ಮರಕಡ; ಜಮಾತುಲ್ ಮುಸ್ಲಿಮೀನ್ ಕಮಿಟಿ ವತಿಯಿಂದ ಸ್ವಾತಂತ್ರ್ಯ ಸಂಭ್ರಮ (Marakada; Independence Day celebrations by Jamaatul Muslimeen Committee)
ಮರಕಡ; ಜಮಾತುಲ್ ಮುಸ್ಲಿಮೀನ್ ಕಮಿಟಿ ವತಿಯಿಂದ ಸ್ವಾತಂತ್ರ್ಯ ಸಂಭ್ರಮ ಸಯ್ಯದ್ ಅಬ್ದುರ್ರಹ್ಮಾನ್ ಸಆದಿ ಅಲ್ಹಾದಿ, ಸದಸ್ಯರಿಂದ ಧ್ವಜಾರೋಹಣ (Marakada) ಮರಕಡ: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಮರಕಡ, ಕುಂಜತ್ತಬೈಲ್ ನ, ಸಿದ್ದೀಖ್ ಜುಮಾ ಮಸ್ಜಿದ್, ಜಮಾತುಲ್ ಮುಸ್ಲಿಮೀನ್ ಕಮಿಟಿ, ಅಲ್ ರೀಫಾಯಿಯಾ ನೂರುಲ್ ಇಸ್ಲಾಂ ಮದರಸ ಇಲ್ಲಿನ ಮಸೀದಿ ಆವರಣದಲ್ಲಿ ಆಗಸ್ಟ್ 15ರಂದು ಬೆಳಗ್ಗೆ ಧ್ವಜಾರೋಹಣ ಕಾರ್ಯಕ್ರಮವನ್ನು ಗೌರವಪೂರ್ವಕವಾಗಿ ನೆರವೇರಿಸಲಾಯಿತು. ಖತೀಬರಾದ ಸಯ್ಯದ್ ಅಬ್ದುರ್ರಹ್ಮಾನ್ ಸಆದಿ ಅಲ್ಹಾದಿ ಹಾಗೂ ಆಡಳಿತ ಸಮಿತಿಯ ಪದಾಧಿಕಾರಿಗಳು ಜೊತೆಗೂಡಿ ಧ್ವಜಾರೋಹಣ ಗೈದರು. […]


