• Home  
  • ಪಡುಬಿದ್ರಿ ಮೀನುಗಾರರ ಪ್ರಾ. ವಿ. ಸಹಕಾರ ಸಂಘದ ಅಧ್ಯಕ್ಷರಾಗಿ ಲೀಲಾಧರ್ ಸಾಲ್ಯಾನ್ ಆಯ್ಕೆ (Leeladhar Salyan elected as the President of Padubidri Fishermen’s Cooperative Association)  
- ಸಂಘ, ಸಂಸ್ಥೆಗಳು

ಪಡುಬಿದ್ರಿ ಮೀನುಗಾರರ ಪ್ರಾ. ವಿ. ಸಹಕಾರ ಸಂಘದ ಅಧ್ಯಕ್ಷರಾಗಿ ಲೀಲಾಧರ್ ಸಾಲ್ಯಾನ್ ಆಯ್ಕೆ (Leeladhar Salyan elected as the President of Padubidri Fishermen’s Cooperative Association)  

Share: ಪಡುಬಿದ್ರಿ ಮೀನುಗಾರರ ಪ್ರಾ. ವಿ. ಸಹಕಾರ ಸಂಘದ ಅಧ್ಯಕ್ಷರಾಗಿ ಲೀಲಾಧರ್ ಸಾಲ್ಯಾನ್ ಆಯ್ಕೆ     ಉಪಾಧ್ಯಕ್ಷರಾಗಿ  ಪಾಂಡುರಂಗ ಕೋಟ್ಯಾನ್  ಆಯ್ಕೆ (Padubidri) ಪಡುಬಿದ್ರಿ: ಪಡುಬಿದ್ರಿ ಮೀನುಗಾರರ ಪ್ರಾಥಮಿಕ ವಿವಿಧೋದ್ದೇಶ ಸಹಕಾರಿ ಸಂಘ ಇದರ 2026-31 ರ ಸಾಲಿನ  ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ  ನೂತನ  ಅಧ್ಯಕ್ಷರಾಗಿ ಲೀಲಾಧರ ಸಾಲ್ಯಾನ್ ಮತ್ತು ಉಪಾಧ್ಯಕ್ಷರಾಗಿ ಪಾಂಡುರಂಗ ಕೋಟ್ಯಾನ್ ಅವಿರೋಧವಾಗಿ ಆಯ್ಕೆಯಾದರು.    ನೂತನ ಆಡಳಿತ ಮಂಡಳಿಯ  ನಿರ್ದೇಶಕರಾಗಿ  ಶೇಖರ್ ಸಾಲ್ಯಾನ್ , ಅಶೋಕ್ ಸಾಲ್ಯಾನ್ , ಸುಧಾಕರ್ ಸಾಲ್ಯಾನ್, […]

(Padubidri) ಪಡುಬಿದ್ರಿ: ಪಡುಬಿದ್ರಿ ಮೀನುಗಾರರ ಪ್ರಾಥಮಿಕ ವಿವಿಧೋದ್ದೇಶ ಸಹಕಾರಿ ಸಂಘ ಇದರ 2026-31 ರ ಸಾಲಿನ  ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ  ನೂತನ  ಅಧ್ಯಕ್ಷರಾಗಿ ಲೀಲಾಧರ ಸಾಲ್ಯಾನ್ ಮತ್ತು ಉಪಾಧ್ಯಕ್ಷರಾಗಿ ಪಾಂಡುರಂಗ ಕೋಟ್ಯಾನ್ ಅವಿರೋಧವಾಗಿ ಆಯ್ಕೆಯಾದರು.

   ನೂತನ ಆಡಳಿತ ಮಂಡಳಿಯ  ನಿರ್ದೇಶಕರಾಗಿ  ಶೇಖರ್ ಸಾಲ್ಯಾನ್ , ಅಶೋಕ್ ಸಾಲ್ಯಾನ್ , ಸುಧಾಕರ್ ಸಾಲ್ಯಾನ್, ಹರೀಶ್ ಪುತ್ರನ್, ಸಂತೋಷ್ ಪಡುಬಿದ್ರಿ, ಕಿರಣ್ ರಾಜ್ ಕರ್ಕೇರ, ಶ್ರೀಮತಿ ಅರತಿ, ಹೀರಾವತಿ ಎನ್ ಕರ್ಕೇರ ಆಯ್ಕೆಗೊಂಡರು.

 ಚುನಾವಣಾ ಅಧಿಕಾರಿ ಜಯಂತಿ ಎಸ್ ರವರು ಚುನಾವಣೆ ನಡೆಸಿ ಕೊಟ್ಟರು.

Leave a comment

Your email address will not be published. Required fields are marked *

eMedia Kannada  @2025. All Rights Reserved.