• Home  
  •   ಪಡುಪಣಂಬೂರು ಬಳಿ ಲಾರಿ ಅಪಘಾತ- ಚಾಲಕ ಪವಾಡ ಸದೃಶ ಪಾರು (Lorry accident near Padupanambur – driver miraculously escapes)
- ಅಪಘಾತ

  ಪಡುಪಣಂಬೂರು ಬಳಿ ಲಾರಿ ಅಪಘಾತ- ಚಾಲಕ ಪವಾಡ ಸದೃಶ ಪಾರು (Lorry accident near Padupanambur – driver miraculously escapes)

Share:   ಪಡುಪಣಂಬೂರು ಬಳಿ ಲಾರಿ ಅಪಘಾತ– ಚಾಲಕ ಪವಾಡ ಸದೃಶ ಪಾರು ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರಿಂದ ಪರಿಶೀಲನೆ (Mangaluru)ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಪಡುಪಣಂಬೂರು ಪೆಟ್ರೋಲ್ ಬಂಕ್ ಬಳಿ ಸರಕು ಸಹಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ  ಚರಂಡಿಗೆ ಇಳಿದು  ಹೆದ್ದಾರಿ ಬದಿಯ ಗುಡ್ಡೆಗೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಲಾರಿ ಚಾಲಕ ಪವಾಡ ಸದೃಶ ಪಾರಾಗಿದ್ದಾನೆ.   ಕೇರಳ ಮೂಲದ ನೋಂದಣಿಯ ಲಾರಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದು, ಪಡು ಪಣಂಬೂರು […]

(Mangaluru)ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಪಡುಪಣಂಬೂರು ಪೆಟ್ರೋಲ್ ಬಂಕ್ ಬಳಿ ಸರಕು ಸಹಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ  ಚರಂಡಿಗೆ ಇಳಿದು  ಹೆದ್ದಾರಿ ಬದಿಯ ಗುಡ್ಡೆಗೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಲಾರಿ ಚಾಲಕ ಪವಾಡ ಸದೃಶ ಪಾರಾಗಿದ್ದಾನೆ.

  ಕೇರಳ ಮೂಲದ ನೋಂದಣಿಯ ಲಾರಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದು, ಪಡು ಪಣಂಬೂರು ತಲುಪುತ್ತಿದ್ದಂತೆ ಲಾರಿ ಚಾಲಕನ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ.

 ಅಪಘಾತದಿಂದ ಲಾರಿಗೆ ಹಾನಿಯಾಗಿದ್ದು ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಲನೆ ನಡೆಸಿದ್ದಾರೆ.  

ಲಾರಿಯನ್ನು ಕ್ರೇನ್ ಮೂಲಕ ತೆರೆವುಗೊಳಿಸಲಾಯಿತು.

Leave a comment

Your email address will not be published. Required fields are marked *

eMedia Kannada  @2025. All Rights Reserved.