Tag: PRABHODH KUMAR HEJAMADY

ರಾಜಕೀಯ

ರಾಮನ ಹೆಸರಿನಲ್ಲಿ ರಾಜಕೀಯ ಮಾಡುವವರೇ, ಮೊದಲು ನಿಮ್ಮ ನಡೆಗೆ ಉತ್ತರ ನೀಡಿ : ಪ್ರಬೋಧ್ ಚಂದ್ರ ಹೆಜಮಾಡಿ (Those who do politics in the name of Ram, first answer for your actions: Prabodh Chandra Hejamadi)

ರಾಮನ ಹೆಸರಿನಲ್ಲಿ ರಾಜಕೀಯ ಮಾಡುವವರೇ, ಮೊದಲು ನಿಮ್ಮ ನಡೆಗೆ ಉತ್ತರ ನೀಡಿ : ಪ್ರಬೋಧ್ ಚಂದ್ರ ಹೆಜಮಾಡಿ ಕಾಪು ಬಿಜೆಪಿ ಮಂಡಲದ ಮುಖಂಡ ಶರಣ್ ಕುಮಾರ್ ಮಟ್ಟು ಪ್ರತಿಕ್ರಿಯೆಗೆ ಕೌಂಟರ್ (Padubidri) ಪಡುಬಿದ್ರಿ: ಕಾಪು ಬಿಜೆಪಿ ಮಂಡಲದ ಮುಖಂಡ ಶರಣ್ ಕುಮಾರ್ ಮಟ್ಟು ಅವರೇ, ಧರ್ಮದ ಹೆಸರಿನಲ್ಲಿ ಇತರರಿಗೆ ನೀತಿ-ನೈತಿಕತೆಯ ಪಾಠ ಹೇಳುವ ಮೊದಲು, ನಿಮ್ಮ ಪಕ್ಷದೊಳಗೆ ಜನರ ಮುಂದೆ ಉದ್ಭವಿಸಿರುವ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿ ನಿಮ್ಮದಾಗಿದೆ ಎಂದು ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಪ್ರಬೋಧ್ […]

ಸಹಾಯ ಹಸ್ತ

  ಧರ್ಮಸ್ಥಳ ಗ್ರಾ. ಯೋಜನೆ : ಹೆಜಮಾಡಿ ಬಿಲ್ಲವರ ಸಂಘದ ರುದ್ರ ಭೂಮಿಗೆ ಸಿಲಿಕನ್ ಚೇಂಬರ್ ಕೊಡುಗೆ (Dharmasthala Village Project: Silicon Chamber donated to Rudra Bhoomi of Hejamadi Billavara Sangha)

  ಧರ್ಮಸ್ಥಳ ಗ್ರಾ. ಯೋಜನೆ : ಹೆಜಮಾಡಿ ಬಿಲ್ಲವರ ಸಂಘದ ರುದ್ರ ಭೂಮಿಗೆ ಸಿಲಿಕನ್ ಚೇಂಬರ್ ಕೊಡುಗೆ ಸುಮಾರು 2 ಲಕ್ಷ ರೂ. ವೆಚ್ಚದ ಸಿಲಿಕಾನ್ ಚೇಂಬರ್ (Hejamady) ಹೆಜಮಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಹೆಜಮಾಡಿ ಬಿಲ್ಲವರ ಸಂಘದ ಹಿಂದೂ ರುದ್ರ ಭೂಮಿಗೆ ಸುಮಾರು 2 ಲಕ್ಷ ರೂ. ವೆಚ್ಚದ ಸಿಲಿಕಾನ್ ಚೇಂಬರ್ ನೀಡಿದೆ. ಕಾರಯಕ್ರಮದ ಉದ್ಘಾಟನೆಯನ್ನು ಕಾಪು ತಾಲೂಕು ಜನಜಾಗೃತಿ ಸಮಿತಿ ಯ ಅಧ್ಯಕ್ಷರು ಹಾಗೂ ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ […]

ಕ್ರೀಡೆ ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಹೆಜಮಾಡಿಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ ನೌಕರರ ಒಕ್ಕೂಟದ ಕ್ರಿಕೆಟ್ ಪಂದ್ಯಾಟ (SCDCC Bank Employees Union Cricket Tournament in Hejamady)

ಹೆಜಮಾಡಿಯಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್‌ ನೌಕರರ ಒಕ್ಕೂಟದ ಕ್ರಿಕೆಟ್ ಪಂದ್ಯಾಟ     ಬ್ಯಾಂಕಿನ ಹಿರಿಯ ಶಾಖಾ ನಿರೀಕ್ಷಕ ಪ್ರಭೋದ್ ಚಂದ್ರ ಹೆಜಮಾಡಿ ಯವರಿಗೆ ಸನ್ಮಾನ (Hejamady) ಹೆಜಮಾಡಿ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನೌಕರರ ಒಕ್ಕೂಟ ಮಂಗಳೂರು ಇದರ ವತಿಯಿಂದ ಹೆಜಮಾಡಿಯ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಲೀಗ್ ಪಂದ್ಯಾಟ ಜರುಗಿತು.   12 ತಂಡಗಳು ಕ್ರಿಕೆಟ್ ಲೀಗ್ ಪಂದ್ಯಾಟ ಭಾಗವಹಿಸಿದ್ದವು.     ಈ ಸಂಧರ್ಭದಲ್ಲಿ ಕ್ರಿಕೆಟ್  ಪಂದ್ಯಾಟ ಸುಗಮವಾಗಿ ನಡೆಸಲು ಸಹಕರಿಸಿದ ಬ್ಯಾಂಕಿನ ಹಿರಿಯ […]

ನಿಧನ

ಹೆಜಮಾಡಿ ಕೋಡಿಕರೆ ಪದ್ಮನಾಭ ಕೋಟ್ಯಾನ್‌ ನಿಧನ (Hejamadi Kodikare Padmanabha Kotyan passes away)

ಹೆಜಮಾಡಿ ಕೋಡಿಕರೆ ಪದ್ಮನಾಭ ಕೋಟ್ಯಾನ್‌ ನಿಧನ ಶುಕ್ರವಾರ ಬೆಳಿಗ್ಗೆ ತಮ್ಮ ಸ್ವಗೃಹದಲ್ಲಿ ನಿಧನರಾದರು (Hejamady) ಹೆಜಮಾಡಿ: ಹೆಜಮಾಡಿ ಕೋಡಿಕರೆ ಪದ್ಮನಾಭ ಕೋಟ್ಯಾನ್‌ ಟಿಯನ್ (86) ಶುಕ್ರವಾರ ತಮ್ಮ ಸ್ವಗೃಹದಲ್ಲಿ ನಿಧನರಾದರು.   ಮೃತರು ಮುಂಬಯಿಯಲ್ಲಿ ಸುಮಾರು 40ವರ್ಷಗಳ ಕಾಲ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸೇವೆ ಸಲ್ಲಿಸಿದ್ದು, ಪ್ರಸ್ತುತ ಮುಂಬೈಯಲ್ಲಿ ಉದ್ಯಮಿಯಾಗಿದ್ದು ಹೆಜಮಾಡಿ ಕೋಡಿ ಪರಪಟ್ಟದಲ್ಲಿ ನೆಲಸಿ ಕೊಡುಗೈ ದಾನಿಯಾಗಿದ್ದರು.    ಹೆಜಮಾಡಿ ಕೋಡಿಕರೆ ಬಿಲ್ಲವರ ಸಮಿತಿಯಲ್ಲಿ ಗೌರವಾಧ್ಯಕ್ಷರಾಗಿ, ನಡಿಕುದ್ರು ಜಾರಂದಾಯ ದೈವಸ್ಥಾನದ ಸಾನದ ಮನೆಯವರಾಗಿ ಸಾನದ ಜೀರ್ಣೋದ್ದಾರದಲ್ಲಿ […]

eMedia Kannada  @2025. All Rights Reserved.