• Home  
  • ಶರನ್ನವರಾತ್ರಿಯ ಸಂದರ್ಭ ನವದುರ್ಗೆಯರ ಆರಾಧನೆ, ನಮ್ಮನ್ನು ಅನಾಹುತಗಳಿಂದ ದೇವಿ ಅಭಯ ನೀಡುತ್ತಾಳೆ : ವೇದಮೂರ್ತಿ ಪಂಜ ಭಾಸ್ಕರ್ ಭಟ್ (panja bhaskara bhat) (uchila dasara)
- ಕರಾವಳಿ - ವಿಡಿಯೋ

ಶರನ್ನವರಾತ್ರಿಯ ಸಂದರ್ಭ ನವದುರ್ಗೆಯರ ಆರಾಧನೆ, ನಮ್ಮನ್ನು ಅನಾಹುತಗಳಿಂದ ದೇವಿ ಅಭಯ ನೀಡುತ್ತಾಳೆ : ವೇದಮೂರ್ತಿ ಪಂಜ ಭಾಸ್ಕರ್ ಭಟ್ (panja bhaskara bhat) (uchila dasara)

Share: ಶರನ್ನವರಾತ್ರಿಯ ಸಂದರ್ಭ ನವದುರ್ಗೆಯರ ಆರಾಧನೆ, ನಮ್ಮನ್ನು ಅನಾಹುತಗಳಿಂದ ದೇವಿ ಅಭಯ ನೀಡುತ್ತಾಳೆ : ವೇದಮೂರ್ತಿ ಪಂಜ ಭಾಸ್ಕರ್ ಭಟ್ (Uchila dasara – 2023) ಉಚ್ಚಿಲ: ಒಳ್ಳೆಯ ಕಾರ್ಯ ಮಾಡಿದಾಗ ಅದನ್ನು ಮೆಚ್ಚಬೇಕು ಆಗ ಮಾತ್ರ ದೇವರು ನಮ್ಮನ್ನು ಕಾಯುತ್ತಾನೆ. ಪುರಾಣಗಳು ನಮ್ಮ ಆಸ್ತಿ. ಅವುಗಳ ಮೂಲಕ ನಮ್ಮ ದೇಶದ ಚಿಂತನೆಯ ಜೊತೆಗೆ ದೇವ ಭಕ್ತಿಯ ಬಗೆಗೆ ತಿಳಿಸಲಾಗಿದೆ ಎಂದು ಆಗಮ ಶಾಸ್ತ್ರಜ್ಞ ಹಾಗೂ ವಿದ್ವಾಂಸರಾದ ವೇದಮೂರ್ತಿ ಪಂಜ ಭಾಸ್ಕರ್ ಭಟ್ ಹೇಳಿದರು. ಉಚ್ಚಿಲ ದಸರಾ […]

ಶರನ್ನವರಾತ್ರಿಯ ಸಂದರ್ಭ ನವದುರ್ಗೆಯರ ಆರಾಧನೆ, ನಮ್ಮನ್ನು ಅನಾಹುತಗಳಿಂದ ದೇವಿ ಅಭಯ ನೀಡುತ್ತಾಳೆ : ವೇದಮೂರ್ತಿ ಪಂಜ ಭಾಸ್ಕರ್ ಭಟ್

(Uchila dasara – 2023) ಉಚ್ಚಿಲ: ಒಳ್ಳೆಯ ಕಾರ್ಯ ಮಾಡಿದಾಗ ಅದನ್ನು ಮೆಚ್ಚಬೇಕು ಆಗ ಮಾತ್ರ ದೇವರು ನಮ್ಮನ್ನು ಕಾಯುತ್ತಾನೆ. ಪುರಾಣಗಳು ನಮ್ಮ ಆಸ್ತಿ. ಅವುಗಳ ಮೂಲಕ ನಮ್ಮ ದೇಶದ ಚಿಂತನೆಯ ಜೊತೆಗೆ ದೇವ ಭಕ್ತಿಯ ಬಗೆಗೆ ತಿಳಿಸಲಾಗಿದೆ ಎಂದು ಆಗಮ ಶಾಸ್ತ್ರಜ್ಞ ಹಾಗೂ ವಿದ್ವಾಂಸರಾದ ವೇದಮೂರ್ತಿ ಪಂಜ ಭಾಸ್ಕರ್ ಭಟ್ ಹೇಳಿದರು.

ಉಚ್ಚಿಲ ದಸರಾ – ೨೦೨೩ ರ ಧಾರ್ಮಿಕ ಕಾರ್ಯಕ್ರಮದ ಪ್ರಯುಕ್ತ ವೇದಮೂರ್ತಿ ಪಂಜ ಭಾಸ್ಕರ್ ಭಟ್ ರವರು ಧಾರ್ಮಿಕ ಪ್ರವಚನ ನೀಡಿದರು.

ಕ್ಷೇತ್ರದ ಸಲಹೆಗಾರ ನಾಡೋಜ ಡಾ| ಜಿ. ಶಂಕರ್, (nadoja dr. g shankar) ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ ಕೋಟ್ಯಾನ್ ಬೆಳ್ಳಂಪಳ್ಳಿ, (jaya c kotian bellampalli) ಮೊಗವೀರ ಮಹಿಳಾ ಸಭಾದ ಅಧ್ಯಕ್ಷೆ ಉಷಾ ರಾಣಿ, (usha rani) ನಾಲ್ಕು ಪಟ್ಣ ಮೊಗವೀರ ಸಭಾದ ಅಧ್ಯಕ್ಷೆ ಸುಗುಣ ಕರ್ಕೇರ, ಕ್ಷೇತ್ರದ ಜೀಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಬಿ ಅಮೀನ್, ಉಪಸ್ಥಿತರಿದ್ದರು.

ಕ್ಷೇತ್ರದ ಪ್ರಬಂಧಕ ಸತೀಶ್ ಅಮೀನ್ ಪಡುಕರೆ (Satheesh amin padukere) ಕಾರ್ಯಕ್ರಮ ನಿರೂಪಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.