• Home  
  • ಪೊಲ್ಯ ಅಂಗನವಾಡಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ (Free uniforms distributed to Polya Anganwadi students)
- ಶಾಲಾ ಕಾಲೇಜು - ಸಂಘ, ಸಂಸ್ಥೆಗಳು - ಸಹಾಯ ಹಸ್ತ

ಪೊಲ್ಯ ಅಂಗನವಾಡಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ (Free uniforms distributed to Polya Anganwadi students)

Share:   ಪೊಲ್ಯ ಅಂಗನವಾಡಿ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ   ಪಡುಬಿದ್ರಿ ಕಂಚಿನಡ್ಕ ಮಿಂಚಿನ ಬಾವಿ ಕೊರ್ದಬ್ಬು ಟ್ರಸ್ಟ್ ವತಿಯಿಂದ ಕೊಡುಗೆ (Uchila) ಉಚ್ಚಿಲ: ಪಡುಬಿದ್ರಿ ಕಂಚಿನಡ್ಕ ಮಿಂಚಿನ ಬಾವಿ ಕೊರ್ದಬ್ಬು ಟ್ರಸ್ಟ್ ವತಿಯಿಂದ ಉಚ್ಚಿಲ ಬಡಾ ಗ್ರಾಮದ ಪೊಲ್ಯದಲ್ಲಿರುವ ಅಂಗನವಾಡಿಯ 20 ವಿದ್ಯಾರ್ಥಿಗಳಿಗೆ ಉಚಿತ  ಸಮವಸ್ತ್ರ ವಿತರಿಸಲಾಯಿತು.    ಕೊರ್ದಬ್ಬು ಟ್ರಸ್ಟ್ ನ ಅಧ್ಯಕ್ಷರಾದ ವಾಮನ ಸಾಲಿಯಾನ್, ಖಜಾಂಚಿ ರಮೇಶ್ ಉಚ್ಚಿಲ, ಸದಸ್ಯರಾದ ಜಗ್ಗು ಪಿ ಮಲ್ಲಾರ್, ಕೊರಗ ಬೆಳಪು, ಸುಂದರ್ ಗುಜ್ಜರಬೆಟ್ಟು, ಇವರು […]

(Uchila) ಉಚ್ಚಿಲ: ಪಡುಬಿದ್ರಿ ಕಂಚಿನಡ್ಕ ಮಿಂಚಿನ ಬಾವಿ ಕೊರ್ದಬ್ಬು ಟ್ರಸ್ಟ್ ವತಿಯಿಂದ ಉಚ್ಚಿಲ ಬಡಾ ಗ್ರಾಮದ ಪೊಲ್ಯದಲ್ಲಿರುವ ಅಂಗನವಾಡಿಯ 20 ವಿದ್ಯಾರ್ಥಿಗಳಿಗೆ ಉಚಿತ  ಸಮವಸ್ತ್ರ ವಿತರಿಸಲಾಯಿತು.

   ಕೊರ್ದಬ್ಬು ಟ್ರಸ್ಟ್ ನ ಅಧ್ಯಕ್ಷರಾದ ವಾಮನ ಸಾಲಿಯಾನ್, ಖಜಾಂಚಿ ರಮೇಶ್ ಉಚ್ಚಿಲ, ಸದಸ್ಯರಾದ ಜಗ್ಗು ಪಿ ಮಲ್ಲಾರ್, ಕೊರಗ ಬೆಳಪು, ಸುಂದರ್ ಗುಜ್ಜರಬೆಟ್ಟು, ಇವರು ಸಮವಸ್ತ್ರ ವಿತರಿಸಿದರು.  

ಈ ಸಂದರ್ಭ ಉಚ್ಚಿಲ ಬಡಾ ಗ್ರಾಮ ಪಂಚಾಯತ್‌ ಪಂಚಾಯತ್ ಮಾಜಿ ಸದಸ್ಯರಾದ ಮಜೀದ್ ಹಸ್ಸನ್ ಬೀರಾಲಿ, ಅಂಗನವಾಡಿ ಅಧ್ಯಾಪಕಿ ಶ್ರೀಮತಿ ಪ್ರಮೀಳ ಎಸ್, ಸಹಾಯಕಿ ಶ್ರೀಮತಿ ಶೋಭಾ ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.