• Home  
  • ಪರ್ಕಳ ದೇವಿನಗರ ನಿವಾಸಿ ದಯಾನಂದ ಶೆಟ್ಟಿಗಾರ್ ನಿಧನ (Dayanand Shettigar, a resident of Parkala Devinagar, passes away)
- ನಿಧನ

ಪರ್ಕಳ ದೇವಿನಗರ ನಿವಾಸಿ ದಯಾನಂದ ಶೆಟ್ಟಿಗಾರ್ ನಿಧನ (Dayanand Shettigar, a resident of Parkala Devinagar, passes away)

Share: ಪರ್ಕಳ ದೇವಿನಗರ ನಿವಾಸಿ ದಯಾನಂದ ಶೆಟ್ಟಿಗಾರ್ ನಿಧನ ಸಿಕ್ಕಿಂ ಯುನಿವರ್ಸಿಟಿ ಮಣಿಪಾಲ ಮತ್ತು ಐಸಿಡಿಎಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದರು (Udupi) ಉಡುಪಿ: ಪರ್ಕಳ ದೇವಿನಗರ ನಿವಾಸಿ ದಯಾನಂದ ಶೆಟ್ಟಿಗಾರ್(65) ಹೃದಯಾಘಾತದಿಂದ ಡಿ.9 ರಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.     ಸಿಕ್ಕಿಂ ಯುನಿವರ್ಸಿಟಿ ಮಣಿಪಾಲ ಮತ್ತು ಐಸಿಡಿಎಸ್ ಸಂಸ್ಥೆಯಲ್ಲಿ‌ ಸುಮಾರು ಮೂವತ್ತು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡಿದ್ದರು.  ಮೃತರು ಪತ್ನಿ ಮತ್ತು ಅಪಾರ ಬಂಧು, ಬಳಗವನ್ನು ದಯಾನಂದ ಶೆಟ್ಟಿಗಾರ್ ಅಗಲಿದ್ದಾರೆ. Share:

ಸಿಕ್ಕಿಂ ಯುನಿವರ್ಸಿಟಿ ಮಣಿಪಾಲ ಮತ್ತು ಐಸಿಡಿಎಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದ್ದರು

(Udupi) ಉಡುಪಿ: ಪರ್ಕಳ ದೇವಿನಗರ ನಿವಾಸಿ ದಯಾನಂದ ಶೆಟ್ಟಿಗಾರ್(65) ಹೃದಯಾಘಾತದಿಂದ ಡಿ.9 ರಂದು ಮಣಿಪಾಲ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

    ಸಿಕ್ಕಿಂ ಯುನಿವರ್ಸಿಟಿ ಮಣಿಪಾಲ ಮತ್ತು ಐಸಿಡಿಎಸ್ ಸಂಸ್ಥೆಯಲ್ಲಿ‌ ಸುಮಾರು ಮೂವತ್ತು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡಿದ್ದರು.

 ಮೃತರು ಪತ್ನಿ ಮತ್ತು ಅಪಾರ ಬಂಧು, ಬಳಗವನ್ನು ದಯಾನಂದ ಶೆಟ್ಟಿಗಾರ್ ಅಗಲಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.