ಗಧೆ, ಬಾಟಲಿಯ ಆಕಾರದಲ್ಲಿ ಮೂಡಿ ಬಂದ ಬಿಳಿ ಗೆಣಸು
ಪೆರ್ನಾಜೆಯ ಕೃಷಿಕ ಕುಮಾರ್ ಪೆರ್ನಾಜೆಯವರಲ್ಲಿ ಕೈ ತೋಟದಲ್ಲಿ ಬೆಳೆದ ಗೆಣಸು
(Putturu) ಪುತ್ತೂರು: ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆಯ ಕೃಷಿಕ ಕುಮಾರ್ ಪೆರ್ನಾಜೆಯವರಲ್ಲಿ ಕೈ ತೋಟದಲ್ಲಿ ಬೆಳೆದ ಗೆಣಸು ಕೃಷಿಯಲ್ಲಿ ವೈವಿಧ್ಯ ಕಂಡುಬಂದಿದೆ.
ಮನೆಯ ಕೈತೋಟದಲ್ಲಿ ವಿಚಿತ್ರ ಆಕಾರದಲ್ಲಿ ಬೆಳೆದ ಗೆಣಸು ಗಧೆ, ಬಾಟಲಿಯ ಆಕಾರದಲ್ಲಿ ಕಂಡು ಬಂದಿದೆ.
ಗೆಣಸು ಒಂದೂವರೆ ಕೆಜಿ ಗಾತ್ರದ್ದಾಗಿದೆ.

