• Home  
  • ಪೂರ್ಣಪ್ರಜ್ಞ ಕಾಲೇಜಿನಲ್ಲಿ “ರಸಾಯನ ಶಾಸ್ತ್ರದ   ಮಿಥ್ಯಗಳು” ಕಾರ್ಯಕ್ರಮ (“Myths of Chemistry” program at Poornaprajna College)
- ಶಾಲಾ ಕಾಲೇಜು

ಪೂರ್ಣಪ್ರಜ್ಞ ಕಾಲೇಜಿನಲ್ಲಿ “ರಸಾಯನ ಶಾಸ್ತ್ರದ   ಮಿಥ್ಯಗಳು” ಕಾರ್ಯಕ್ರಮ (“Myths of Chemistry” program at Poornaprajna College)

Share:  ಪೂರ್ಣಪ್ರಜ್ಞ ಕಾಲೇಜಿನಲ್ಲಿ “ರಸಾಯನ ಶಾಸ್ತ್ರದ   ಮಿಥ್ಯಗಳು” ಕಾರ್ಯಕ್ರಮ     (Udupi) ಉಡುಪಿ: ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗವು “ರಸಾಯನಶಾಸ್ತ್ರದ ಬಗ್ಗೆ ಮಿಥ್ಯಗಳು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಆಯೋಜಿಸಿತ್ತು.     ಈ ಕಾರ್ಯಕ್ರಮಕ್ಕಾಗಿ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಕೈಗಾರಿಕಾ ರಸಾಯನಶಾಸ್ತ್ರ ಪ್ರಾಧ್ಯಾಪಕ ಮತ್ತು ಮಾಜಿ ಕುಲಪತಿ ಡಾ. ಬಿ. ಎಸ್. ಶೇರಿಗಾರ ಅವರು ಸಂಪನ್ಮೂಲ ವ್ಯಕ್ತಿಯಾಗಿ ಹಾಜರಿದ್ದರು. ಅವರು ತಮ್ಮ ಭಾಷಣದಲ್ಲಿ, ಯೂರಿಯಾದ ಆವಿಷ್ಕಾರ, ಪರಮಾಣು ರಚನೆ, ಅನುವಿನ ರೂಪಾಂತರ, ಲೋಹದ ಶುದ್ಧೀಕರಣ, […]

 (Udupi) ಉಡುಪಿ: ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗವು “ರಸಾಯನಶಾಸ್ತ್ರದ ಬಗ್ಗೆ ಮಿಥ್ಯಗಳು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಆಯೋಜಿಸಿತ್ತು.

    ಈ ಕಾರ್ಯಕ್ರಮಕ್ಕಾಗಿ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಕೈಗಾರಿಕಾ ರಸಾಯನಶಾಸ್ತ್ರ ಪ್ರಾಧ್ಯಾಪಕ ಮತ್ತು ಮಾಜಿ ಕುಲಪತಿ ಡಾ. ಬಿ. ಎಸ್. ಶೇರಿಗಾರ ಅವರು ಸಂಪನ್ಮೂಲ ವ್ಯಕ್ತಿಯಾಗಿ ಹಾಜರಿದ್ದರು.

ಅವರು ತಮ್ಮ ಭಾಷಣದಲ್ಲಿ, ಯೂರಿಯಾದ ಆವಿಷ್ಕಾರ, ಪರಮಾಣು ರಚನೆ, ಅನುವಿನ ರೂಪಾಂತರ, ಲೋಹದ ಶುದ್ಧೀಕರಣ, ಪ್ರಾಚೀನ ರಸಾಯನ ಶಾಸ್ತ್ರಕ್ಕೆ ಸಂಬಂಧಿಸಿದ ವಿವಿಧ ಮಿಥ್ಯಗಳನ್ನು ಅವರು ಸ್ಪಷ್ಟವಾಗಿ ವಿವರಿಸಿದರು.

   ಕಾರ್ಯಕ್ರಮದಲ್ಲಿ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಹೇಶ್ ಭಟ್, ಸಹಾಯಕ ಪ್ರಾಧ್ಯಾಪಕ ಡಾ. ರಂಗಸ್ವಾಮಿ ಜೆ ಮತ್ತು ರಸಾಯನಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀಮತಿ ಸುಪರ್ಣ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

   ಕು. ಆಯಿಸತ್ ರಾಮ್ಜಿಯಾ ಸ್ವಾಗತಿಸಿದರು. ದ್ವಿತೀಯ ಬಿ.ಎಸ್ಸಿ ವಿದ್ಯಾರ್ಥಿ ಮಂಜುನಾಥ್ ನಿರೂಪಿಸಿದರು.    

Leave a comment

Your email address will not be published. Required fields are marked *

eMedia Kannada  @2025. All Rights Reserved.