Tag: chandrayana 3

ತಂತ್ರಜ್ಞಾನ ದೇಶ-ವಿದೇಶ

ಚಂದ್ರಯಾನ  3: ಚಂದ್ರನ ಅಂಗಳದಲ್ಲಿ ರೋವರ್ ಸುತ್ತಾಟ

ಚಂದ್ರಯಾನ  3: ಚಂದ್ರನ ಅಂಗಳದಲ್ಲಿ ರೋವರ್ ಸುತ್ತಾಟ ಬೆಂಗಳೂರು: ಐತಿಹಾಸಿಕ ಚಂದ್ರಯಾನ 3 ನೌಕೆಯಿಂದ ಪ್ರತ್ಯೇಕಗೊಂಡು ಚಂದ್ರನ ಅಂಗಳದಲ್ಲಿ ಬುಧವಾರ ಸಂಜೆ ಯಶಸ್ವಿಯಾಗಿ ಇಳಿದ ವಿಕ್ರಂ ಲ್ಯಾಂಡರ್ ನಿಂದ ಪ್ರಗ್ಯಾನ್ ರೋವರ್ ಇಳಿದು ಚಲಿಸಲು ಆರಂಭಿಸಿದೆ. ಎಲ್ಲವೂ ನಿಗದಿಯಂತೆ ನಡೆಯುತ್ತಿದ್ದು, ಸೂಕ್ಷ್ಮ ಎಲೆಕ್ಟ್ರಾನಿಕ್ ಉಪಕರಣಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಇಸ್ರೋ  ಟ್ವೀಟ್ ಮಾಡಿದೆ.  “ಮೇಡ್ ಇನ್ ಇಂಡಿಯಾ, ಮೇಡ್ ಫಾರ್ ದಿ ಮ್ಯಾನ್, ದಿ ಸಿ ಎಚ್ 3 ರೋವರ್, ಲ್ಯಾಂಡರ್ ನಿಂದ ಇಳಿದು ಚಂದ್ರನ ಮೇಲೆ […]

ತಂತ್ರಜ್ಞಾನ ದೇಶ-ವಿದೇಶ

ವಿಜ್ಞಾನಯೂಟ್ಯೂಬ್‌ ಲೈವ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ ‘ಇಸ್ರೋ’

ವಿಜ್ಞಾನಯೂಟ್ಯೂಬ್‌ ಲೈವ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ ‘ಇಸ್ರೋ’  ನವದೆಹಲಿ: ಇಸ್ರೋ ಯೂಟ್ಯೂಬ್‌ ಚಾನೆಲ್‌ನಲ್ಲಿ ಚಂದ್ರಯಾನ 3 ಮಿಷನ್ ಸಾಫ್ಟ್‌ ಲ್ಯಾಂಡಿಂಗ್‌ ನೇರ ಪ್ರಸಾರವನ್ನು 80 ಲಕ್ಷಕ್ಕೂ ಅಧಿಕ ಮಂದಿ ಏಕಕಾಲದಲ್ಲಿ ವೀಕ್ಷಿಸಿದ್ದಾರೆ. ಈ ಮೂಲಕ ಇದು ಜಾಗತಿಕವಾಗಿ ಹೆಚ್ಚು ವೀಕ್ಷಿಸಿದ ಲೈವ್ ಸ್ಟ್ರೀಮ್ ಆಗಿದೆ ಎಂದು ಸ್ಯಾಕ್ನಿಲ್ಕ್ ತಿಳಿಸಿದೆ.  ಭಾರತದ ಮೂರನೇ ಚಂದ್ರಯಾನ ಮಿಷನ್ ಲೈವ್‌ ಟೆಲಿಕಾಸ್ಟ್‌ ಅನ್ನು ನಿರೀಕ್ಷೆಗೂ ಮೀರಿ ಜನ ವೀಕ್ಷಿಸಿದ್ದಾರೆ.

ತಂತ್ರಜ್ಞಾನ ಪ್ರಚಲಿತ

ಚಂದ್ರಯಾನ ಯಶಸ್ವಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಭಿನಂದನೆ

ಚಂದ್ರಯಾನ ಯಶಸ್ವಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅಭಿನಂದನೆ  ಭಾರತ ಬಾಹ್ಯಾಕಾಶ ಲೋಕದ ಲೀಡರ್ ಎನ್ನುವುದು ಸಾಬೀತಾಗಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೆಳಗಾವಿ: ಇಡೀ ವಿಶ್ವವೇ ತುದಿಗಾಲ ಮೇಲೆ ನಿಂತು ಕಾಯುತ್ತಿದ್ದ ಚಂದ್ರಯಾನ ಯಶಸ್ವಿಯಾಗಿದ್ದಕ್ಕೆ ತೀವ್ರ ಹರ್ಷ ವ್ಯಕ್ತಪಡಿಸಿರುವ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಇದು ಭಾರತೀಯ ವಿಜ್ಞಾನಿಗಳ ತಾಖತ್ತು. ಅವರಿಗೆ ನನ್ನ ಕೋಟಿ ಕೋಟಿ ವಂದನೆಗಳು. ಅಭಿನಂದನೆಗಳು ಎಂದು ತಿಳಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಇಸ್ರೋ ಭಾರತದ ಹೆಮ್ಮೆಯ […]

ದೇಶ-ವಿದೇಶ ರಾಜಕೀಯ

ಚಂದ್ರಯಾನ 3 ಯಶಸ್ಸಿಗೆ ದೂರವಾಣಿ ಮೂಲಕ‌ ಇಸ್ರೋ ಅಧ್ಯಕ್ಷರಿಗೆ ಅಭಿನಂಧಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಚಂದ್ರಯಾನ 3 ಯಶಸ್ಸಿಗೆ ದೂರವಾಣಿ ಮೂಲಕ‌ ಇಸ್ರೋ ಅಧ್ಯಕ್ಷರಿಗೆ ಅಭಿನಂಧಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು ಆ 23 : ಚಂದ್ರಯಾನ 3 ಯಶಸ್ವಿ ಆದ ಹಿನ್ನೆಲೆಯಲ್ಲಿ ಇಸ್ರೋ ಅಧ್ಯಕ್ಷ ಸೋಮನಾಥ್ ಅವರಿಗೆ ದೂರವಾಣಿ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿದರು. ಈ ಕುರಿತು ಮುಖ್ಯಮಂತ್ರಿಗಳ ಪ್ರತಿಕ್ರಿಯೆ…  ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಕಾಲಿಡುವ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ಚಂದ್ರಯಾನ 3 ಯೋಜನೆ ಭಾರತದ ಹಲವು ವರ್ಷಗಳ ಕನಸಾಗಿದೆ. ಇಸ್ರೋ ವಿಜ್ಞಾನಿಗಳು ಭಾರತೀಯರೆಲ್ಲರ ಕನಸನ್ನು ನನಸು […]

ತಂತ್ರಜ್ಞಾನ ದೇಶ-ವಿದೇಶ

ಚಂದ್ರಯಾನ 3 ಯಶಸ್ಸು : ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿಟ್ಟ ಇಸ್ರೋ

ಚಂದ್ರಯಾನ 3 ಯಶಸ್ಸು : ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿಟ್ಟ ಇಸ್ರೋ   ಕೋಟ್ಯಾಂತರ ಭಾರತೀಯರ ಕನಸು ಇಂದು ನನಸಾಗಿದೆ. ಇಡೀ ಜಗತ್ತೇ ಕಾತರದಿಂದ ಕಾಯುತ್ತಿದ್ದ ಚಂದ್ರಯಾನ-3 ಇಂದು ಚಂದ್ರನ ಮೇಲೆ ಇಳಿದಿದ್ದು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಐತಿಹಾಸಿಕ ಗೆಲುವು ಸಾಧಿಸಿದೆ.  ಇದೀಗ ತಾನೇ ಚಂದ್ರಯಾನ-3ರ ವಿಕ್ರಂ ಲ್ಯಾಂಡರ್ ಚಂದನ ದಕ್ಷಿನ ಧ್ರುವದ ಮೇಲೆ ಇಳಿದಿದ್ದು, ಇಸ್ರೋ ನೇರಪ್ರಸಾರ ಮಾಡಿದ ಈ ಕಾರ್ಯವನ್ನು ಬಿಲಿಯನ್ ಗಟ್ಟಲೆ ಮಂದಿ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

ತಂತ್ರಜ್ಞಾನ ದೇಶ-ವಿದೇಶ ವಿಡಿಯೋ

ಚಂದ್ರಯಾನ – 3 ಇದರ ಯಶಸ್ವಿ ಕಕ್ಷೆ ತಲುಪುವಿಕೆಗೆ ಆಶಿಸಿ ಕಾಪು ದಂಡತೀರ್ಥ ಮಠದಲ್ಲಿ ನವಗ್ರಹ ಯಾಗ ಪುರಸ್ಸರ ಚಂದ್ರಶಾಂತಿ  

ಚಂದ್ರಯಾನ – 3 ಇದರ ಯಶಸ್ವಿ ಕಕ್ಷೆ ತಲುಪುವಿಕೆಗೆ ಆಶಿಸಿ ಕಾಪು ದಂಡತೀರ್ಥ ಮಠದಲ್ಲಿ ನವಗ್ರಹ ಯಾಗ ಪುರಸ್ಸರ ಚಂದ್ರಶಾಂತಿ   ಉಡುಪಿ:  ಇಸ್ರೋ ನೇತೃತ್ವದಲ್ಲಿ ಉಡಾವಣೆಯಾದ ಚಂದ್ರಯಾನ – 3 ಇದರ ಯಶಸ್ವಿ ಕಕ್ಷೆ ತಲುಪುವಿಕೆಗೆ ಆಶಿಸಿ ಮತ್ತು ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿ ಪರ್ಯಾಯ ಉಡುಪಿ ಶ್ರೀ ಕೃಷ್ಣಾಪುರ ಮಠದ ಆಡಳಿತಕ್ಕೊಳಪಟ್ಟಿರುವ ಕಾಪು ದಂಡತೀರ್ಥ ಮಠದಲ್ಲಿ ಬುಧವಾರ ನವಗ್ರಹ ಯಾಗ ಪುರಸ್ಸರ ಚಂದ್ರಶಾಂತಿ ನಡೆಯಿತು. ದಂಡತೀರ್ಥ ಮಠದ ಆಡಳಿತ ಮೊಕ್ತೇಸರ ಡಾ. ಸೀತಾರಾಮ್ ಭಟ್ ನೇತೃತ್ವದಲ್ಲಿ ವೇದ […]

ಅಪರಾಧ

ಚಂದ್ರಯಾನ-3ರ ಬಗ್ಗೆ ಅಣಕ: ನಟ ಪ್ರಕಾಶ್‌ ರಾಜ್ ವಿರುದ್ಧ ದೂರು ದಾಖಲು

ಚಂದ್ರಯಾನ-3ರ ಬಗ್ಗೆ ಅಣಕ: ನಟ ಪ್ರಕಾಶ್‌ ರಾಜ್ ವಿರುದ್ಧ ದೂರು ದಾಖಲು ನವದೆಹಲಿ, ಆ 22 : ಇಡೀ ದೇಶವೇ ಕಾತರದಿಂದ ಕಾಯುತ್ತಿರುವ ಭಾರತದ ಮಹಾತ್ವಾಕಾಂಕ್ಷೆಯ ಯೋಜನೆಯಾದ ಇಸ್ರೋದ ಚಂದ್ರಯಾನ-3ರ ಬಗ್ಗೆ ವ್ಯಂಗ್ಯವಾಗಿ ಟ್ವೀಟ್‌ ಮಾಡಿದ್ದ ನಟ ಪ್ರಕಾಶ್‌ ರಾಜ್ ವಿರುದ್ಧ ದೂರು ದಾಖಲಿಸಲಾಗಿದೆ. ಬ್ರೇಕಿಂಗ್‌ ನ್ಯೂಸ್‌ ವಿಕ್ರಂ ಲ್ಯಾಂಡರ್‌ ಮೂಲಕ ಚಂದ್ರನಿಂದ ಬರುವ ಮೊದಲ ಚಿತ್ರ. ವಾವ್ ಜಸ್ಟ್ ಆಸ್ಕಿಂಗ್ ʼ ಎಂದು ಇಸ್ರೋ ಮಾಜಿ ಮುಖ್ಯಸ್ಥ ಕೆ. ಶಿವನ್‌ ಚಹಾ ಸುರಿಯುತ್ತಿರುವ ವ್ಯಂಗ್ಯಚಿತ್ರದ ಫೋಟೊ ಹಾಕಿ […]

ದೇಶ-ವಿದೇಶ

ಚಂದ್ರಯಾನ 3 : LVM3-MK ನೌಕೆಯ ಎರಡನೇ ಹಂತದ ಡಿಬೂಸ್ಟಿಂಗ್ ಯಶಸ್ವಿ

ಚಂದ್ರಯಾನ 3 : LVM3-MK ನೌಕೆಯ ಎರಡನೇ ಹಂತದ ಡಿಬೂಸ್ಟಿಂಗ್ ಯಶಸ್ವಿ  ನವದೆಹಲಿ: ಕೋಟ್ಯಾಂತರ ಭಾರತೀಯರ ನಿರೀಕ್ಷೆಯ ಚಂದ್ರಯಾನ -3 ಮಿಷನ್ನ ಲ್ಯಾಂಡರ್ ಮಾಡ್ಯೂಲ್ (ಎಲ್‌ಎಂ) ನ ಕಕ್ಷೆಯನ್ನು ಯಶಸ್ವಿಯಾಗಿ ಕಡಿಮೆ ಮಾಡಲಾಗಿದೆ ಎಂದು ಇಸ್ರೋ ಟ್ವಿಟರ್ ನಲ್ಲಿ‌ ಅಧಿಕೃತವಾಗಿ ತಿಳಿಸಿದೆ.  ನೌಕೆಯ ಎರಡನೇ ಮತ್ತು ಅಂತಿಮ ಡಿಬೂಸ್ಟಿಂಗ್ (ನಿಧಾನಗೊಳಿಸುವ) ಕಾರ್ಯಾಚರಣೆಯು ಎಲ್‌ಎಂ ಕಕ್ಷೆಯನ್ನು 25 ಕಿಮೀ x 134 ಕಿ.ಮೀ.ಗೆ ಯಶಸ್ವಿಯಾಗಿ ಇಳಿಸಿದೆ. ಮಾಡ್ಯೂಲ್ ಆಂತರಿಕ ತಪಾಸಣೆಗೆ ಒಳಗಾಗುತ್ತದೆ ಮತ್ತು ಗೊತ್ತುಪಡಿಸಿದ ಲ್ಯಾಂಡಿಂಗ್ ಸೈಟ್ನಲ್ಲಿ ಸೂರ್ಯೋದಯಕ್ಕಾಗಿ […]

ದೇಶ-ವಿದೇಶ

ಚಂದ್ರಯಾನ -3 ಉಪಗ್ರಹ ಉಡಾವಣೆಗೆ ನೆರವಾದ ಕಂಪನಿಗಳಿಗೆ ಒಲಿದ ಅದೃಷ್ಟ

ಚಂದ್ರಯಾನ -3 ಉಪಗ್ರಹ ಉಡಾವಣೆಗೆ ನೆರವಾದ ಕಂಪನಿಗಳಿಗೆ ಒಲಿದ ಅದೃಷ್ಟ  ಕಳೆದ ಜುಲೈ 14ರಂದು ಚಂದ್ರನತ್ತ ಚಿಮ್ಮಿದ ಭಾರತದ ಹೆಮ್ಮೆಯ ಚಂದ್ರಯಾನ-3 ಯೋಜನೆಯಲ್ಲಿ ಹಲವು ಕಂಪೆನಿಗಳು ಇಸ್ರೋ ಜೊತೆ ಕೈಜೋಡಿಸಿವೆ. ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿಯುವ ಹೊತ್ತಿಗೆ ಕಂಪೆನಿಗಳ ಶೇರುಗಳ ಮೌಲ್ಯ ಹೆಚ್ಚುವ ಸಾಧ್ಯತೆ ಇದೆ. ನೌಕೆಯನ್ನು ಸರಿಯಾದ ಕಕ್ಷೆಗೆ ಸೇರಿಸುವಲ್ಲಿ ನೆರವಾಗುವ ತಂತ್ರಾಂಶವನ್ನು ಸಿದ್ದಪಡಿಸಿದ ಟಾಟಾ ಎಲೆಕ್ಸಿ ಕಂಪೆನಿಯ ಪ್ರತಿ ಶೇರಿಗೆ ಉಡ್ಡಯನದ ದಿನವಾದ ಜುಲೈ 14ರಂದು 7,600 ರೂ. ಇತ್ತು. ಅದು ಸದ್ಯ 7360 […]

eMedia Kannada  @2025. All Rights Reserved.