• Home  
  • ಸಾವಿನಲ್ಲೂ ಸಾರ್ಥಕತೆ ಮೆರೆದ  ಮಲ್ಪೆಯ ಯುವಕನ ಅಂಗಾಂಗ ದಾನ.
- ಕರಾವಳಿ - ಪ್ರಚಲಿತ

ಸಾವಿನಲ್ಲೂ ಸಾರ್ಥಕತೆ ಮೆರೆದ  ಮಲ್ಪೆಯ ಯುವಕನ ಅಂಗಾಂಗ ದಾನ.

Share: ಸಾವಿನಲ್ಲೂ ಸಾರ್ಥಕತೆ ಮೆರೆದ  ಮಲ್ಪೆಯ ಯುವಕನ ಅಂಗಾಂಗ ದಾನ. ಉಡುಪಿ: ಉದ್ಯಾವರದಲ್ಲಿ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡ ಯುವಕ  ಮೃತಪಟ್ಟಿದ್ದು, ತನ್ನ ಮನದಾಸೆಯಂತೆ ಆತನ ತಾಯಿ ಅಂಗಾಂಗ ದಾನ ಮಾಡುವ ಸಾರ್ಥಕತೆ ಮೆರೆದಿದ್ದಾರೆ.   ಮಲ್ಪೆಯ ನಿವಾಸಿ ಪ್ರಶಾಂತ್ ಉದ್ಯಾವರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಟಿಪ್ಪರ್ ಡಿಕ್ಕಿ ಹೊಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ. ತೀವ್ರ ಗಾಯಗೊಂಡ ಪ್ರಶಾಂತ್ ನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಶಾಂತನ ಮೆದುಳು ನಿಷ್ಕ್ರಿಯಗೊಂಡಿತ್ತು   ಪ್ರಶಾಂತ್ ನ ಆಸೆಯಂತೆ ಪ್ರಶಾಂತ್ ನ […]

ಸಾವಿನಲ್ಲೂ ಸಾರ್ಥಕತೆ ಮೆರೆದ  ಮಲ್ಪೆಯ ಯುವಕನ ಅಂಗಾಂಗ ದಾನ.

ಉಡುಪಿ: ಉದ್ಯಾವರದಲ್ಲಿ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡ ಯುವಕ  ಮೃತಪಟ್ಟಿದ್ದು, ತನ್ನ ಮನದಾಸೆಯಂತೆ ಆತನ ತಾಯಿ ಅಂಗಾಂಗ ದಾನ ಮಾಡುವ ಸಾರ್ಥಕತೆ ಮೆರೆದಿದ್ದಾರೆ.

  ಮಲ್ಪೆಯ ನಿವಾಸಿ ಪ್ರಶಾಂತ್ ಉದ್ಯಾವರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಟಿಪ್ಪರ್ ಡಿಕ್ಕಿ ಹೊಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ. ತೀವ್ರ ಗಾಯಗೊಂಡ ಪ್ರಶಾಂತ್ ನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಶಾಂತನ ಮೆದುಳು ನಿಷ್ಕ್ರಿಯಗೊಂಡಿತ್ತು

  ಪ್ರಶಾಂತ್ ನ ಆಸೆಯಂತೆ ಪ್ರಶಾಂತ್ ನ ತಾಯಿ ಅಂಗಾಂಗ ದಾನ ಮಾಡಿ ಪ್ರಶಾಂತನ ಆತ್ಮಕ್ಕೆ ಶಾಂತಿ ಕರಿಣಿಸಿದ್ದಾರೆ.

  ಮಣಿಪಾಲದಲ್ಲಿ ಓರ್ವರಿಗೆ ಕಣ್ಣನ್ನು ಜೋಡಿಸಲಾಗಿದೆ. ಕಿಡ್ನಿಯನ್ನು ಬೆಂಗಳೂರಿಗೆ ರವಾನಿಸಲಾಗಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.