• Home  
  • ಕಾರ್ಕಳ : ಅನೆಕೆರೆ  ದಾನಶಾಲೆ ಬಳಿ ರಿಕ್ಷಾ ಪಲ್ಟಿ. ಚಾಲಕನಿಗೆ ಗಾಯ‌. (Karkala a auto Overturned : Driver injured)
- ಅಪರಾಧ

ಕಾರ್ಕಳ : ಅನೆಕೆರೆ  ದಾನಶಾಲೆ ಬಳಿ ರಿಕ್ಷಾ ಪಲ್ಟಿ. ಚಾಲಕನಿಗೆ ಗಾಯ‌. (Karkala a auto Overturned : Driver injured)

Share: ಕಾರ್ಕಳ : ಅನೆಕೆರೆ  ದಾನಶಾಲೆ ಬಳಿ ರಿಕ್ಷಾ ಪಲ್ಟಿ. ಚಾಲಕನಿಗೆ ಗಾಯ‌. ಕಾರ್ಕಳ; ಚಾಲಕನ ನಿಯಂತ್ರಣ ತಪ್ಪಿದ ರಿಕ್ಷಾವೊಂದು ಪಲ್ಟಿಯಾದ ಪರಿಣಾಮ ಚಾಲಕ ಗಾಯಗೊಂಡ ಘಟನೆ ಕಾರ್ಖ ಆನೆಕೆರೆ ದಾನಶಾಲೆ ರಸ್ತೆಯಲ್ಲಿ ಬುಧವಾರ  ಸಂಭವಿಸಿದೆ. ಕಾರ್ಕಳದಿಂದ ಆನೆಕೆರೆ ರಸ್ತೆಯಾಗಿ ಖಾಸಗಿ ಬಸ್ಸೊಂದು ಸಾಗುತ್ತಿದ್ದು ಮುಂಭಾಗದಲ್ಲಿ ಬರುತ್ತಿದ್ದ ರಿಕ್ಷಾ, ಚಾಲಕನ ನಿಯಂತ್ರಣ ತಪ್ಪಿ ತೀರ ಬಲಭಾಗಕ್ಕೆ ಬಂದು ಮನೆಯೊಂದರ ಕಂಪೌಂಡ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.  ಪರಿಣಾಮವಾಗಿ ರಿಕ್ಷಾ ಚಾಲಕನ ಎರಡೂ ಕಾಲುಗಳಿಗೂ ತೀವ್ರ ಗಾಯವಾಗಿದ್ದು, ಚಿಕಿತ್ಸೆಗಾಗಿ ಕಾರ್ಕಳ […]

ಕಾರ್ಕಳ : ಅನೆಕೆರೆ  ದಾನಶಾಲೆ ಬಳಿ ರಿಕ್ಷಾ ಪಲ್ಟಿ. ಚಾಲಕನಿಗೆ ಗಾಯ‌.

ಕಾರ್ಕಳ; ಚಾಲಕನ ನಿಯಂತ್ರಣ ತಪ್ಪಿದ ರಿಕ್ಷಾವೊಂದು ಪಲ್ಟಿಯಾದ ಪರಿಣಾಮ ಚಾಲಕ ಗಾಯಗೊಂಡ ಘಟನೆ ಕಾರ್ಖ ಆನೆಕೆರೆ ದಾನಶಾಲೆ ರಸ್ತೆಯಲ್ಲಿ ಬುಧವಾರ  ಸಂಭವಿಸಿದೆ.

ಕಾರ್ಕಳದಿಂದ ಆನೆಕೆರೆ ರಸ್ತೆಯಾಗಿ ಖಾಸಗಿ ಬಸ್ಸೊಂದು ಸಾಗುತ್ತಿದ್ದು ಮುಂಭಾಗದಲ್ಲಿ ಬರುತ್ತಿದ್ದ ರಿಕ್ಷಾ, ಚಾಲಕನ ನಿಯಂತ್ರಣ ತಪ್ಪಿ ತೀರ ಬಲಭಾಗಕ್ಕೆ ಬಂದು ಮನೆಯೊಂದರ ಕಂಪೌಂಡ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

 ಪರಿಣಾಮವಾಗಿ ರಿಕ್ಷಾ ಚಾಲಕನ ಎರಡೂ ಕಾಲುಗಳಿಗೂ ತೀವ್ರ ಗಾಯವಾಗಿದ್ದು, ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕೆತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎನ್ನಲಾಗುತ್ತಿದೆ.

ಕಾರ್ಕಳ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.