Tag: KUMAR PERNAJE PUTTURU

ಸನ್ಮಾನ, ಅಭಿನಂದನೆ

ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 8 ನೇ ಸ್ಥಾನ ಪಡೆದ ಶ್ರೀವಿದ್ಯಾ ಜೆಡ್ಡುರವರಿಗೆ ಗೌರವಾರ್ಪಣೆ (Tribute to Srividya Jeddu, who secured 8th position in the state in the PUC Commerce stream)

ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 8 ನೇ ಸ್ಥಾನ ಪಡೆದ ಶ್ರೀವಿದ್ಯಾ ಜೆಡ್ಡುರವರಿಗೆ ಗೌರವಾರ್ಪಣೆ   ಮುಡಿಪುವಿನ ಶ್ರೀ ಗೋಪಾಲಕೃಷ್ಣ ಸಭಾಭವನದಲ್ಲಿ ನಡೆದ ಕಾರ್ಯಕ್ರಮ (Putturu) ಪುತ್ತೂರು: ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 8 ನೇ ಸ್ಥಾನಗಳಿಸಿದ ಬಂಟ್ವಾಳ ತಾಲೂಕಿನ ಬಸವನಗುಡಿಯ ನಿವಾಸಿ ಶ್ರೀವಿದ್ಯಾ ಜೆಡ್ಡುರವರಿಗೆ ಮುಡಿಪುವಿನ ಶ್ರೀ ಗೋಪಾಲಕೃಷ್ಣ ಸಭಾಭವನದಲ್ಲಿ ಪಟಿಕ್ಕಲ್ ಕೃಷ್ಣಪಸಾದ ಅವರ ಮಗ ಚಿನ್ಮಯ ರಾಮನ ಉಪನಯನ ಸಂದರ್ಭ ಅಭಿನಂದಿಸಿ ಸನ್ಮಾನಿಸಲಾಯಿತು.  ಶ್ರೀವಿದ್ಯಾ ಜೆಡ್ಡುರವರು ಸ್ವರ ಸಿಂಚನ […]

ಸನ್ಮಾನ, ಅಭಿನಂದನೆ

ಬೆಂಗಳೂರು: ಕುಮಾರ್ ಪೆರ್ನಾಜೆಯವರಿಗೆ ಜನತಾ ಅವಾರ್ಡ್ 2026 ಪ್ರಶಸ್ತಿ ಪ್ರದಾನ (Bengaluru: Janata Award 2026 awarded to Kumar Pernaje)

ಬೆಂಗಳೂರು: ಕುಮಾರ್ ಪೆರ್ನಾಜೆಯವರಿಗೆ ಜನತಾ ಅವಾರ್ಡ್ 2026 ಪ್ರಶಸ್ತಿ ಪ್ರದಾನ ಬೆಂಗಳೂರು ಕೆಎಲ್ಇ ಕಾನೂನು ಕಾಲೇಜ್ ಬಳಿಯ  ಅರಮನೆ ವೆನ್ಯುವಿನಲ್ಲಿ ಸನ್ಮಾನ (Putturu) ಪುತ್ತೂರು: ಪೆರ್ನಾಜೆ: ಜನತಾ ನ್ಯೂಸ್ ಕನ್ನಡ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕುಮಾರ ಪೆರ್ನಾಜೆ ಅವರನ್ನು ಬೆಂಗಳೂರಿನ ನಾಗರಬಾವಿ ಕೆಎಲ್ಇ ಕಾನೂನು ಕಾಲೇಜ್ ಹತ್ತಿರ ಅರಮನೆ ವೆನ್ಯು ನಲ್ಲಿ ಸನ್ಮಾನಿಸಲಾಯಿತು.    ಜೇನು ಕೃಷಿ ಕ್ಷೇತ್ರದಲ್ಲಿನ ಸಾಧನೆಗಳು ಮತ್ತು ಸಮಾಜದಲ್ಲಿ ಗಣನೀಯ ಸೇವೆ ಸಾಧನೆ ಮತ್ತು ಪ್ರತಿಭೆಯನ್ನು ಪರಿಗಣಿಸಿ ಜನತಾ ಕೃಷಿ […]

ಸನ್ಮಾನ, ಅಭಿನಂದನೆ

ಪುತ್ತೂರು: ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಯವರಿಗೆ ಜನತಾ ನ್ಯೂಸ್ ಅವಾರ್ಡ್ಸ್- 2026  (Puttur: Kumar Pernaje Soumya couple selected for Janata News Awards- 2026)

ಪುತ್ತೂರು: ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಯವರಿಗೆ ಜನತಾ ನ್ಯೂಸ್ ಅವಾರ್ಡ್ಸ್- 2026   ಬೆಂಗಳೂರಿನ ನಾಗರಭಾವಿ KLE ಲಾ ಕಾಲೇಜಿನ ಸಮೀಪ  ಅರಮನೆ ವೆನ್ಯೂವಿನಲ್ಲಿ ನಡೆಯಲಿರುವ ಕಾರ್ಯಕ್ರಮ    (Putturu – Pernaje) ಪುತ್ತೂರು- ಪೆರ್ನಾಜೆ: ಜನತಾ ನ್ಯೂಸ್ ಕನ್ನಡ ವತಿಯಿಂದ ಆಯೋಜಿಸಲಾಗಿರುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಗುರುತಿಸಿ ಗೌರವಿಸಿ ಸನ್ಮಾನಿಸಲು ಜನತಾ ಅವಾರ್ಡ್ಸ್ 2026 ಕಾರ್ಯಕ್ರಮವನ್ನು ಬೆಂಗಳೂರಿನ ನಾಗರಭಾವಿ KLE ಲಾ ಕಾಲೇಜಿನ ಸಮೀಪ  ಅರಮನೆ ವೆನ್ಯೂವಿ ನಲ್ಲಿ      ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಏರ್ಪಡಿಸಲಾಗಿದೆ. […]

ಕೃಷಿ

ಗಧೆ, ಬಾಟಲಿಯ ಆಕಾರದಲ್ಲಿ ಮೂಡಿ ಬಂದ ಬಿಳಿ ಗೆಣಸು (White potatoes shaped like Gadhe, bottles)     

 ಗಧೆ, ಬಾಟಲಿಯ ಆಕಾರದಲ್ಲಿ ಮೂಡಿ ಬಂದ ಬಿಳಿ ಗೆಣಸು   ಪೆರ್ನಾಜೆಯ ಕೃಷಿಕ ಕುಮಾರ್ ಪೆರ್ನಾಜೆಯವರಲ್ಲಿ ಕೈ ತೋಟದಲ್ಲಿ ಬೆಳೆದ ಗೆಣಸು (Putturu) ಪುತ್ತೂರು: ಪುತ್ತೂರು ತಾಲೂಕಿನ ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆಯ ಕೃಷಿಕ ಕುಮಾರ್ ಪೆರ್ನಾಜೆಯವರಲ್ಲಿ ಕೈ ತೋಟದಲ್ಲಿ ಬೆಳೆದ ಗೆಣಸು ಕೃಷಿಯಲ್ಲಿ ವೈವಿಧ್ಯ ಕಂಡುಬಂದಿದೆ. ಮನೆಯ ಕೈತೋಟದಲ್ಲಿ ವಿಚಿತ್ರ ಆಕಾರದಲ್ಲಿ ಬೆಳೆದ ಗೆಣಸು ಗಧೆ, ಬಾಟಲಿಯ ಆಕಾರದಲ್ಲಿ ಕಂಡು ಬಂದಿದೆ.  ಗೆಣಸು ಒಂದೂವರೆ ಕೆಜಿ ಗಾತ್ರದ್ದಾಗಿದೆ.

PROBLEMS

 ಪೆರ್ನಾಜೆಯಲ್ಲಿ ಗಜರಾಜನ ದಾಂಧಲೆ, ಬಾಳೆ, ಅಡಿಕೆ ಗಿಡ ಧ್ವಂಸ (Elephant vandalism in Pernaje, banana and areca nut plants destroyed)

 ಪೆರ್ನಾಜೆಯಲ್ಲಿ ಗಜರಾಜನ ದಾಂಧಲೆ, ಬಾಳೆ, ಅಡಿಕೆ ಗಿಡ ಧ್ವಂಸ ಆನೆಗಳನ್ನು ಹಿಡಿದು ದಟ್ಟ ಅರಣ್ಯದಲ್ಲಿ ಬಿಡುವುದು ಮಾತ್ರಾ ಪರಿಹಾರ ಆಗಲಿದೆ. (Putfturu) ಪುತ್ತೂರು ಪೆರ್ನಾಜೆ: ಪುತ್ತೂರಿನ ಕುಮಾರ್ ಪೆರ್ನಾಜೆ ಯವರ ಮುಂಜಾನೆ 3.30 ಸಮಯ ತೋಟಕ್ಕೆ ಎರಡನೇ ಬಾರಿಗೆ ದಾವಡಿ ಇಟ್ಟ ಆನೆಗಳು 10ಕ್ಕೂ ಮಿಕ್ಕಿ ಬಾಳೆ ಗಿಡ, ಅಡಿಕೆ ಗಿಡಗಳನ್ನು ದ್ವಂಸ ಮಾಡಿದೆ.   ಪೆರ್ನಾಜೆ ಸುತ್ತ ಮುತ್ತ ಸತತ ನಾಲ್ಕು ದಿನಗಳಿಂದ ಬರುತ್ತಿರುವ ಆನೆ ಕೃಷಿ ಭೂಮಿಯನ್ನು ಧ್ವಂಸ ಮಾಡುತ್ತಿವೆ.   ಸೋಲಾರ್ ಬೇಲಿ ಅಳವಡಿಸಿದ್ದರೂ […]

ಸನ್ಮಾನ, ಅಭಿನಂದನೆ

ಪುತ್ತೂರು ಕಂಬಳದಲ್ಲಿ ಕುಮಾರ್ ಪೆರ್ನಾಜೆಯವರಿಗೆ ಸನ್ಮಾನ  (Kumar Pernaje is honored at Puttur Kambala)

ಪುತ್ತೂರು ಕಂಬಳದಲ್ಲಿ ಕುಮಾರ್ ಪೆರ್ನಾಜೆಯವರಿಗೆ ಸನ್ಮಾನ  ರಾಷ್ಟ್ರೀಯ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಸನ್ಮಾನ ಸಾಧಕ, ಕುಮಾರ್ ಪೆರ್ನಾಜೆ (Putturu) ಪುತ್ತೂರು: ಸಾಂಸ್ಕೃತಿಕ ಶ್ರೀಮಂತಿಕೆಯ ಕರಾವಳಿಯ ಕ್ರೀಡೆ 33ನೇ ವರ್ಷದ ಹೊನಲು ಬೆಳಕಿನ ಕೋಟಿ ಚೆನ್ನಯ ಜೋಡುಕರೆ ಕಂಬಳವು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ದೇವಮಾರು ಗದ್ದೆಯಲ್ಲಿ ನಡೆದಿದ್ದು, ರಾಷ್ಟ್ರೀಯ ಪ್ರಶಸ್ತಿ ಸಹಿತ ಹಲವು ಪ್ರಶಸ್ತಿ ಸನ್ಮಾನ ಸಾಧಕ, ಕೃಷಿ ಸಾಹಿತ್ಯ ಕ್ಷೇತ್ರದಲ್ಲಿ ಕುಮಾರ್ ಪೆರ್ನಾಜೆ ಸಾಧನೆಗೆ ಸಮಾರಂಭದ ಅಧ್ಯಕ್ಷ ಶಾಸಕರಾದ ಅಶೋಕ್ ಕುಮಾರ್ ರೈ ಶಾಲು […]

ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗೆ ಲಯನ್ಸ್ ಪುತ್ತೂರು ವತಿಯಿಂದ ಗ್ರಾಮೀಣ ಸಾಧಕ ಪುರಸ್ಕಾರ (Kumar Pernaje Soumya couple awarded Rural Achievement Award by Lions Puttur)

ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗೆ ಲಯನ್ಸ್ ಪುತ್ತೂರು ವತಿಯಿಂದ ಗ್ರಾಮೀಣ ಸಾಧಕ ಪುರಸ್ಕಾರ  ಸ್ವಾರ್ಥಗಳನ್ನು ತ್ಯಜಿಸಿದರೆ ಸಾರ್ಥಕತೆ ಖಚಿತ : ಕುಮಾರ್ ಪೆರ್ನಾಜೆ (Putturu) ಪುತ್ತೂರು:  ಲಯನ್ಸ್ ಕ್ಲಬ್ ಎಂದಾಗ  ಇದು ಪಟ್ಟಣಕ್ಕೆ ಅಷ್ಟೇ ಸೀಮಿತ ಎಂದು ಭಾವಿಸುವ ಕಾಲವೊಂದು ಇತ್ತು ಅದನ್ನು ಗ್ರಾಮೀಣ ಮಟ್ಟದಲ್ಲಿ ಸ್ಥಾಪಿಸಿದ ಕಾವು ಹೇಮನಾಥ ಶೆಟ್ಟಿ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಇದೊಂದು ಸೇವಾ ಸಂಸ್ಥೆ ಎಲ್ಲರೂ ತಮ್ಮ ತಮ್ಮ ಸ್ವಾರ್ಥಗಳನ್ನು ತ್ಯಾಗ ಮಾಡಿದಾಗಲೇ ಇದಕ್ಕೊಂದು ಅರ್ಥ ಸಿಗುತ್ತದೆ ಎಂದು ಕುಮಾರ್ ಪೆರ್ನಾಜೆ […]

CONGARTULATIONS ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗೆ ಲಯನ್ಸ್ ಪುತ್ತೂರು ಕಾವಿನಲ್ಲಿ ಗ್ರಾಮೀಣ ಸಾಧಕ ಪುರಸ್ಕಾರ (Kumar Pernaje and Soumya couple receive Rural Achievement Award at Lions Puttur Kavu)

ಕುಮಾರ್ ಪೆರ್ನಾಜೆ ಸೌಮ್ಯ ದಂಪತಿಗೆ ಲಯನ್ಸ್ ಪುತ್ತೂರು ಕಾವಿನಲ್ಲಿ ಗ್ರಾಮೀಣ ಸಾಧಕ ಪುರಸ್ಕಾರ   ಸ್ವಾರ್ಥಗಳನ್ನು ತ್ಯಜಿಸಿದಾಗ ಅದಕ್ಕೆ ಅರ್ಥ ಬರುತ್ತದೆ :  ಕುಮಾರ್ ಪೆರ್ನಾಜೆ (Putturu) ಪುತ್ತೂರು:  ಲಯನ್ಸ್ ಕ್ಲಬ್ ಎಂದಾಗ  ಇದು ಪಟ್ಟಣಕ್ಕೆ ಅಷ್ಟೇ ಸೀಮಿತ ಎಂದು ಭಾವಿಸುವ ಕಾಲವೊಂದು ಇತ್ತು̤ ಅದನ್ನು ಗ್ರಾಮೀಣ ಮಟ್ಟದಲ್ಲಿ ಸ್ಥಾಪಿಸಿದ ಕಾವು ಹೇಮನಾಥ ಶೆಟ್ಟಿ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಕೃಷಿಕ ಕುಮಾರ್ ಪೆರ್ನಾಜೆ ಹೇಳಿದ್ದಾರೆ.     ಅವರು ಕಾವು ಮುಖ್ಯರಸ್ತೆಯ ಸಮುದಾಯ ಭವನದಲ್ಲಿ ನಡೆದ ಅಂತರ್ ರಾಷ್ಟ್ರೀಯ […]

ಮನೋರಂಜನೆ

ಡಿ.14 : ವಿಟ್ಲ ಸ್ವರ ಸಿಂಚನ ಸಂಗೀತ ಶಾಲಾ ದಶ ಸಂಭ್ರಮ ಸನ್ಮಾನ ಪ್ರಶಸ್ತಿ ಪ್ರಧಾನ (December 14: Vitla Swara Sinchana Music School Tenth Anniversary Awards Ceremony)

ಡಿ.14 : ವಿಟ್ಲ ಸ್ವರ ಸಿಂಚನ ಸಂಗೀತ ಶಾಲಾ ದಶ ಸಂಭ್ರಮ ಸನ್ಮಾನ ಪ್ರಶಸ್ತಿ ಪ್ರಧಾನ  (Vithla) ವಿಟ್ಲ : ವಿಟ್ಲ ಸ್ವರ ಸಿಂಚನ ಸಂಗೀತ ಶಾಲೆಯು 10 ವರ್ಷಗಳನ್ನು ಪೂರೈಸಿ ದಶ ಸಂಭ್ರಮದಲ್ಲಿದ್ದು, ಡಿಸೆಂಬರ್ 14ರಂದು ವಿಟ್ಲದ ಜೆ ಎಲ್ ಆಡಿಟೋರಿಯಂ ನಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ದಶ ಸಂಭ್ರಮವು ವಿಜ್ರಂಭಣೆಯಿಂದ  ನಡೆಯಲಿದೆ.   ಬೆಳಗ್ಗೆ ವಿದ್ವಾನ್  ಕೋಡಂಪಳ್ಳಿ ಗೋಪ ಕುಮಾರ್ ರವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.   ಸಮಾರಂಭದ ಅಧ್ಯಕ್ಷತೆಯನ್ನು ಸ್ವರ ಸಿಂಚನ ಸಂಗೀತ ಶಾಲೆ […]

CONGARTULATIONS ಶಾಲಾ ಕಾಲೇಜು

ಪುತ್ತೂರು: ಕು. ಸಿಂಚನಲಕ್ಷ್ಮೀ ಕೋಡಂದೂರು ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೆಯ ರ‍್ಯಾಂಕ್‌  (Ms. Sinchanalakshmi Kodandur ranks third in the state in the engineering examination)

ಪುತ್ತೂರು:ಕು. ಸಿಂಚನಲಕ್ಷ್ಮೀ ಕೋಡಂದೂರು ಇಂಜಿನಿಯರಿಂಗ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೆಯ ರ‍್ಯಾಂಕ್‌ (Putturu) ಪುತ್ತೂರು: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯ ನಡೆಸಿದ 2024 25 ನೇ ಸಾಲಿನ ಪರೀಕ್ಷೆಯಲ್ಲಿ ಪುತ್ತೂರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜ್ ಅಂಡ್ ಟೆಕ್ನಾಲಜಿ ಫೈನಲ್ ಇಯರ್ ಬಿಇ ಕಂಪ್ಯೂಟರ್ ಸೈನ್ಸ್ (ಡೇಟಾ ಸೈನ್ಸ್) ವಿಭಾಗದಲ್ಲಿ ಕು. ಸಿಂಚನಲಕ್ಷ್ಮೀ ಕೋಡಂದೂರುರವರು 9.48  ಅಂಕಗಳೊಂದಿಗೆ ಉತ್ತಮ ಅಂಕಗಳನ್ನು ಪಡೆದು ರಾಜ್ಯಕ್ಕೆ ಮೂರನೆಯ ರ‍್ಯಾಂಕ್‌ ಪಡೆದಿದ್ದಾರೆ.  ಇವರು ವಿಟ್ಲ ಐ ಟಿ ಐ ಸುಪ್ರಜೀತ್ ಕಾಲೇಜಿನ ನಿವೃತ […]

eMedia Kannada  @2025. All Rights Reserved.