Tag: mangaluru south trafic police

ಅಪಘಾತ

ಮುಲ್ಕಿ: ಬೈಕಿಗೆ ರೆಡಿಮಿಕ್ಸ್‌ ಕಾಂಕ್ರೀಟ್‌ ಟ್ರಕ್ಕು ಡಿಕ್ಕಿ, ಬೈಕ್‌ ಸವಾರ ಸ್ಥಳದಲ್ಲೇ ಧಾರುಣ ಸಾವು (Mulki: Bike collided with readymix concrete truck, biker dies on the spot)

ಮುಲ್ಕಿ: ಬೈಕಿಗೆ ರೆಡಿಮಿಕ್ಸ್‌ ಕಾಂಕ್ರೀಟ್‌ ಟ್ರಕ್ಕು ಡಿಕ್ಕಿ, ಬೈಕ್‌ ಸವಾರ ಸ್ಥಳದಲ್ಲೇ ಧಾರುಣ ಸಾವು  ಬಪ್ಪನಾಡು ದೇಗುಲದ ಎದುರು ರಾಹೆ 66 ರಲ್ಲಿ ನಡೆದ ಘಟನೆ  (Mulki) ಮುಲ್ಕಿ: ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರೆಡಿಮಿಕ್ಸ್‌ ಕಾಂಕ್ರೀಟ್‌ ಟ್ರಕ್ಕೊಂದು ಬೈಕಿಗೆ ಗುದ್ದಿದ ಪರಿಣಾಮ ಬೈಕ್‌ ಸವಾರ ಟ್ಯಾಂಕರ್‌ ಚಕ್ರದಲ್ಲಿ ಸಿಲುಕಿ ಧಾರುಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಬೆಳಿಗ್ಗೆ ಸಂಭವಿಸಿದೆ.     ಮೃತ ಸವಾರನನ್ನು ದಾವಣಗೆರೆ ಅಸಗೋಡು ಬಳಿಯ ನಿವಾಸಿ […]

ಅಪಘಾತ

ಮುಲ್ಕಿ: ಸ್ಕೂಟರ್ ಗೆ ಕಾರು ಡಿಕ್ಕಿ – ಸವಾರ  ಸಾವು (Mulki: Car hits scooter – rider dies)

ಮುಲ್ಕಿ: ಸ್ಕೂಟರ್ ಗೆ ಕಾರು ಡಿಕ್ಕಿ – ಸವಾರ  ಸಾವು ಕಕ್ವ ನಿವಾಸಿ ಶಶಿಕುಮಾರ್ (26) ಮೃತ ಯುವಕ (Mulki) ಮುಲ್ಕಿ: ಮುಲ್ಕಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸ್ಕೂಟಿಗೆ ಕಾರೊಂದು  ಡಿಕ್ಕಿಯಾಗಿ ಸ್ಕೂಟರ್ ಸವಾರ ಧಾರಣವಾಗಿ ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.  ಮೃತ ಯುವಕನನ್ನು ಮುಲ್ಕಿ ಬಳಿ ಕಕ್ವ ನಿವಾಸಿ ಶಶಿಕುಮಾರ್ (26) ಎಂದು ಗುರುತಿಸಲಾಗಿದೆ   ಶಶಿಕುಮಾರ್ ತಮ್ಮ ಸ್ಕೂಟರ್ ರವರು ತಮ್ಮ ಸ್ಕೂಟರಿನಲ್ಲಿ ಮುಲ್ಕಿ ಮಾರ್ಕೆಟ್ ರಸ್ತೆಯಿಂದ ಹೆದ್ದಾರಿ ಕ್ರಾಸ್ ಮಾಡುತ್ತಿರುವಾಗ ಮಂಗಳೂರು ಕಡೆಯಿಂದ ಉಡುಪಿ […]

ಅಪಘಾತ

  ಪಡುಪಣಂಬೂರು ಬಳಿ ಲಾರಿ ಅಪಘಾತ- ಚಾಲಕ ಪವಾಡ ಸದೃಶ ಪಾರು (Lorry accident near Padupanambur – driver miraculously escapes)

  ಪಡುಪಣಂಬೂರು ಬಳಿ ಲಾರಿ ಅಪಘಾತ– ಚಾಲಕ ಪವಾಡ ಸದೃಶ ಪಾರು ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರಿಂದ ಪರಿಶೀಲನೆ (Mangaluru)ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ಪಡುಪಣಂಬೂರು ಪೆಟ್ರೋಲ್ ಬಂಕ್ ಬಳಿ ಸರಕು ಸಹಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ  ಚರಂಡಿಗೆ ಇಳಿದು  ಹೆದ್ದಾರಿ ಬದಿಯ ಗುಡ್ಡೆಗೆ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಲಾರಿ ಚಾಲಕ ಪವಾಡ ಸದೃಶ ಪಾರಾಗಿದ್ದಾನೆ.   ಕೇರಳ ಮೂಲದ ನೋಂದಣಿಯ ಲಾರಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದು, ಪಡು ಪಣಂಬೂರು ತಲುಪುತ್ತಿದ್ದಂತೆ […]

eMedia Kannada  @2025. All Rights Reserved.