• Home  
  •   ಧರ್ಮಸ್ಥಳ ಗ್ರಾ. ಯೋಜನೆ : ಹೆಜಮಾಡಿ ಬಿಲ್ಲವರ ಸಂಘದ ರುದ್ರ ಭೂಮಿಗೆ ಸಿಲಿಕನ್ ಚೇಂಬರ್ ಕೊಡುಗೆ (Dharmasthala Village Project: Silicon Chamber donated to Rudra Bhoomi of Hejamadi Billavara Sangha)
- ಸಹಾಯ ಹಸ್ತ

  ಧರ್ಮಸ್ಥಳ ಗ್ರಾ. ಯೋಜನೆ : ಹೆಜಮಾಡಿ ಬಿಲ್ಲವರ ಸಂಘದ ರುದ್ರ ಭೂಮಿಗೆ ಸಿಲಿಕನ್ ಚೇಂಬರ್ ಕೊಡುಗೆ (Dharmasthala Village Project: Silicon Chamber donated to Rudra Bhoomi of Hejamadi Billavara Sangha)

Share:   ಧರ್ಮಸ್ಥಳ ಗ್ರಾ. ಯೋಜನೆ : ಹೆಜಮಾಡಿ ಬಿಲ್ಲವರ ಸಂಘದ ರುದ್ರ ಭೂಮಿಗೆ ಸಿಲಿಕನ್ ಚೇಂಬರ್ ಕೊಡುಗೆ ಸುಮಾರು 2 ಲಕ್ಷ ರೂ. ವೆಚ್ಚದ ಸಿಲಿಕಾನ್ ಚೇಂಬರ್ (Hejamady) ಹೆಜಮಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹೆಜಮಾಡಿ ಬಿಲ್ಲವರ ಸಂಘದ ಹಿಂದೂ ರುದ್ರ ಭೂಮಿಗೆ ಸುಮಾರು 2 ಲಕ್ಷ ರೂ. ವೆಚ್ಚದ ಸಿಲಿಕಾನ್ ಚೇಂಬರ್ ನೀಡಿದೆ. ಕಾರಯಕ್ರಮದ ಉದ್ಘಾಟನೆಯನ್ನು ಕಾಪು ತಾಲೂಕು ಜನಜಾಗೃತಿ ಸಮಿತಿ ಯ ಅಧ್ಯಕ್ಷರು ಹಾಗೂ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ […]

(Hejamady) ಹೆಜಮಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹೆಜಮಾಡಿ ಬಿಲ್ಲವರ ಸಂಘದ ಹಿಂದೂ ರುದ್ರ ಭೂಮಿಗೆ ಸುಮಾರು 2 ಲಕ್ಷ ರೂ. ವೆಚ್ಚದ ಸಿಲಿಕಾನ್ ಚೇಂಬರ್ ನೀಡಿದೆ.

ಕಾರಯಕ್ರಮದ ಉದ್ಘಾಟನೆಯನ್ನು ಕಾಪು ತಾಲೂಕು ಜನಜಾಗೃತಿ ಸಮಿತಿ ಯ ಅಧ್ಯಕ್ಷರು ಹಾಗೂ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದಯಾನಂದ ಹೆಜಮಾಡಿ ಹಾಗೂ ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್ ದಾಸ್ ಹೆಜಮಾಡಿ ಉದ್ಘಾಟಿಸಿದರು.

ಈ ಸಂದರ್ಭ ಹೆಜಮಾಡಿ ಬಿಲ್ಲವರ ಸಂಘ ದ ಮಾಜಿ ಅಧ್ಯಕ್ಷ ದೊಂಬ ಕೆ ಪೂಜಾರಿ, ಸಂಘದ ಪ್ರಧಾನ ಕಾರ್ಯದರ್ಶಿ ಪ್ರಭೋದ್ ಚಂದ್ರ ಹೆಜ್ಮಾಡಿ, ಕಾರ್ಯಕಾರಿ ಸಮಿತಿಯ ಸದಸ್ಯರಾದ ರಮೇಶ್ ಸುವರ್ಣ, ಚೆನ್ನಪ್ಪ ಸುವರ್ಣ, ನವೀನ್ ಕುಮಾರ್ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.