• Home  
  • ಬಾರ್ಕೂರು ಕಾಳಿಕಾಂಬಾ ದೇವಾಲಯದ ನೂತನ ಮೊಕ್ತೇಸರ ಎಂ. ಸುಬ್ರಾಯ ಆಚಾರ್ ರವರಿಗೆ ಕೋಟ ಅಭಿನಂದನೆ (Barkur Kalikamba Temple Mokhtesara M Subraya Achar)
- ಕರಾವಳಿ

ಬಾರ್ಕೂರು ಕಾಳಿಕಾಂಬಾ ದೇವಾಲಯದ ನೂತನ ಮೊಕ್ತೇಸರ ಎಂ. ಸುಬ್ರಾಯ ಆಚಾರ್ ರವರಿಗೆ ಕೋಟ ಅಭಿನಂದನೆ (Barkur Kalikamba Temple Mokhtesara M Subraya Achar)

Share:  ಬಾರ್ಕೂರು ಕಾಳಿಕಾಂಬಾ ದೇವಾಲಯದ ನೂತನ ಮೊಕ್ತೇಸರ ಎಂ. ಸುಬ್ರಾಯ ಆಚಾರ್ ರವರಿಗೆ ಕೋಟ ಅಭಿನಂದನೆ  (Kota)ಕೋಟ: ದೇವಾಲಯಗಳ ನಾಡು ಇತಿಹಾಸ ಪ್ರಸಿದ್ಧ ಬಾರ್ಕೂರಿನ ಶ್ರೀ ಕಾಳಿಕಾಂಬಾ ದೇವಾಲಯದ ಆಡಳಿತ ಸಮಿತಿಯ ಮೂರನೆಯ ಮೊಕ್ತೇಸರರಾಗಿ ಆಯ್ಕೆಯಾದ ಉದ್ಯಮಿ ಮಣೂರು ಸುಬ್ರಾಯ ಆಚಾರ್ ರವರಿಗೆ ಇತ್ತೀಚೆಗೆ ಬೆಂಗಳೂರು ಭೇಟಿ ನೀಡಿದ ಸಂದರ್ಭದಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ (EX Minister Kota Shreenivasa Poojary) ದಂಪತಿಗಳು ಅಭಿನಂದಿಸಿದರು. ಈ ವೇಳೆ ಅಧಿಕಾರಿ ವರ್ಗ ಮತ್ತಿತರರು ಇದ್ದರು. […]

 ಬಾರ್ಕೂರು ಕಾಳಿಕಾಂಬಾ ದೇವಾಲಯದ ನೂತನ ಮೊಕ್ತೇಸರ ಎಂ. ಸುಬ್ರಾಯ ಆಚಾರ್ ರವರಿಗೆ ಕೋಟ ಅಭಿನಂದನೆ

 (Kota)ಕೋಟ: ದೇವಾಲಯಗಳ ನಾಡು ಇತಿಹಾಸ ಪ್ರಸಿದ್ಧ ಬಾರ್ಕೂರಿನ ಶ್ರೀ ಕಾಳಿಕಾಂಬಾ ದೇವಾಲಯದ ಆಡಳಿತ ಸಮಿತಿಯ ಮೂರನೆಯ ಮೊಕ್ತೇಸರರಾಗಿ ಆಯ್ಕೆಯಾದ ಉದ್ಯಮಿ ಮಣೂರು ಸುಬ್ರಾಯ ಆಚಾರ್ ರವರಿಗೆ ಇತ್ತೀಚೆಗೆ ಬೆಂಗಳೂರು ಭೇಟಿ ನೀಡಿದ ಸಂದರ್ಭದಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ (EX Minister Kota Shreenivasa Poojary) ದಂಪತಿಗಳು ಅಭಿನಂದಿಸಿದರು.

ಈ ವೇಳೆ ಅಧಿಕಾರಿ ವರ್ಗ ಮತ್ತಿತರರು ಇದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.