Tag: ASHOK SALIAN

ಸಹಾಯ ಹಸ್ತ

ಪಡುಬಿದ್ರಿ: ಸುಮಾರು 3ಗಂಟೆ ಕಾಲ ಸಾಗರದಲ್ಲಿದ್ದ ಮಾನಸಿಕ ಅಸ್ಸ್ಥಗೊಂಡ ಯುವಕ (Padubidri: Mentally ill youth found in ocean for nearly 3 hours)

ಪಡುಬಿದ್ರಿ: ಸುಮಾರು 3ಗಂಟೆ ಕಾಲ ಸಾಗರದಲ್ಲಿದ್ದ ಮಾನಸಿಕ ಅಸ್ಸ್ಥಗೊಂಡ ಯುವಕ  ದಡಕ್ಕೆ ಮರಳಲು ನಿರಾಕರಿಸಿದಾಗ ರಕ್ಷಿಸಿದ ಈಶ್ವರ್‌ ಮಲ್ಪೆ ತಂಡ (Padubidri) ಪಡುಬಿದ್ರಿ : ಮಾನಸಿಕ ಅಸ್ವಸ್ಥತೆಗೊಳಗಾಗಿದ್ದ ಯುವಕನೋರ್ವ ಭಾನುವಾರ ಮದ್ಯಾಹ್ನ ಸಮುದ್ರದಲ್ಲಿ ಮೂರು ಗಂಟೆಗಳ ಕಾಲ ಈಜಾಡುತ್ತಿದ್ದು, ಎಷ್ಟೇ ಮನವೊಲಿಸಿದರೂ ದಡಕ್ಕೆ ಬರಲು ನಿರಾಕರಿಸಿದಾಗ ಕೊನೆಗೆ ಸಮಾಜ ಸೇವಕ ಈಶ್ವರ್‌ ಮಲ್ಪೆ ಆಗಮಿಸಿ ಅವರ ಮನವೊಲಿಸಿ ರಕ್ಷಿಸಿದ ಘಟನೆ ಭಾನುವಾರ ಸಂಭವಿಸಿದೆ.   ಕಾಡಿಪಟ್ಣ ನಿವಾಸಿ, ಮಾನಸಿಕ ಅಸ್ವಸ್ಥತೆಗೊಳಗಾಗಿದ್ದ ಯತೀಶ್‌(38) ಭಾನುವಾರ  ನಡು ಮಧ್ಯಾಹ್ನದ ವೇಳೆ […]

ಸಂಘ, ಸಂಸ್ಥೆಗಳು

ಪಡುಬಿದ್ರಿ ಮೀನುಗಾರರ ಪ್ರಾ. ವಿ. ಸಹಕಾರ ಸಂಘದ ಅಧ್ಯಕ್ಷರಾಗಿ ಲೀಲಾಧರ್ ಸಾಲ್ಯಾನ್ ಆಯ್ಕೆ (Leeladhar Salyan elected as the President of Padubidri Fishermen’s Cooperative Association)  

ಪಡುಬಿದ್ರಿ ಮೀನುಗಾರರ ಪ್ರಾ. ವಿ. ಸಹಕಾರ ಸಂಘದ ಅಧ್ಯಕ್ಷರಾಗಿ ಲೀಲಾಧರ್ ಸಾಲ್ಯಾನ್ ಆಯ್ಕೆ     ಉಪಾಧ್ಯಕ್ಷರಾಗಿ  ಪಾಂಡುರಂಗ ಕೋಟ್ಯಾನ್  ಆಯ್ಕೆ (Padubidri) ಪಡುಬಿದ್ರಿ: ಪಡುಬಿದ್ರಿ ಮೀನುಗಾರರ ಪ್ರಾಥಮಿಕ ವಿವಿಧೋದ್ದೇಶ ಸಹಕಾರಿ ಸಂಘ ಇದರ 2026-31 ರ ಸಾಲಿನ  ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ  ನೂತನ  ಅಧ್ಯಕ್ಷರಾಗಿ ಲೀಲಾಧರ ಸಾಲ್ಯಾನ್ ಮತ್ತು ಉಪಾಧ್ಯಕ್ಷರಾಗಿ ಪಾಂಡುರಂಗ ಕೋಟ್ಯಾನ್ ಅವಿರೋಧವಾಗಿ ಆಯ್ಕೆಯಾದರು.    ನೂತನ ಆಡಳಿತ ಮಂಡಳಿಯ  ನಿರ್ದೇಶಕರಾಗಿ  ಶೇಖರ್ ಸಾಲ್ಯಾನ್ , ಅಶೋಕ್ ಸಾಲ್ಯಾನ್ , ಸುಧಾಕರ್ ಸಾಲ್ಯಾನ್, ಹರೀಶ್ […]

eMedia Kannada  @2025. All Rights Reserved.