Tag: karkala

ಪ್ರಚಲಿತ

  ಕಳಸ-ಕಾರ್ಕಳ ಇಮ್ಮಡಿ ಭೈರರಸನ ಶಾಸನದ ಮರು ಅಧ್ಯಯನ (Karkala : Immadi Bhaira Arsas’s Re study of Legislation)

  ಕಳಸ-ಕಾರ್ಕಳ ಇಮ್ಮಡಿ ಭೈರರಸನ ಶಾಸನದ ಮರು ಅಧ್ಯಯನ  (Karkala) ಕಾರ್ಕಳ: ತಾಲೂಕಿನ ನಿಟ್ಟೆ ಗ್ರಾಮದ ಕಲ್ಲಂಬಾಡಿ ಪ್ರದೇಶದಲ್ಲಿನ ಕುಸುಮ ಶೆಟ್ಟಿಯವರ ಗದ್ದೆಯ ಬದುವಿನಲ್ಲಿರುವ ಈ ಶಾಸನವನ್ನು ಗ್ರಾನೈಟ್ (ಕಣ) ಶಿಲೆಯಲ್ಲಿ ಕೊರೆಯಲ್ಪಟ್ಟಿದ್ದು, 3 ಅಡಿ ಎತ್ತರ ಮತ್ತು 2 ಅಡಿ  ಅಗಲವನ್ನು ಹೊಂದಿರುವ ಈ ಶಾಸನ 16 ನೆಯ ಶತಮಾನದ ಕನ್ನಡ ಲಿಪಿ‌ ಮತ್ತು ಭಾಷೆಯ 18 ಸಾಲುಗಳನ್ನು ಒಳಗೊಂಡಿದೆ. ಶಾಸನದ ಮೇಲ್ಭಾಗದಲ್ಲಿ ಮುಕ್ಕೊಡೆಯಿದ್ದು ಇಕ್ಕೆಲಗಳಲ್ಲಿ ಸೂರ್ಯ-ಚಂದ್ರರ ಉಬ್ಬು ಕೆತ್ತನೆಯಿದೆ.  ಶಾಸನದ ಅಧ್ಯಯನವನ್ನು ಈ ಮೊದಲು […]

social service

ಆಧುನಿಕ ವಸ್ತುಗಳಿಂದ ನಾವು ದುರ್ಬಲರಾಗುತ್ತಿದ್ದೇವೆ: ವಿದ್ವಾನ್ ಕೃಷ್ಣರಾಜ ಕುತ್ಪಾಡಿ (We are being weakened by modern things: Vidwan Krishnaraja Kuthpadi)

ಆಧುನಿಕ ವಸ್ತುಗಳಿಂದ ನಾವು ದುರ್ಬಲರಾಗುತ್ತಿದ್ದೇವೆ: ವಿದ್ವಾನ್ ಕೃಷ್ಣರಾಜ ಕುತ್ಪಾಡಿ  ಕಾರ್ಕಳ : ಆಧುನಿಕ ವಸ್ತುಗಳಿಂದ ನಾವು ದುರ್ಬಲರಾಗುತ್ತಿದ್ದೇವೆ ಎಂದು ವಿದ್ವಾನ್ ಕೃಷ್ಣರಾಜ ಕುತ್ಪಾಡಿ (Vidwan Krishnaraja Kuthpadi) ತಿಳಿಸಿದರು.   ಮುನಿಯಾಲಿನ ಗೋಧಾಮದಲ್ಲಿ ಭಾನುವಾರ ಗೋಕುಲಾನಂದ ವಿಹಾರ ಪ್ರಕೃತಿ ಮಾತೆಯ ಮಡಿಲಲ್ಲಿ ʼಒಂದು ಕ್ಷಣʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಈ ಪರಿಸರ ಎಲ್ಲವನ್ನೂ ಒಳಗೊಂಡಿರುವಂತಹದು. ಅಂದರೆ ಮರ, ಗಿಡ, ಹರಿಯುವ ನೀರು ಇವುಗಳ ಜೊತೆಗೆ ಚಿಕ್ಕ ಜೀವಿಗಳೂ ಪರಿಸರದ ಅಂಶಗಳಾಗಿವೆ.  ಪ್ರಕೃತಿ ನಮ್ಮ ಭೋಗಕ್ಕಲ್ಲ, ನಮ್ಮ ಬದುಕಿಗೆ. ಗುಬ್ಬಚ್ಚಿ, […]

ಕರಾವಳಿ

ಕಾರ್ಕಳ: ಪೊಸ್ರಾಲು ಯಕ್ಷಗಾನ ಮಂಡಳಿಯ ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ (Karkala: Anniversary of Posralu Yakshgana Mandali, Satyanarayana pooja)

ಕಾರ್ಕಳ: ಪೊಸ್ರಾಲು ಯಕ್ಷಗಾನ ಮಂಡಳಿಯ ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ   ಕಾರ್ಕಳ: ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಮಂಡಳಿ ಸಚ್ಚೇರಿಪೇಟೆ ಇದರ 57ನೇ ವರ್ಷದ ವಾರ್ಷಿಕೋತ್ಸವ ಹಾಗು 32ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಸಚ್ಚೇರಿಪೇಟೆಯ ಗಾಂಧಿ ಮೈದಾನದಲ್ಲಿ ನಡೆಯಿತು.    ಶ್ರೀ ಕ್ಷೇತ್ರ ಪೊಸ್ರಾಲಿನ ಪ್ರಧಾನ ಅರ್ಚಕ ಪೂಜ್ಯ ಪುರುಷೋತ್ತಮ ಭಟ್ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಯಕ್ಷಗಾನ ಮಂಡಳಿಯ ಗೌರವಾಧ್ಯಕ್ಷ ಸುಭೋದ ಶೆಟ್ಟಿ ಸಚ್ಚರಪರಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಸ್ಥಳೀಯ […]

ಕರಾವಳಿ

ಉಡುಪಿ ವೃತ್ತ ಮಟ್ಟದ ಮದ್ರಸ ವಿದ್ಯಾರ್ಥಿಗಳ ಇಸ್ಲಾಮಿಕ್ ಪ್ರತಿಭೋತ್ಸವ (Udupi Circle Level Madarasa students Fastival)

ಉಡುಪಿ ವೃತ್ತ ಮಟ್ಟದ ಮದ್ರಸ ವಿದ್ಯಾರ್ಥಿಗಳ ಇಸ್ಲಾಮಿಕ್ ಪ್ರತಿಭೋತ್ಸವ    (Udupi) ಉಡುಪಿ: ಉಡುಪಿ ವೃತ್ತ‌ ಮಟ್ಟದ ಸಮಸ್ತ ಮದ್ರಸ ವಿದ್ಯಾರ್ಥಿಗಳ ಇಸ್ಲಾಮಿಕ್ ಪ್ರತಿಭೋತ್ಸವ   ಕಾರ್ಯ ಕ್ರಮ ಕಾರ್ಕಳದ ಇನ್ನಾ ಹಯಾತುಲ್ ಇಸ್ಲಾಂ ಜುಮಾ ಮಸೀದಿ ವಠಾರದಲ್ಲಿ ನಡೆಯಿತು.  ಇನ್ನಾ ಜುಮಾ ಮಸೀದಿಯ ಅಧ್ಯಕ್ಷ ಟಿ. ಉಮರಬ್ಬ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮ ನೆರವೇರಿತು.   ದುವಾ ಶ್ರೀವಚನ ನೀಡಿದ ಬೆಳ್ತಂಗಡಿಯ ದಾರುಸ್ಸಲಾಮ್ ಎಜುಕೇಷನ್  ಸೆಂಟರ್  ಅಧ್ಯಕ್ಷ ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಗಲ್ ಮಾತನಾಡಿ, ಸೆಯ್ಯದುಲ್ ಉಲಮಾ ಜಿಫ್ರಿ […]

ಅಪರಾಧ

ಕಾರ್ಕಳ : ಅನೆಕೆರೆ  ದಾನಶಾಲೆ ಬಳಿ ರಿಕ್ಷಾ ಪಲ್ಟಿ. ಚಾಲಕನಿಗೆ ಗಾಯ‌. (Karkala a auto Overturned : Driver injured)

ಕಾರ್ಕಳ : ಅನೆಕೆರೆ  ದಾನಶಾಲೆ ಬಳಿ ರಿಕ್ಷಾ ಪಲ್ಟಿ. ಚಾಲಕನಿಗೆ ಗಾಯ‌. ಕಾರ್ಕಳ; ಚಾಲಕನ ನಿಯಂತ್ರಣ ತಪ್ಪಿದ ರಿಕ್ಷಾವೊಂದು ಪಲ್ಟಿಯಾದ ಪರಿಣಾಮ ಚಾಲಕ ಗಾಯಗೊಂಡ ಘಟನೆ ಕಾರ್ಖ ಆನೆಕೆರೆ ದಾನಶಾಲೆ ರಸ್ತೆಯಲ್ಲಿ ಬುಧವಾರ  ಸಂಭವಿಸಿದೆ. ಕಾರ್ಕಳದಿಂದ ಆನೆಕೆರೆ ರಸ್ತೆಯಾಗಿ ಖಾಸಗಿ ಬಸ್ಸೊಂದು ಸಾಗುತ್ತಿದ್ದು ಮುಂಭಾಗದಲ್ಲಿ ಬರುತ್ತಿದ್ದ ರಿಕ್ಷಾ, ಚಾಲಕನ ನಿಯಂತ್ರಣ ತಪ್ಪಿ ತೀರ ಬಲಭಾಗಕ್ಕೆ ಬಂದು ಮನೆಯೊಂದರ ಕಂಪೌಂಡ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.  ಪರಿಣಾಮವಾಗಿ ರಿಕ್ಷಾ ಚಾಲಕನ ಎರಡೂ ಕಾಲುಗಳಿಗೂ ತೀವ್ರ ಗಾಯವಾಗಿದ್ದು, ಚಿಕಿತ್ಸೆಗಾಗಿ ಕಾರ್ಕಳ ಸರಕಾರಿ […]

ರಾಜಕೀಯ

ಕಾರ್ಕಳ ಶಾಸಕ ಸುನಿಲ್ ಕುಮಾರ್ ರವರಿಂದ ರಾಹೆ 169: ಕಾಮಗಾರಿ ಪ್ರಗತಿ ಪರಿಶೀಲನೆ.(Karkala MLA Sunil Kumar Review of work progress Of NH 169)

ಕಾರ್ಕಳ ಶಾಸಕ ಸುನಿಲ್ ಕುಮಾರ್ ರವರಿಂದ ರಾಹೆ 169: ಕಾಮಗಾರಿ ಪ್ರಗತಿ ಪರಿಶೀಲನೆ. ಕಾರ್ಕಳ ; ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ರವರು  ಸಾಣೂರು ಪುಲ್ಕೇರಿ ಬೈಪಾಸ್ ಬಳಿಯಿಂದ ಮುರತಂಗಡಿ ಪರಿಸರದ ಸಾಣೂರು ಪದವಿಪೂರ್ವ ಕಾಲೇಜುವರೆಗೆ ರಾಷ್ಟ್ರೀಯ ಹೆದ್ದಾರಿ 169 ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಸರ್ವಿಸ್ ರೋಡ್ ನಿರ್ಮಾಣ: ಫುಲ್ಕೇರಿ ಬೈಪಾಸ್ ವೃತ್ತದಿಂದ ಸಾಣೂರು ಶ್ರೀರಾಮ ಮಂದಿರದವರೆಗೆ ಎರಡು ಬದಿಗಳಲ್ಲಿ ಸರ್ವಿಸ್ ರೋಡ್ ನಿರ್ಮಾಣ ಮಾಡಿ, ಗ್ರಾಮಸ್ಥರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ […]

ಅಪರಾಧ ವಿಡಿಯೋ

ಕಾರ್ಕಳ ಮಂಜರಪಲ್ಕೆ ಬಳಿ ಬಸ್ಸು – ಬೊಲೆರೋ ಜೀಪ್‌ ಡಿಕ್ಕಿ: ಒರ್ವ ಸಾವು, ಇಬ್ಬರ ಸ್ಥಿತಿ ಗಂಭೀರ, 12 ಜನರಿಗೆ ಗಾಯ (Major accident at Karkala – Manjarapalke road: One death, 13 People injury)

ಕಾರ್ಕಳ ಮಂಜರಪಲ್ಕೆ ಬಳಿ ಬಸ್ಸು – ಬೊಲೆರೋ ಜೀಪ್‌ ಡಿಕ್ಕಿ: ಒರ್ವ ಸಾವು, ಇಬ್ಬರ ಸ್ಥಿತಿ ಗಂಭೀರ, 12 ಜನರಿಗೆ ಗಾಯ (Karkala)ಕಾರ್ಕಳ : ಬಸ್ಸು – ಬೊಲೆರೋ ಡಿಕ್ಕಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಒರ್ವ ಸ್ಥಳದಲ್ಲೇ ಮೃತಪಟ್ಟು, ಇಬ್ಬರು ಗಂಭೀರ ಗಾಯ ಗೊಂಡ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಮಂಜರ್ಪಲ್ಕೆ ಎಂಬಲ್ಲಿ ಭಾನುವಾರ ಮದ್ಯಾಹ್ನ ಸಂಭವಿಸಿದೆ. ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.   ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಮಂಜರ್ಪಲ್ಕೆ ಎಂಬಲ್ಲಿ ನಂದಳಿಕೆ […]

ಜೀವನಶೈಲಿ

ಕಾರ್ಕಳ ಜಮಾತುಲ್ ಫಲಹ ಇವರ ಸಹಯೋಗದಲ್ಲಿ ಇಂದು ಬೃಹತ್ ರಕ್ತದಾನ (Blood Donation Drive at Karkala)

ಕಾರ್ಕಳ ಜಮಾತುಲ್ ಫಲಹ ಇವರ ಸಹಯೋಗದಲ್ಲಿ ಇಂದು ಬೃಹತ್ ರಕ್ತದಾನ ಕಾರ್ಕಳ; ಟಿ. ಎಂಎ ಪೈ ರೋಟರಿ ಆಸ್ಪತ್ರೆ ಕಾರ್ಕಳ (TMA   Pai Rotary Hosphital Karkala), ಇವರ ನೇತೃತ್ವದಲ್ಲಿ ಕಾರ್ಕಳ ಜಮಾತುಲ್ ಫಲಹ ಇವರ ಸಹಯೋಗದಲ್ಲಿ ಇಂದು ಬೃಹತ್ ರಕ್ತದಾನ ಶಿಬಿರ ಜರುಗಿತು. ರಕ್ತದಾನ ಶಿಬಿರವನ್ನು ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ಜಾನ್ ಡಿ ಸಿ ಲ್ವ (John D’silva) ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.   ಜಮಾತ್ ಫಲ್ಹ, ಕಾರ್ಕಳ ಘಟಕದ ಅಧ್ಯಕ್ಷರಾದ ಅಶ್ಪಾಕ್ ಅಹಮದ್ […]

ಅಪರಾಧ ಕರಾವಳಿ

ಕಾರ್ಕಳ (Karkala)ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ರಜತ ಮಹೋತ್ಸವ ಆಯೋಜನೆಯಲ್ಲಿ ಸೈಬರ್ ಕ್ರೈಂ (Cyber Crime) ಮಾಹಿತಿ ಶಿಬಿರ

ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ರಜತ ಮಹೋತ್ಸವ ಆಯೋಜನೆಯಲ್ಲಿ ಸೈಬರ್ ಕ್ರೈಂ ಮಾಹಿತಿ ಶಿಬಿರ  ಕಾರ್ಕಳ: ರಾಜ್ಯದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ ಹೆಚ್ಚುತಿದ್ದು, ವಿದ್ಯಾವಂತ ನಿರುದ್ಯೋಗಿಗಳೇ ಇದರ ಟಾರ್ಗೆಟ್ ಆಗುತ್ತಿದ್ದಾರೆ‌ ಎಂದು ಉಡುಪಿ ಜಿಲ್ಲಾ ಎಎಸ್ಪಿ ಸಿದ್ದಲಿಂಗಪ್ಪ (ASP Siddalingappa) ಹೇಳಿದರು.  ಅವರು ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಕಾರ್ಕಳ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಇದರ ರಜತ ಮಹೋತ್ಸವ ಅಂಗವಾಗಿ ಲಯನ್ಸ್ ಕ್ಲಬ್ ನೀರೆ ಬೈಲೂರು ಮತ್ತು ಧ್ವನಿ ಬೆಳಕು ಸಂಯೋಜಕರ […]

ಅಪರಾಧ ರಾಜಕೀಯ ವಿಡಿಯೋ

ಕಾರ್ಕಳ ಬಿಜೆಪಿ ಕಚೇರಿ ವಿಕಾಸದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ: ಪರಶುರಾಮ ಪ್ರತಿಮೆ ಬಗ್ಗೆ ಅನುಮಾನಗಳಿದ್ದರೆ ತನಿಖೆ ನಡೆಸಲು ಶಾಸಕ ಸುನಿಲ್ ಕುಮಾರ್ ಸವಾಲು. (mla Suneel kumar)

ಕಾರ್ಕಳ ಬಿಜೆಪಿ ಕಚೇರಿ ವಿಕಾಸದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ: ಪರಶುರಾಮ ಪ್ರತಿಮೆ ಬಗ್ಗೆ ಅನುಮಾನಗಳಿದ್ದರೆ ತನಿಖೆ ನಡೆಸಲು ಶಾಸಕ ಸುನಿಲ್ ಕುಮಾರ್ ಸವಾಲು (karkala\ಕಾರ್ಕಳ: ಪರಶುರಾಮ‌ ಥೀಮ್ ಪಾರ್ಕಿನ ಕುರಿತು ಕಾಂಗ್ರೆಸ್ ನಾಯಕರು ವಿನಾಕಾರಣ ನಿರಂತರ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ, ಪರಶುರಾಮ ಪ್ರತಿಮೆಯ ಕುರಿತು ಕಾಂಗ್ರೆಸ್ ನಾಯಕರಿಗೆ ಅನುಮಾನಗಳಿದ್ದರೆ, ಕಳೆದ 5 ತಿಂಗಳಿನಿಂದ ರಾಜ್ಯದಲ್ಲಿ ನಿಮ್ಮದೇ ಸರ್ಕಾರವಿದೆ ನಿಮಗೆ ತನಿಖೆ ಮಾಡಲು ಅಡ್ಡಿಪಡಿಸಿದವರು ಯಾರು? ತನಿಖೆಗೆ ಮುಕ್ತ ಅವಕಾಶವಿದೆ ಎಂದು ಶಾಸಕ‌ ಸುನಿಲ್ ಕುಮಾರ್ ಸವಾಲು ಹಾಕಿದರು […]

eMedia Kannada  @2025. All Rights Reserved.