• Home  
  • ಸುಹಾಸಂ ಅಧ್ಯಕ್ಷರಾಗಿ ಸಂಧ್ಯಾ  ಶೆಣೈ  ಉಡುಪಿ ಆಯ್ಕೆ (Sandhya Shenoy Udupi elected as Suhasam president)
- ಸಂಘ, ಸಂಸ್ಥೆಗಳು

ಸುಹಾಸಂ ಅಧ್ಯಕ್ಷರಾಗಿ ಸಂಧ್ಯಾ  ಶೆಣೈ  ಉಡುಪಿ ಆಯ್ಕೆ (Sandhya Shenoy Udupi elected as Suhasam president)

Share: ಸುಹಾಸಂ ಅಧ್ಯಕ್ಷರಾಗಿ ಸಂಧ್ಯಾ  ಶೆಣೈ  ಉಡುಪಿ ಆಯ್ಕೆ ಪ್ರಧಾನ ಕಾರ್ಯದರ್ಶಿಯಾಗಿ ಮುರಳೀಧರ ಕೆ. ಆಯ್ಕೆ (Udupi) ಉಡುಪಿ: ಸುಹಾಸಂ (ಹಾಸ್ಯ ಲೇಖಕರ ಸಂಘ)ನ ಅಧ್ಯಕ್ಷರಾಗಿ ಖ್ಯಾತ ಹಾಸ್ಯ ಕಲಾವಿದೆ ಶ್ರೀಮತಿ ಉಡುಪಿ ಸಂಧ್ಯಾ  ಶೆಣೈಯವರು ಆಯ್ಕೆಯಾಗಿದ್ದಾರೆ.    ಆಯ್ಕೆ ಸಂದರ್ಭ ಸ್ಥಾಪಕಾಧ್ಯಕ್ಷ  ಶ್ರೀನಿವಾಸ್ ರಾವ್, ಪೋಷಕಾಧ್ಯಕ್ಷ ಶಾಂತರಾಜ್ ಐತಾಳ್ ರವರ ಸಮ್ಮುಖ ಆಯ್ಕೆ ಪ್ರಕ್ರಿಯೆ ನಡೆಯಿತು.  ಗೌರವಾಧ್ಯಕ್ಷರಾಗಿ ಕು. ಗೋಪಾಲ  ಭಟ್,  ಉಪಾಧ್ಯಕ್ಷರಾಗಿ ಭುವನಪ್ರಸಾದ್ ಹೆಗ್ಡೆ, ಕೃಷ್ಣಮೂರ್ತಿ ರಾವ್, ಶ್ರೀನಿವಾಸ್ ಉಪಾಧ್ಯಾಯ ನಿಯುಕ್ತಿಗೊಂಡರು.    ಪ್ರಧಾನ […]

(Udupi) ಉಡುಪಿ: ಸುಹಾಸಂ (ಹಾಸ್ಯ ಲೇಖಕರ ಸಂಘ)ನ ಅಧ್ಯಕ್ಷರಾಗಿ ಖ್ಯಾತ ಹಾಸ್ಯ ಕಲಾವಿದೆ ಶ್ರೀಮತಿ ಉಡುಪಿ ಸಂಧ್ಯಾ  ಶೆಣೈಯವರು ಆಯ್ಕೆಯಾಗಿದ್ದಾರೆ.   

ಆಯ್ಕೆ ಸಂದರ್ಭ ಸ್ಥಾಪಕಾಧ್ಯಕ್ಷ  ಶ್ರೀನಿವಾಸ್ ರಾವ್, ಪೋಷಕಾಧ್ಯಕ್ಷ ಶಾಂತರಾಜ್ ಐತಾಳ್ ರವರ ಸಮ್ಮುಖ ಆಯ್ಕೆ ಪ್ರಕ್ರಿಯೆ ನಡೆಯಿತು.

 ಗೌರವಾಧ್ಯಕ್ಷರಾಗಿ ಕು. ಗೋಪಾಲ  ಭಟ್,  ಉಪಾಧ್ಯಕ್ಷರಾಗಿ ಭುವನಪ್ರಸಾದ್ ಹೆಗ್ಡೆ, ಕೃಷ್ಣಮೂರ್ತಿ ರಾವ್, ಶ್ರೀನಿವಾಸ್ ಉಪಾಧ್ಯಾಯ ನಿಯುಕ್ತಿಗೊಂಡರು.

   ಪ್ರಧಾನ ಕಾರ್ಯದರ್ಶಿ ಮುರಳೀಧರ ಕೆ., ಕಾರ್ಯದರ್ಶಿ ದಿನೇಶ ಉಪ್ಪೂರು, ಜೊತೆ ಕಾರ್ಯದರ್ಶಿ ನಾರಾಯಣ ಮಡಿ, ಕೋಶಾಧಿಕಾರಿ ಕೆ. ಸದಾಶಿವ ರಾವ್  ಹಾಗೂ ರಾಜೇಶ್ ಪಣಿಯಾಡಿ, ಸಂಚಾಲಕಿ ಶಿಲ್ಪಾ ಜೋಷಿ, ಸಹ ಸಂಚಾಲಕರು ವಿವೇಕಾನಂದ ಪಾಂಗಣಾಯ ಆಯ್ಕೆಗೊಂಡರು.

  ಗೌರವ ಸಲಹೆಗಾರರಾಗಿ ವಿಶ್ವನಾಥ್ ಶೆಣೈ, ಸಿ. ಎಸ್. ರಾವ್, ಮುರಳೀಧರ ಉಪಾಧ್ಯಾಯ, ಜಯಕರ ಶೆಟ್ಟಿ ಇಂದ್ರಾಳಿ, ಮುರಳಿ ಕಡೇಕಾರ್, ಗಣನಾಥ್ ಎಕ್ಕಾರ್, ಎಂ ಎಲ್ ಸಾಮಗ, ಪ್ರಭಾಕರ್ ಭಂಡಾರಿ, ಜನಾರ್ದನ ಕೊಡವೂರು, ವಿಘ್ನೇಶ್ವರ ಅಡಿಗ, ನಾಗರಾಜ ಹೆಬ್ಬಾರ್,  ಸುಗುಣ ಸುವರ್ಣ, ಗಂಗಾಧರ ಕಿದಿಯೂರು, ಡಾ. ಮಹಾಬಲೇಶ್ವರ ರಾವ್, ಡಾ. ಅಮ್ಮುಂಜೆ ಅರವಿಂದ ನಾಯಕ್, ಡಾ. ಸುರೇಶ್ ಶೆಣೈ, ರವಿರಾಜ್ ಹೆಚ್ ಪಿ, ರಾಮ್ ಭಟ್ ಸಜಂಗದ್ದೆ ಆಯ್ಕೆ ಆದರು.

  ಕಾರ್ಯಕಾರಿ ಸಮಿತಿ  ಸದಸ್ಯರಾಗಿ ವಿದ್ಯಾ ಸರಸ್ವತಿ,  ರಾಘವೇಂದ್ರ ನಾಯಕ್, ಹಫೀಜ್ ರೆಹಮಾನ್, ಪೂರ್ಣಿಮಾ ಜನಾರ್ಧನ, ಸರೋಜ ಆಚಾರ್ಯ,   ಮುರಳೀಧರ ಹಾಲಂಬಿ, ಸಿದ್ದ ಬಸಯ್ಯ ಚಿಕ್ಕಮಠ,  ಸುಶೀಲ ರಾವ್ (ಅಥವಾ ಅವರ ಯಜಮಾನರು),  ರಾಮಚಂದ್ರ ರಾವ್, ರಾಘವೇಂದ್ರ ಕರ್ವಾಲು,  ಉಮಾಶಂಕರಿ, ವಾಸಂತಿ ಅಂಬಲ್ಪಾಡಿ, ಅನಿತಾ ಸಿಕ್ವೇರ,  ರಂಜಿನಿ ವಸಂತ, ನರಸಿಂಹ ಮೂರ್ತಿ, ಶಶಿಕಾಂತ್ ಶೆಟ್ಟಿ,  ಹಯವದನ ಉಪಾಧ್ಯಾಯ, ಎಂ ಎಸ್ ಭಟ್ ಆಯ್ಕೆ ಆದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.