Tag: isro

ತಂತ್ರಜ್ಞಾನ

ಪ್ರಧಾನಿ ಪೀಣ್ಯ ಇಸ್ರೋ ಕಮಾಂಡ್ ಸೆಂಟರ್‌ ಭೇಟಿ: ವಿಜ್ಞಾನಿಗಳಿಗೆ ಅಭಿನಂದನೆ

ಪ್ರಧಾನಿ ಪೀಣ್ಯ ಇಸ್ರೋ ಕಮಾಂಡ್ ಸೆಂಟರ್‌ ಭೇಟಿ: ವಿಜ್ಞಾನಿಗಳಿಗೆ ಅಭಿನಂದನೆ ಆ.23 ಇನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ: ಮೋದಿ ಘೋಷಣೆ ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳ ಶಿವಶಕ್ತಿ ಪಾಯಿಂಟ್; ಚಂದ್ರಯಾನ-2 ಪತನಗೊಂಡ ಜಾಗ ತಿರಂಗ ಪಾಯಿಂಟ್ ಬೆಂಗಳೂರು: ಚಂದ್ರಯಾನ-3 ಮಿಷನ್ ಯಶಸ್ವಿಯಾ ಆಗಸ್ಟ್ 23ನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ವಿಕ್ರಮ್ ಲ್ಯಾಂಡರ್ ಇಳಿದ ಸ್ಥಳವನ್ನು ‘ಶಿವಶಕ್ತಿ ಪಾಯಿಂಟ್’ ಎಂದು ಕರೆಯೋಣ. ಶಿವನಲ್ಲಿ ಮಾನವ ಶಕ್ತಿಯನ್ನು ರೂಪಿಸುವ ಶಕ್ತಿ ಇದೆ. ಚಂದ್ರನ […]

ತಂತ್ರಜ್ಞಾನ ದೇಶ-ವಿದೇಶ

ಚಂದ್ರಯಾನ  3: ಚಂದ್ರನ ಅಂಗಳದಲ್ಲಿ ರೋವರ್ ಸುತ್ತಾಟ

ಚಂದ್ರಯಾನ  3: ಚಂದ್ರನ ಅಂಗಳದಲ್ಲಿ ರೋವರ್ ಸುತ್ತಾಟ ಬೆಂಗಳೂರು: ಐತಿಹಾಸಿಕ ಚಂದ್ರಯಾನ 3 ನೌಕೆಯಿಂದ ಪ್ರತ್ಯೇಕಗೊಂಡು ಚಂದ್ರನ ಅಂಗಳದಲ್ಲಿ ಬುಧವಾರ ಸಂಜೆ ಯಶಸ್ವಿಯಾಗಿ ಇಳಿದ ವಿಕ್ರಂ ಲ್ಯಾಂಡರ್ ನಿಂದ ಪ್ರಗ್ಯಾನ್ ರೋವರ್ ಇಳಿದು ಚಲಿಸಲು ಆರಂಭಿಸಿದೆ. ಎಲ್ಲವೂ ನಿಗದಿಯಂತೆ ನಡೆಯುತ್ತಿದ್ದು, ಸೂಕ್ಷ್ಮ ಎಲೆಕ್ಟ್ರಾನಿಕ್ ಉಪಕರಣಗಳು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಇಸ್ರೋ  ಟ್ವೀಟ್ ಮಾಡಿದೆ.  “ಮೇಡ್ ಇನ್ ಇಂಡಿಯಾ, ಮೇಡ್ ಫಾರ್ ದಿ ಮ್ಯಾನ್, ದಿ ಸಿ ಎಚ್ 3 ರೋವರ್, ಲ್ಯಾಂಡರ್ ನಿಂದ ಇಳಿದು ಚಂದ್ರನ ಮೇಲೆ […]

ತಂತ್ರಜ್ಞಾನ ದೇಶ-ವಿದೇಶ

ವಿಜ್ಞಾನಯೂಟ್ಯೂಬ್‌ ಲೈವ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ ‘ಇಸ್ರೋ’

ವಿಜ್ಞಾನಯೂಟ್ಯೂಬ್‌ ಲೈವ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ ‘ಇಸ್ರೋ’  ನವದೆಹಲಿ: ಇಸ್ರೋ ಯೂಟ್ಯೂಬ್‌ ಚಾನೆಲ್‌ನಲ್ಲಿ ಚಂದ್ರಯಾನ 3 ಮಿಷನ್ ಸಾಫ್ಟ್‌ ಲ್ಯಾಂಡಿಂಗ್‌ ನೇರ ಪ್ರಸಾರವನ್ನು 80 ಲಕ್ಷಕ್ಕೂ ಅಧಿಕ ಮಂದಿ ಏಕಕಾಲದಲ್ಲಿ ವೀಕ್ಷಿಸಿದ್ದಾರೆ. ಈ ಮೂಲಕ ಇದು ಜಾಗತಿಕವಾಗಿ ಹೆಚ್ಚು ವೀಕ್ಷಿಸಿದ ಲೈವ್ ಸ್ಟ್ರೀಮ್ ಆಗಿದೆ ಎಂದು ಸ್ಯಾಕ್ನಿಲ್ಕ್ ತಿಳಿಸಿದೆ.  ಭಾರತದ ಮೂರನೇ ಚಂದ್ರಯಾನ ಮಿಷನ್ ಲೈವ್‌ ಟೆಲಿಕಾಸ್ಟ್‌ ಅನ್ನು ನಿರೀಕ್ಷೆಗೂ ಮೀರಿ ಜನ ವೀಕ್ಷಿಸಿದ್ದಾರೆ.

ತಂತ್ರಜ್ಞಾನ ದೇಶ-ವಿದೇಶ ವಿಡಿಯೋ

ಸಿಎಂ ಸಿದ್ದರಾಮಯ್ಯ ಇಸ್ರೋ ಕೇಂದ್ರಕ್ಕೆ ಭೇಟಿ, ಅಧ್ಯಕ್ಷರು, ಸಿಬ್ಬಂದಿಗಳಿಗೆ ಅಭಿನಂದನೆ

ಸಿಎಂ ಸಿದ್ದರಾಮಯ್ಯ ಇಸ್ರೋ ಕೇಂದ್ರಕ್ಕೆ ಭೇಟಿ, ಅಧ್ಯಕ್ಷರು, ಸಿಬ್ಬಂದಿಗಳಿಗೆ ಅಭಿನಂದನೆ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಇಂದು ಬೆಳಿಗ್ಗೆ ಭೇಟಿ ನೀಡಿದರು.   ಚಂದ್ರಯಾನ-3 ಯಶಸ್ಸಿಗೆ ಕಾರಣರಾದ ಇಸ್ರೋ ಅಧ್ಯಕ್ಷ ಸೋಮನಾಥ ಸೇರಿದಂತೆ ಅಲ್ಲಿಯ ವಿಜ್ಞಾನಿಗಳು, ಸಿಬ್ಬಂದಿ ವರ್ಗದವರನ್ನು ಸಿಎಂ ಅಭಿನಂದಿಸಿದರು. ಸೋಮನಾಥ ಹಾಗೂ ಇತರ ವಿಜ್ಞಾನಿಗಳನ್ನು ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಗೌರವಿಸಿ ಸಿಹಿ ವಿತರಿಸುವ ಮೂಲಕ ಸಂತಸ ಹಂಚಿಕೊಂಡರು.

ತಂತ್ರಜ್ಞಾನ ದೇಶ-ವಿದೇಶ

ಚಂದ್ರಯಾನ 3 ಯಶಸ್ಸು : ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿಟ್ಟ ಇಸ್ರೋ

ಚಂದ್ರಯಾನ 3 ಯಶಸ್ಸು : ಚಂದ್ರನ ದಕ್ಷಿಣ ಧ್ರುವಕ್ಕೆ ಕಾಲಿಟ್ಟ ಇಸ್ರೋ   ಕೋಟ್ಯಾಂತರ ಭಾರತೀಯರ ಕನಸು ಇಂದು ನನಸಾಗಿದೆ. ಇಡೀ ಜಗತ್ತೇ ಕಾತರದಿಂದ ಕಾಯುತ್ತಿದ್ದ ಚಂದ್ರಯಾನ-3 ಇಂದು ಚಂದ್ರನ ಮೇಲೆ ಇಳಿದಿದ್ದು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಐತಿಹಾಸಿಕ ಗೆಲುವು ಸಾಧಿಸಿದೆ.  ಇದೀಗ ತಾನೇ ಚಂದ್ರಯಾನ-3ರ ವಿಕ್ರಂ ಲ್ಯಾಂಡರ್ ಚಂದನ ದಕ್ಷಿನ ಧ್ರುವದ ಮೇಲೆ ಇಳಿದಿದ್ದು, ಇಸ್ರೋ ನೇರಪ್ರಸಾರ ಮಾಡಿದ ಈ ಕಾರ್ಯವನ್ನು ಬಿಲಿಯನ್ ಗಟ್ಟಲೆ ಮಂದಿ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ.

ಪ್ರಚಲಿತ ಪ್ರಯಾಣ

ಚಂದ್ರಯಾನ 3 : ಬಾಹ್ಯಾಕಾಶ ನೌಕೆಯಿಂದ ಯಶಸ್ವಿಯಾಗಿ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್ – ಚಂದ್ರನ ಅಂತಿಮ ಕಕ್ಷೆ ಪ್ರವೇಶ

ಚಂದ್ರಯಾನ 3 : ಬಾಹ್ಯಾಕಾಶ ನೌಕೆಯಿಂದ ಯಶಸ್ವಿಯಾಗಿ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್ – ಚಂದ್ರನ ಅಂತಿಮ ಕಕ್ಷೆ ಪ್ರವೇಶ ಚಂದ್ರಯಾನ 3 ಇಸ್ರೋ:  LVM3-M4 ನೌಕೆಯ ಲ್ಯಾಂಡರ್ ‘ವಿಕ್ರಮ್(Vikram)’ ಯಶಸ್ವಿಯಾಗಿ ಬಾಹ್ಯಾಕಾಶ ನೌಕೆಯಿಂದ ಬೇರ್ಪಟ್ಟಿದ್ದು, ಆಗಸ್ಟ್ 23 ರಂದು ಚಂದ್ರನ ಮೇಲೆ ಇಳಿಯುವ ನಿರೀಕ್ಷೆಯಿದೆ. ಸದ್ಯ ಭಾರತದ ಕನಸಿನ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಚಂದ್ರನ ಐದನೇ ಹಾಗೂ ಕೊನೆಯ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ್ದು, ಈ ಮೂಲಕ ಚಂದ್ರನ ಮೇಲ್ಮೈಗೆ ಇನ್ನಷ್ಟು ಹತ್ತಿರವಾಗಿದೆ. ಬಾಹ್ಯಾಕಾಶ ನೌಕೆ 150 ಕಿ.ಮೀ […]

ದೇಶ-ವಿದೇಶ

ಚಂದ್ರಯಾನ -3 ಉಪಗ್ರಹ ಉಡಾವಣೆಗೆ ನೆರವಾದ ಕಂಪನಿಗಳಿಗೆ ಒಲಿದ ಅದೃಷ್ಟ

ಚಂದ್ರಯಾನ -3 ಉಪಗ್ರಹ ಉಡಾವಣೆಗೆ ನೆರವಾದ ಕಂಪನಿಗಳಿಗೆ ಒಲಿದ ಅದೃಷ್ಟ  ಕಳೆದ ಜುಲೈ 14ರಂದು ಚಂದ್ರನತ್ತ ಚಿಮ್ಮಿದ ಭಾರತದ ಹೆಮ್ಮೆಯ ಚಂದ್ರಯಾನ-3 ಯೋಜನೆಯಲ್ಲಿ ಹಲವು ಕಂಪೆನಿಗಳು ಇಸ್ರೋ ಜೊತೆ ಕೈಜೋಡಿಸಿವೆ. ಲ್ಯಾಂಡರ್ ಚಂದ್ರನ ಅಂಗಳದಲ್ಲಿ ಇಳಿಯುವ ಹೊತ್ತಿಗೆ ಕಂಪೆನಿಗಳ ಶೇರುಗಳ ಮೌಲ್ಯ ಹೆಚ್ಚುವ ಸಾಧ್ಯತೆ ಇದೆ. ನೌಕೆಯನ್ನು ಸರಿಯಾದ ಕಕ್ಷೆಗೆ ಸೇರಿಸುವಲ್ಲಿ ನೆರವಾಗುವ ತಂತ್ರಾಂಶವನ್ನು ಸಿದ್ದಪಡಿಸಿದ ಟಾಟಾ ಎಲೆಕ್ಸಿ ಕಂಪೆನಿಯ ಪ್ರತಿ ಶೇರಿಗೆ ಉಡ್ಡಯನದ ದಿನವಾದ ಜುಲೈ 14ರಂದು 7,600 ರೂ. ಇತ್ತು. ಅದು ಸದ್ಯ 7360 […]

eMedia Kannada  @2025. All Rights Reserved.