Tag: manipal hosphital

health ಶಾಲಾ ಕಾಲೇಜು

ಉಡುಪಿ: ಚಲಿಸುತ್ತಿದ್ದ ಶಾಲಾ ಬಸ್ ಚಾಲಕನಿಗೆ ಹೃದಯಘಾತ : ಮಕ್ಕಳು ಪಾರು.

ಉಡುಪಿ: ಚಲಿಸುತ್ತಿದ್ದ ಶಾಲಾ ಬಸ್ ಚಾಲಕನಿಗೆ ಹೃದಯಘಾತ : ಮಕ್ಕಳು ಪಾರುಉಡುಪಿ : ಚಲಿಸುತ್ತಿದ್ದ ಶಾಲಾ ಬಸ್ ಚಾಲಕನಿಗೆ ಹೃದಯಘಾತವಾಗಿ ಚಾಲಕ ಬಸ್ಸನ್ನು ಎದುರಲ್ಲಿದ್ದ ಮರವನ್ನು ತಪ್ಪಿಸಿ ಮುಗ್ಗಲಿಗೆ ಕೊಂಡೊಯ್ದ ಘಟನೆ ಬುಧವಾರ ಸಂವಿಸಿದ್ದು, ಚಾಲಕನ‌ ಸಮಯ ಪ್ರಜ್ಞೆಯಿಂದ ಸಂಭಾವ್ಯ ಅಪಾಯವೊಂದು ತಪ್ಪಿಮಕ್ಕಳು ಪಾರಾದ ಘಟನೆ ಘಟಿಸಿದೆ. ಕರ್ಜೆ ನಿವಾಸಿ ಮೇಲ್ವಿನ್ ಬಸ್ ಚಾಲಕ ನಾಗಿದ್ದು, ಆತನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ವೈದ್ಯರು‌ಪರೀಕ್ಷಿಸಿ ಮೃತ ಘೋಷಿಸಿದ್ದಾರೆ. ಬ್ರಹ್ಮಾವರದ ಖಾಸಗಿ ಶಾಲೆಯಿಂದ ಬರುತ್ತಿದ್ದ ಶಾಲಾ ಬಸ್ ಇದಾಗಿದ್ದು, […]

ಕರಾವಳಿ ಪ್ರಚಲಿತ

ಸಾವಿನಲ್ಲೂ ಸಾರ್ಥಕತೆ ಮೆರೆದ  ಮಲ್ಪೆಯ ಯುವಕನ ಅಂಗಾಂಗ ದಾನ.

ಸಾವಿನಲ್ಲೂ ಸಾರ್ಥಕತೆ ಮೆರೆದ  ಮಲ್ಪೆಯ ಯುವಕನ ಅಂಗಾಂಗ ದಾನ. ಉಡುಪಿ: ಉದ್ಯಾವರದಲ್ಲಿ ನಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡು ಮೆದುಳು ನಿಷ್ಕ್ರಿಯಗೊಂಡ ಯುವಕ  ಮೃತಪಟ್ಟಿದ್ದು, ತನ್ನ ಮನದಾಸೆಯಂತೆ ಆತನ ತಾಯಿ ಅಂಗಾಂಗ ದಾನ ಮಾಡುವ ಸಾರ್ಥಕತೆ ಮೆರೆದಿದ್ದಾರೆ.   ಮಲ್ಪೆಯ ನಿವಾಸಿ ಪ್ರಶಾಂತ್ ಉದ್ಯಾವರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಟಿಪ್ಪರ್ ಡಿಕ್ಕಿ ಹೊಡೆದ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದ. ತೀವ್ರ ಗಾಯಗೊಂಡ ಪ್ರಶಾಂತ್ ನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಶಾಂತನ ಮೆದುಳು ನಿಷ್ಕ್ರಿಯಗೊಂಡಿತ್ತು   ಪ್ರಶಾಂತ್ ನ ಆಸೆಯಂತೆ ಪ್ರಶಾಂತ್ ನ ತಾಯಿ […]

eMedia Kannada  @2025. All Rights Reserved.