Tag: ACTOR BASUMA KODAGU

ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಸಂಗೊಳ್ಳಿ ರಾಯಣ್ಣ ಪುರಸ್ಕಾರಕ್ಕೆ ಸಂಘಟಕ, ರಂಗಕರ್ಮಿ ರವಿರಾಜ್ ಎಚ್. ಪಿ. ಆಯ್ಕೆ (Organizer for Sangolli Rayanna Award, Raviraj H. P. choice)

ಸಂಗೊಳ್ಳಿ ರಾಯಣ್ಣ ಪುರಸ್ಕಾರಕ್ಕೆ ಸಂಘಟಕ, ರಂಗಕರ್ಮಿ ರವಿರಾಜ್ ಎಚ್. ಪಿ. ಆಯ್ಕೆ  ಸಂಗೊಳ್ಳಿ ರಾಯಣ್ಣ ಅಭಿಮಾನ ಬಳಗ ದ.ಕ, ಉಡುಪಿ ಜಿಲ್ಲಾಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠರಿಂದ ಮಾಹಿತಿ      (Udupi) ಉಡುಪಿ: ಹತ್ತು ಹಲವು ಸಂಘ ಸಂಸ್ಥೆಯಲ್ಲಿ ತೊಡಗಿಸಿಕೊಂಡಿರುವ ಸಂಘಟಕ, ರಂಗಕರ್ಮಿ, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಅಧ್ಯಕ್ಷ, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸಂಚಾಲಕ ರವಿರಾಜ್ ಎಚ್. ಪಿ. ಯವರನ್ನು ಆಯ್ಕೆ ಮಾಡಲಾಗಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನ ಬಳಗ ದ.ಕ ಮತ್ತು ಉಡುಪಿ […]

ಮನೋರಂಜನೆ ಸಂಘ, ಸಂಸ್ಥೆಗಳು

ಸೆ.9 ರಿಂದ ಉಡುಪಿಯಲ್ಲಿ ‘ವನಸುಮ ಜೇಸಿ ಸಪ್ತಾಹ’,  ‘ಕೋವಿ ಮತ್ತು ಕೊಳಲು’ ಟೀಸರ್ ಬಿಡುಗಡೆ (‘Vanasuma J C I Saptaha’, ‘Kovi and Kolalu’ teasers to be released in Udupi from September 9)

ಸೆ.9 ರಿಂದ ಉಡುಪಿಯಲ್ಲಿ ‘ವನಸುಮ ಜೇಸಿ ಸಪ್ತಾಹ’, ‘ಕೋವಿ ಮತ್ತು ಕೊಳಲು’ ಟೀಸರ್ ಬಿಡುಗಡೆ ಉಡುಪಿ ಪತ್ರಿಕಾ ಭವನದಲ್ಲಿ ಸಪ್ತಾಹದ ನಿರ್ದೇಶಕ ಬಾಸುಮ ಕೊಡಗು ಮಾಹಿತಿ     (Udupi) ಉಡುಪಿ: ಜೇಸಿಐ ಉಡುಪಿ ಸಿಟಿ, ವನಸುಮ ಟ್ರಸ್ಟ್ ಹಾಗೂ ವನಸುಮ ವೇದಿಕೆ ಸಹಯೋಗದಲ್ಲಿ ಸೆ. 9 ರಿಂದ 15ರವರೆಗೆ ಉಡುಪಿಯ ಎಂಜಿಎಂ ಕಾಲೇಜಿನ ಮುದ್ದಣ ಮಂಟಪದಲ್ಲಿ ‘ವನಸುಮ ಜೇಸಿ ಸಪ್ತಾಹ’ ಹೆಸರಿನ ಒಂದು ವಾರದ ಸಾಂಸ್ಕೃತಿಕ ಹಬ್ಬ ಆಯೋಜಿಸಲಾಗಿದೆ.​   ಪ್ರತಿದಿನ ಸಂಜೆ 6 ಗಂಟೆಯಿಂದ […]

Uncategorised

ಜೆಸಿಐ ಉಡುಪಿ ಸಿಟಿ ಆಯೋಜನೆಯಲ್ಲಿ ಟಿಟಿಟಿ ಸರಣಿ ತರಬೇತಿ ಕಾರ್ಯಕ್ರಮ (TTT series training program organized by JCI Udupi City)

ಜೆಸಿಐ ಉಡುಪಿ ಸಿಟಿ ಆಯೋಜನೆಯಲ್ಲಿ ಟಿಟಿಟಿ ಸರಣಿ ತರಬೇತಿ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪಲ್ಲವಿ ಕೊಡಗು     (Udupi) ಉಡುಪಿ : ಜೆಸಿಐ ಉಡುಪಿ ಸಿಟಿ ಆಯೋಜನೆಯಲ್ಲಿ ಟಿಟಿಟಿ ಸರಣಿ ತರಬೇತಿ ಕಾರ್ಯಕ್ರಮ ನೆರವೇರಿತು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಲ್ಲವಿ ಕೊಡಗು ಅವರು ವಹಿಸಿದ್ದರು.   ವೇದಿಕೆಯಲ್ಲಿ ಉದ್ಘಾಟಕರಾದ ತನುಜಾ ಮಾಬೆನ್, ಸಂಪನ್ಮೂಲ ವ್ಯಕ್ತಿಗಳಾದ ಟಿ. ವಿಶ್ವನಾಥ್, ಐಪಿಪಿ ಕಿರಣ್ ಯು. ಭಟ್ ಮತ್ತು ಯೋಜನಾ ನಿರ್ದೇಶಕ ಸೃಜನ್ ಯು. ಶೆಟ್ಟಿ ಅವರು ಉಪಸ್ಥಿತರಿದ್ದರು. ​ […]

ಸಂಘ, ಸಂಸ್ಥೆಗಳು

ಕಟಪಾಡಿ: ವನಸುಮ ವೇದಿಕೆಯ ಅಧ್ಯಕ್ಷರಾಗಿ  ವಿನಯ್ ಆಚಾರ್ಯ​ ಮುಂಡ್ಕೂರು, ಕಾರ್ಯದರ್ಶಿಯಾಗಿ ಸೋನಿ ಪ್ರಭುದನ್‌ ಆಯ್ಕೆ (Katapady: Vanasuma Vedike leader Vinay Acharya, Secretary Soni prabhudan)

ಕಟಪಾಡಿ: ವನಸುಮ ವೇದಿಕೆಯ ಅಧ್ಯಕ್ಷರಾಗಿ  ವಿನಯ್ ಆಚಾರ್ಯ​ ಮುಂಡ್ಕೂರು, ಕಾರ್ಯದರ್ಶಿಯಾಗಿ ಸೋನಿ ಪ್ರಭುದನ್‌ ಆಯ್ಕೆ  (Katapadi) ಕಟಪಾಡಿ: ವನಸುಮ ವೇದಿಕೆ ಕಟಪಾಡಿ ಇದರ ವಾರ್ಷಿಕ​ ಮಹಾಸಭೆ ಕಟಪಾಡಿಯ​ ವನಸುಮ ವೇದಿಕೆಯ ಕಛೇರಿಯಲ್ಲಿ ನಡೆಯಿತು. ​ಬಾಸುಮ ಕೊಡಗು ಅಧ್ಯಕ್ಷತೆ ವಹಿಸಿದ್ದರು. ಆಡಳಿತ​ ಮಂಡಳಿಯ ಆಯ್ಕೆ ಪ್ರಕ್ರಿಯೆಯಲ್ಲಿ 2025-26 ನೇ​ ಸಾಲಿನ ನೂತನ ಅಧ್ಯಕ್ಷರಾಗಿ ವಿನಯ್ ಆಚಾರ್ಯ​ ಮುಂಡ್ಕೂರು, ಉಪಾಧ್ಯಕ್ಷರಾಗಿ ಭಾಸ್ಕರ್ ಉದ್ಯಾವರ,​ ​ಕಾರ‍್ಯದರ್ಶಿಯಾಗಿ ಸೋನಿ ಪ್ರಭುದನ್‌ರವನ್ನು​ ಆಯ್ಕೆ ಮಾಡಲಾಯಿತು.  ಜೊತೆ ​ಕಾರ‍್ಯದರ್ಶಿಯಾಗಿ ಕು. ರಮ್ಯಾ ಕಾಮತ್, ಕೋಶಾಧಿಕಾರಿಯಾಗಿ ಕು. […]

eMedia Kannada  @2025. All Rights Reserved.