ಕಾರ್ಕಳ : ಅಕಾಲಿಕ ಮಳೆ, ಗಾಳಿಗೆ ಮರ ಬಿದ್ದು ರಿಕ್ಷಾಗೆ ಹಾನಿ (Karkala: Unseasonal rain, wind damage to rickshaw caused by falling tree)
ಕಾರ್ಕಳ : ಅಕಾಲಿಕ ಮಳೆ, ಗಾಳಿಗೆ ಮರ ಬಿದ್ದು ರಿಕ್ಷಾಗೆ ಹಾನಿ ಈ ಸಂದರ್ಭ ಕೆಲ ಕಾಲ ರಸ್ತೆ ಸಂಚಾರದಲ್ಲಿ ವ್ಯತ್ಯಯ (Karkala) ಕಾರ್ಕಳ : ಬುಧವಾರ ಮಧ್ಯಾಹ್ನ ಸುರಿದ ಅಕಾಲಿಕ ಮಳೆ, ಗಾಳಿ ಹಾಗೂ ಸಿಡಿಲಿನ ಪರಿಣಾಮ ತೆಳ್ಳಾರು ರಾಘವೇಂದ್ರ ಮಠದ ಬಳಿ ಭಾರಿ ಗಾತ್ರದ ಮರ ವಿದ್ಯುತ್ ತಂತಿಗಳ ಬಿದ್ದು ವಿದ್ಯುತ್ ಕಂಬ ಧರಾಶಾಹಿಯಾಗಿದೆ. ಈ ಸಂದರ್ಭದಲ್ಲಿ ತೆಳ್ಳಾರು ಕಡೆ ಪ್ರಯಾಣಿಕರಿಗೆ ಕರೆದುಕೊಂಡು ಹೋಗುವ ಅಟೋ ರಿಕ್ಷಾದ ಮೇಲೆ ಬೃಹತ್ ಗಾತ್ರದ ಮರದ […]









