• Home  
  • ಚಂದ್ರಯಾನ 3 ಯಶಸ್ಸು : ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿಟ್ಟ ಇಸ್ರೋ
- ತಂತ್ರಜ್ಞಾನ - ದೇಶ-ವಿದೇಶ

ಚಂದ್ರಯಾನ 3 ಯಶಸ್ಸು : ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿಟ್ಟ ಇಸ್ರೋ

Share: ಚಂದ್ರಯಾನ 3 ಯಶಸ್ಸು : ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿಟ್ಟ ಇಸ್ರೋ   ಕೋಟ್ಯಾಂತರ ಭಾರತೀಯರ ಕನಸು ಇಂದು ನನಸಾಗಿದೆ. ಇಡೀ ಜಗತ್ತೇ ಕಾತರದಿಂದ ಕಾಯುತ್ತಿದ್ದ ಚಂದ್ರಯಾನ-3 ಇಂದು ಚಂದ್ರನ ಮೇಲೆ ಇಳಿದಿದ್ದು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಐತಿಹಾಸಿಕ ಗೆಲುವು ಸಾಧಿಸಿದೆ.  ಇದೀಗ ತಾನೇ ಚಂದ್ರಯಾನ-3ರ ವಿಕ್ರಂ ಲ್ಯಾಂಡರ್ ಚಂದನ ದಕ್ಷಿನ ಧ್ರುವದ ಮೇಲೆ ಇಳಿದಿದ್ದು, ಇಸ್ರೋ ನೇರಪ್ರಸಾರ ಮಾಡಿದ ಈ ಕಾರ್ಯವನ್ನು ಬಿಲಿಯನ್ ಗಟ್ಟಲೆ ಮಂದಿ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. Share:

ಚಂದ್ರಯಾನ 3 ಯಶಸ್ಸು : ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿಟ್ಟ ಇಸ್ರೋ

  ಕೋಟ್ಯಾಂತರ ಭಾರತೀಯರ ಕನಸು ಇಂದು ನನಸಾಗಿದೆ. ಇಡೀ ಜಗತ್ತೇ ಕಾತರದಿಂದ ಕಾಯುತ್ತಿದ್ದ ಚಂದ್ರಯಾನ-3 ಇಂದು ಚಂದ್ರನ ಮೇಲೆ ಇಳಿದಿದ್ದು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಐತಿಹಾಸಿಕ ಗೆಲುವು ಸಾಧಿಸಿದೆ.

 ಇದೀಗ ತಾನೇ ಚಂದ್ರಯಾನ-3ರ ವಿಕ್ರಂ ಲ್ಯಾಂಡರ್ ಚಂದನ ದಕ್ಷಿನ ಧ್ರುವದ ಮೇಲೆ ಇಳಿದಿದ್ದು, ಇಸ್ರೋ ನೇರಪ್ರಸಾರ ಮಾಡಿದ ಈ ಕಾರ್ಯವನ್ನು ಬಿಲಿಯನ್ ಗಟ್ಟಲೆ ಮಂದಿ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.