• Home  
  • ಕಾರ್ಕಳ : ಅಕಾಲಿಕ ಮಳೆ, ಗಾಳಿಗೆ ಮರ ಬಿದ್ದು ರಿಕ್ಷಾಗೆ ಹಾನಿ (Karkala: Unseasonal rain, wind damage to rickshaw caused by falling tree)
- Mansoon - PROBLEMS

ಕಾರ್ಕಳ : ಅಕಾಲಿಕ ಮಳೆ, ಗಾಳಿಗೆ ಮರ ಬಿದ್ದು ರಿಕ್ಷಾಗೆ ಹಾನಿ (Karkala: Unseasonal rain, wind damage to rickshaw caused by falling tree)

Share: ಕಾರ್ಕಳ : ಅಕಾಲಿಕ ಮಳೆ, ಗಾಳಿಗೆ ಮರ ಬಿದ್ದು ರಿಕ್ಷಾಗೆ ಹಾನಿ ಈ ಸಂದರ್ಭ ಕೆಲ ಕಾಲ ರಸ್ತೆ ಸಂಚಾರದಲ್ಲಿ ವ್ಯತ್ಯಯ (Karkala) ಕಾರ್ಕಳ : ಬುಧವಾರ ಮಧ್ಯಾಹ್ನ ಸುರಿದ ಅಕಾಲಿಕ ಮಳೆ, ಗಾಳಿ ಹಾಗೂ ಸಿಡಿಲಿನ ಪರಿಣಾಮ ತೆಳ್ಳಾರು ರಾಘವೇಂದ್ರ ಮಠದ ಬಳಿ ಭಾರಿ ಗಾತ್ರದ ಮರ ವಿದ್ಯುತ್ ತಂತಿಗಳ  ಬಿದ್ದು ವಿದ್ಯುತ್ ಕಂಬ ಧರಾಶಾಹಿಯಾಗಿದೆ.     ಈ ಸಂದರ್ಭದಲ್ಲಿ ತೆಳ್ಳಾರು ಕಡೆ ಪ್ರಯಾಣಿಕರಿಗೆ ಕರೆದುಕೊಂಡು ಹೋಗುವ ಅಟೋ ರಿಕ್ಷಾದ ಮೇಲೆ   ಬೃಹತ್ ಗಾತ್ರದ […]

(Karkala) ಕಾರ್ಕಳ : ಬುಧವಾರ ಮಧ್ಯಾಹ್ನ ಸುರಿದ ಅಕಾಲಿಕ ಮಳೆ, ಗಾಳಿ ಹಾಗೂ ಸಿಡಿಲಿನ ಪರಿಣಾಮ ತೆಳ್ಳಾರು ರಾಘವೇಂದ್ರ ಮಠದ ಬಳಿ ಭಾರಿ ಗಾತ್ರದ ಮರ ವಿದ್ಯುತ್ ತಂತಿಗಳ  ಬಿದ್ದು ವಿದ್ಯುತ್ ಕಂಬ ಧರಾಶಾಹಿಯಾಗಿದೆ.

    ಈ ಸಂದರ್ಭದಲ್ಲಿ ತೆಳ್ಳಾರು ಕಡೆ ಪ್ರಯಾಣಿಕರಿಗೆ ಕರೆದುಕೊಂಡು ಹೋಗುವ ಅಟೋ ರಿಕ್ಷಾದ ಮೇಲೆ   ಬೃಹತ್ ಗಾತ್ರದ ಮರದ ಕೊಂಬೆ ಬಿದ್ದು ರಿಕ್ಷಾ ಚಾಲಕನ ತಲೆಗೆ ತೀವ್ರತರದ ಗಾಯವಾಗಿದ್ದು,  ಮೂವರು ಮಹಿಳಾ ಪ್ರಯಾಣಿಕರು ಗಾಯಗೊಂಡು   ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

   ಕಾರ್ಕಳದಿಂದ ತೆಳ್ಳಾರು ಹಾಗೂ ಮುಂಡ್ಲೆ ಕಡೆ  ಸಾಗುವ ಘನ ವಾಹನ, ಬಸ್ ಸಂಚಾರ ಕೆಲಕಾಲ ಸ್ಥಗಿತಗೊಂಡಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.