾರರು ಸಮುದ್ರದಿಂದ ವಾಪಾಸಾಗಿದ್ದಾರೆ. Share:

ಕಾಪು ಕಡಲು ಪ್ರಕ್ಷ್ಯುಬ್ಧ : ಸ್ಥಳೀಯರಲ್ಲಿ ಆತಂಕ

  (Kaup)ಕಾಪು : ಕಾಪು ಪರಿಸರದಲ್ಲಿ ಇಂದು ದಿಢೀರ್ ಕಡಲಬ್ಬರ ಹೆಚ್ಚಾಗಿದೆ. ಸಮುದ್ರ ಪ್ರಕ್ಷುಬ್ಧಗೊಂಡಿದ್ದು ಸ್ಥಳೀಯರಲ್ಲಿ ಭಾರೀ ಆತಂಕವುಂಟಾಗಿದೆ.

 ಬೃಹತ್ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ. ಅಂಗಡಿ, ಶೌಚಾಲಯ, ಸಮುದ್ರ ದಂಡೆ ಮತ್ತು ಕಲ್ಲು ಬೆಂಚುಗಳಿಗೆ ಸಮುದ್ರ ತೆರೆಗಳು ಅಪ್ಪಳಿಸುತ್ತಿದೆ. ತೋಟಗಳತ್ತಲೂ ನೀರು ಹರಿಯುತ್ತಿದ್ದು ಸ್ಥಳೀಯರಲ್ಲಿ  ಆತಂಕ ಉಂಟಾಗಿದೆ.

ಕಳೆದ ಎರಡು ದಿನಗಳಿಂದ ಸಮುದ್ರ ಬಿರುಸುಗೊಂಡಿದ್ದು, ತೀವ್ರವಾದ ಗಾಳಿ ಬೀಸುತ್ತಿದೆ. ಮಂಗಳವಾರ ಮದ್ಯಾಹ್ನದಿಂದಲೇ ಮೀನುಗಾರರು ಸಮುದ್ರದಿಂದ ವಾಪಾಸಾಗಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.