ಚಿತ್ರಪಾಡಿ ಗಿರಿಫ್ರೆಂಡ್ಸ್ ಅಧ್ಯಕ್ಷರಾಗಿ ಮಂಜುನಾಥ ಆಚಾರ್ ಆಯ್ಕೆ
ಸಾಲಿಗ್ರಾಮ ಚಿತ್ರಪಾಡಿಯ ಗಿರಿ ಫ್ರೆಂಡ್ಸ್ನ ೨೦೨೩-೨೪ನೇ ಸಾಲಿನ ನೂತನ ಕಾರ್ಯಕಾರಿ ಮಂಡಳಿ ಅಧ್ಯಕ್ಷರಾಗಿ ಮಂಜುನಾಥ ಆಚಾರ್ ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ದಿನೇಶ ಆಚಾರ್, ಉಪಾಧ್ಯಕ್ಷ ರಘುರಾಮ ಆಚಾರ್, ಕಾರ್ಯದರ್ಶಿ ಸತೀಶ ಆಚಾರ್, ಜೊತೆ ಕಾರ್ಯದರ್ಶಿ ರಾಮ ನಾಯಿರಿ, ಖಜಾಂಚಿ ಗಜೇಂದ್ರ ಆಚಾರ್, ಗೌರವ ಸಲಹೆಗಾರರು ರವಿ ಪೂಜಾರಿ, ಜಾನ್ಸನ್ ನಾರೋನ್ಹ, ಮುಖ್ಯ ಸಲಹೆಗಾರರು ವಿಜಯ ಆಚಾರ್, ಲೆಕ್ಕ ಪರಿಶೋಧಕರು ಮಾಧವ ಪೈ, ಸಂಚಾಲಕರು ಸತ್ಯನಾರಾಯಣ ನಾಯಿರಿ, ವಿಶೇಷ ಪ್ರತಿನಿಧಿಯಾಗಿ ನಾಗೇಂದ್ರ ಆಚಾರ್ ಆಯ್ಕೆ ಯಾಗಿದ್ದಾರೆ.

