ಶಾಲಾ ಕಾಲೇಜು
ಪೂರ್ಣಪ್ರಜ್ಞ ಕಾಲೇಜಿನಲ್ಲಿ “ರಸಾಯನ ಶಾಸ್ತ್ರದ ಮಿಥ್ಯಗಳು” ಕಾರ್ಯಕ್ರಮ (“Myths of Chemistry” program at Poornaprajna College)
ಪೂರ್ಣಪ್ರಜ್ಞ ಕಾಲೇಜಿನಲ್ಲಿ “ರಸಾಯನ ಶಾಸ್ತ್ರದ ಮಿಥ್ಯಗಳು” ಕಾರ್ಯಕ್ರಮ (Udupi) ಉಡುಪಿ: ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ರಸಾಯನಶಾಸ್ತ್ರ ವಿಭಾಗವು “ರಸಾಯನಶಾಸ್ತ್ರದ ಬಗ್ಗೆ ಮಿಥ್ಯಗಳು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕಾಗಿ, ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಕೈಗಾರಿಕಾ ರಸಾಯನಶಾಸ್ತ್ರ ಪ್ರಾಧ್ಯಾಪಕ ಮತ್ತು ಮಾಜಿ ಕುಲಪತಿ ಡಾ. ಬಿ. ಎಸ್. ಶೇರಿಗಾರ ಅವರು ಸಂಪನ್ಮೂಲ ವ್ಯಕ್ತಿಯಾಗಿ ಹಾಜರಿದ್ದರು. ಅವರು ತಮ್ಮ ಭಾಷಣದಲ್ಲಿ, ಯೂರಿಯಾದ ಆವಿಷ್ಕಾರ, ಪರಮಾಣು ರಚನೆ, ಅನುವಿನ ರೂಪಾಂತರ, ಲೋಹದ ಶುದ್ಧೀಕರಣ, ಪ್ರಾಚೀನ […]

