Tag: poormi janardhan

ಸಂಘ, ಸಂಸ್ಥೆಗಳು

ವೃದ್ಧಾಶ್ರಮ ಹೆಚ್ಚಾಗುವುದು ಒಳ್ಳೆಯ ಲಕ್ಷಣವಲ್ಲ: ವಿಶ್ವನಾಥ ಶೆಣೈ ಅಭಿಮತ (The increase in old-age homes is not a good sign: Vishwanath Shenoy’s opinion)

ವೃದ್ಧಾಶ್ರಮ ಹೆಚ್ಚಾಗುವುದು ಒಳ್ಳೆಯ ಲಕ್ಷಣವಲ್ಲ: ವಿಶ್ವನಾಥ ಶೆಣೈ ಅಭಿಮತ  ಚೈತನ್ಯ ರಂಗ ಆಶ್ರಮ ಸೇವಾ ಕಾರ್ಯಕ್ರಮ ಉದ್ಘಾಟಿಸಿದ ಶೆಣೈ (Udupi) ಉಡುಪಿ: ವೃದ್ಧಾಶ್ರಮಗಳು ಹೆಚ್ಚಾಗುವುದು ಆರೋಗ್ಯಯುತ ಸಮಾಜದ ಒಳ್ಳೆಯ ಲಕ್ಷಣ ಅಲ್ಲ ಎಂದು ಸಮಾಜ ಸೇವಕ ವಿಶ್ವನಾಥ ಶೆಣೈ ಅಭಿಪ್ರಾಯಪಟ್ಟರು.   ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ರಜತ ಸಂಭ್ರಮದ ಸರಣಿ ಕಾರ್ಯಕ್ರಮಗಳ ಪ್ರಯುಕ್ತ ಕೊಳಲಗಿರಿಯ ಸ್ವರ್ಗ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಚೈತನ್ಯ ರಂಗ ಆಶ್ರಮ ಸೇವಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.   ಮಕ್ಕಳು ಚಿಕ್ಕವವರು ಇರುವಾಗ […]

ಧಾರ್ಮಿಕ

ಕೊಡವೂರು ದೇಗುಲ : ಲಕ್ಷದೀಪೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ (Kodavoor Temple: Lakshadeepotsava invitation brochure released)

ಕೊಡವೂರು ದೇಗುಲ : ಲಕ್ಷದೀಪೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ   ಬಿಡುಗಡೆ ಗೊಳಿಸಿದ ತಂತ್ರಿಗಳಾದ ಪುತ್ತೂರು ಹಯವದನ ತಂತ್ರಿ, ಪುತ್ತೂರು ವಾದಿರಾಜ ತಂತ್ರಿ (Kodavooru) ಕೊಡವೂರು: ಕೊಡವೂರು ಮಹಾತೋಬಾರ ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ನಡೆಯುವ ಲಕ್ಷದೀಪೋತ್ಸವದ ಆಮಂತ್ರಣ ಪತ್ರಿಕೆಯನ್ನು ದೇವಳದ ತಂತ್ರಿಗಳಾದ ಪುತ್ತೂರು ಹಯವದನ ತಂತ್ರಿ ಹಾಗೂ ಪುತ್ತೂರು ವಾದಿರಾಜ ತಂತ್ರಿಯವರು ಬಿಡುಗಡೆಗೊಳಿಸಿದರು.   ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಜಿ ಕೊಡವೂರು, ಸದಸ್ಯರಾದ ಯಶೋಧರ್ ಸಾಲ್ಯಾನ್,  ರಾಜ ಎ ಸೇರಿಗಾರ, ವಾದಿರಾಜ ಸಾಲ್ಯಾನ್, ಪವಿತ್ರಪಾಣಿ […]

ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ತಾಲೂಕು ಬ್ರಾಹ್ಮಣ ಮಹಾಸಭಾದಿಂದ  ಸ್ವಾತಂತ್ರ್ಯ ದಿನಾಚರಣೆ, ಆಟಿ ಡೊಂಜಿ ವಿಪ್ರಕೂಟ, ವಿಪ್ರ ಯೋಧರಿಗೆ ಸನ್ಮಾನ (Udupi Taluk Brahmin Mahasabha celebrates Independence Day, pays tribute to Atti Donji Viprakoota, Vipra warriors)

ತಾಲೂಕು ಬ್ರಾಹ್ಮಣ ಮಹಾಸಭಾದಿಂದ  ಸ್ವಾತಂತ್ರ್ಯ ದಿನಾಚರಣೆ, ಆಟಿ ಡೊಂಜಿ ವಿಪ್ರಕೂಟ, ವಿಪ್ರ ಯೋಧರಿಗೆ ಸನ್ಮಾನ ಕನ್ನಡಪಾಡಿಯ  ಶ್ರೀದೇವಿ ಸಭಾಭವನದಲ್ಲಿ ನಡೆದ , ಕಾರ್ಯಕ್ರಮ (Udupi) ಉಡುಪಿ: ಉಡುಪಿ ತಾಲ್ಲೂಕು ಬ್ರಾಹ್ಮಣ ಮಹಾಸಭಾದ ವತಿಯಿಂದ 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಹಾಗೂ ವಿಪ್ರರ “ಆಟಿಡೊಂಜಿ”ಸಂಭ್ರಮಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ “ಆಟಿ ಡೊಂಜಿ ವಿಪ್ರಕೂಟ”  ಕಾರ್ಯಕ್ರಮವು  ಕನ್ನಡಪಾಡಿಯ ಶ್ರೀದೇವಿ ಸಭಾಭವನ,  ವಿಜೃಂಭಣೆಯಿಂದ ಹಾಗೂ ಯಶಸ್ವಿಯಾಗಿ ನಡೆಯಿತು.   ಕಾರ್ಯಕ್ರಮದ ಅಂಗವಾಗಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ವಿಪ್ರ ಯೋಧರನ್ನು ಗೌರವಿಸಿ ಸನ್ಮಾನಿಸಲಾಯಿತು. […]

ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಪುಸ್ತಕದ ಸಂಸ್ಕೃತಿ ಮಸ್ತಕದ ಸಂಸ್ಕೃತಿಯಾಗಬೇಕಾಗಿದೆ : ಡಾ. ಮಾನಸ (Book culture needs to become a culture of the mind: Dr. Manasa)

ಪುಸ್ತಕದ ಸಂಸ್ಕೃತಿ ಮಸ್ತಕದ ಸಂಸ್ಕೃತಿಯಾಗಬೇಕಾಗಿದೆ : ಡಾ. ಮಾನಸ   ಪತ್ರಕರ್ತ ಜನಾದ೯ನ ಕೊಡವೂರು, ಲೇಖಕಿ ಪೂರ್ಣಿಮಾ ಜನಾರ್ದನ್ ದಂಪತಿಗಳಿಗೆ ಸನ್ಮಾನ (Udupi) ಉಡುಪಿ:- ಮನೆಯಲ್ಲಿ ಪೂಜಾ ಮನೆ ಇದ್ದ ಹಾಗೆ ಪ್ರತಿ ಮನೆಯಲ್ಲಿಯೂ ಕೂಡ ಒಂದು ಸಣ್ಣ ಗ್ರಂಥಾಲಯ ಇರಬೇಕು. ಪುಸ್ತಕದ ಸಂಸ್ಕೃತಿ ಮಸ್ತಕದ ಸಂಸ್ಕೃತಿ ಆಗಬೇಕಾಗಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇದರ ಅಧ್ಯಕ್ಷ ಡಾ. ಮಾನಸ ಹೇಳಿದರು.   ಅವರು ಇಂದು ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಅಭಿಯಾನದ ಅನುಷ್ಠಾನ ಸಮಿತಿ […]

social service

ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಅಭಿಯಾನ (Kannada Book Authority home library campaign)

ಕನ್ನಡ ಪುಸ್ತಕ ಪ್ರಾಧಿಕಾರದ ಮನೆಗೊಂದು ಗ್ರಂಥಾಲಯ ಅಭಿಯಾನ ಉಡುಪಿ ಗಾಂಧಿ ಆಸ್ಪತ್ರೆಯಲ್ಲಿ ಅಭಿಯಾನಕ್ಕೆ ಚಾಲನೆ (Udupi) ಉಡುಪಿ: ಕನ್ನಡ ಪುಸ್ತಕ ಪ್ರಾಧಿಕಾರ ಇದರ ವತಿಯಿಂದ ಮನೆಗೊಂದು ಗ್ರಂಥಾಲಯ ಅಭಿಯಾನದ ಅಂಗವಾಗಿ ಉಡುಪಿ ಗಾಂಧಿ ಆಸ್ಪತ್ರೆಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು.  ಈ ಸಂದರ್ಭ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸರವರು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವ್ಯಾಸರಾಜ ತಂತ್ರಿ ಮತ್ತು ಡಾ. ವಿದ್ಯಾ ತಂತ್ರಿ ಅವರನ್ನು ವಿಶೇಷ ಪ್ರಮಾಣ ಪತ್ರ ನೀಡಿ ಗೌರವಿಸಿದರು.   ಕಾರ್ಯಕ್ರಮದಲ್ಲಿ ಪ್ರಾಧಿಕಾರದ ವಿಶೇಷ ಕರಪತ್ರಿಕೆಯನ್ನು […]

ಸಂಘ, ಸಂಸ್ಥೆಗಳು

ಸುಹಾಸಂ ಅಧ್ಯಕ್ಷರಾಗಿ ಸಂಧ್ಯಾ  ಶೆಣೈ  ಉಡುಪಿ ಆಯ್ಕೆ (Sandhya Shenoy Udupi elected as Suhasam president)

ಸುಹಾಸಂ ಅಧ್ಯಕ್ಷರಾಗಿ ಸಂಧ್ಯಾ  ಶೆಣೈ  ಉಡುಪಿ ಆಯ್ಕೆ ಪ್ರಧಾನ ಕಾರ್ಯದರ್ಶಿಯಾಗಿ ಮುರಳೀಧರ ಕೆ. ಆಯ್ಕೆ (Udupi) ಉಡುಪಿ: ಸುಹಾಸಂ (ಹಾಸ್ಯ ಲೇಖಕರ ಸಂಘ)ನ ಅಧ್ಯಕ್ಷರಾಗಿ ಖ್ಯಾತ ಹಾಸ್ಯ ಕಲಾವಿದೆ ಶ್ರೀಮತಿ ಉಡುಪಿ ಸಂಧ್ಯಾ  ಶೆಣೈಯವರು ಆಯ್ಕೆಯಾಗಿದ್ದಾರೆ.    ಆಯ್ಕೆ ಸಂದರ್ಭ ಸ್ಥಾಪಕಾಧ್ಯಕ್ಷ  ಶ್ರೀನಿವಾಸ್ ರಾವ್, ಪೋಷಕಾಧ್ಯಕ್ಷ ಶಾಂತರಾಜ್ ಐತಾಳ್ ರವರ ಸಮ್ಮುಖ ಆಯ್ಕೆ ಪ್ರಕ್ರಿಯೆ ನಡೆಯಿತು.  ಗೌರವಾಧ್ಯಕ್ಷರಾಗಿ ಕು. ಗೋಪಾಲ  ಭಟ್,  ಉಪಾಧ್ಯಕ್ಷರಾಗಿ ಭುವನಪ್ರಸಾದ್ ಹೆಗ್ಡೆ, ಕೃಷ್ಣಮೂರ್ತಿ ರಾವ್, ಶ್ರೀನಿವಾಸ್ ಉಪಾಧ್ಯಾಯ ನಿಯುಕ್ತಿಗೊಂಡರು.    ಪ್ರಧಾನ ಕಾರ್ಯದರ್ಶಿ […]

CONGARTULATIONS ಸಂಘ, ಸಂಸ್ಥೆಗಳು ಸನ್ಮಾನ, ಅಭಿನಂದನೆ

ಅಂತಾರಾಷ್ಟ್ರೀಯ ಫಿಲಾಟೆಲಿ ಪ್ರದರ್ಶನ​: ಪೂರ್ಣಿಮಾ ಜನಾರ್ದನ್‌ ರವರಿಗೆ “ವರ್ಮೈಲ್ ಪ್ರಶಸ್ತಿ” ಪುರಸ್ಕಾರ (International Philately Exhibition: Purnima Janardhan awarded “Vermeil Award”)

 ​ ಅಂತಾರಾಷ್ಟ್ರೀಯ ಫಿಲಾಟೆಲಿ ಪ್ರದರ್ಶನ​: ಪೂರ್ಣಿಮಾ ಜನಾರ್ದನ್‌ ರವರಿಗೆ “ವರ್ಮೈಲ್ ಪ್ರಶಸ್ತಿ” ಪುರಸ್ಕಾರ ಇಂಡೋನೇಷ್ಯಾ ಬಾಲಿಯ ಸ್ಟೇಟ್ ಮ್ಯೂಸಿಯಂನಲ್ಲಿ ನಡೆದ ಕಾರ್ಯಕ್ರಮ (Indonesia)ಇಂಡೋನೇಷಿಯಾ : ಇಂಡೋನೇಷಿಯನ್ ಫಿಲಾಟಲಿಸ್ಟ್ ಅಸೋಸಿಯೇಷನ್ ತನ್ನ 17ನೇ ನ್ಯಾಷನಲ್ ಬಾಲಿ ಪೆಕ್ಸ್ -2025ರ ಫಿಲಾಟಲಿ ಪ್ರದರ್ಶನದಲ್ಲಿ ಆಯೋಜಿಸಿದ್ದ ಇಂಟರ್ ನ್ಯಾಷನಲ್ ಫ್ರೆಂಡ್ ಶಿಪ್ ಫಿಲಾಟಲಿ ​ಸ್ಪರ್ಧೆ ಹಾಗೂ ಪ್ರದರ್ಶನದಲ್ಲಿ   ಫಿಲಾಟಲಿಸ್ಟ್, ​ ಉಡುಪಿ  ವಿಭಾಗದ ಅಂಚೆ ಇಲಾಖಾ ಉದ್ಯೋಗಿ ಪೂರ್ಣಿಮಾ ಜನಾರ್ದನ್ ರವರ ಸಂಗ್ರಹದ ಅಂಚೆ ಚೀಟಿ ಪ್ರದರ್ಶನ “Discovering The Divine: […]

ಧಾರ್ಮಿಕ

ಭಂಡಾರ ಕೇರಿ ಮಠಾಧೀಶ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರಿಂದ ಮನೆ ಮನೆ ಭಾಗವತ ಸಂದೇಶ  (Door to Door Bhagavata Message from Bhandara Keri Matadhisa Sri Vidyesh Tirtha Swamiji)

ಭಂಡಾರ ಕೇರಿ ಮಠಾಧೀಶ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರಿಂದ ಮನೆ ಮನೆ ಭಾಗವತ ಸಂದೇಶ   ಶ್ರೀ ವಿದ್ಯೇಶ ತೀರ್ಥ ಶ್ರೀಪಾದರಿಂದ ಪತ್ರಕರ್ತ   ಜನಾರ್ದನ ಕೊಡವೂರು ಹಾಗೂ ಪೂರ್ಣಿಮಾ ಜನಾರ್ದನ್ ದಂಪತಿಗಳ ಮನೆಯಲ್ಲಿ ಪ್ರವಚನ (Kodavooru) ಕೊಡವೂರು : ಆಚಾರ್ಯ ಮಧ್ವರ ಆಶ್ರಮ ಗುರುಗಳಾದ ಅಚ್ಯುತ ಪ್ರಜ್ಞರ ಪರಂಪರೆಯಲ್ಲಿ ಬಂದಿರುವ ಭಂಡಾರ ಕೇರಿ ಮಠದ ಈಗಿನ ಪೀಠಾಧಿಪತಿ ಯತಿವರೇಣ್ಯ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರ ಒಂದು ಅಭೂತಪೂರ್ವ ಪರಿಕಲ್ಪನೆ ಮನೆ ಮನೆ ಭಾಗವತ ಸಂದೇಶ ಜನಪ್ರಿಯವಾಗುತ್ತಿದೆ.  ಕಠಿಣ […]

health ಸಂಘ, ಸಂಸ್ಥೆಗಳು

ಉಡುಪಿ ಜಿಲ್ಲಾ ಆಯುಷ್ ಆಸ್ಪತ್ರೆಗೆ ಉಚಿತ ವಾಕರ್, ವೀಲ್ ಚೇರ್ ಹಸ್ತಾಂತರ (Handover of free walker, wheel chair to Udupi District Ayush Hospital)

ಉಡುಪಿ ಜಿಲ್ಲಾ ಆಯುಷ್ ಆಸ್ಪತ್ರೆಗೆ ಉಚಿತ ವಾಕರ್, ವೀಲ್ ಚೇರ್ ಹಸ್ತಾಂತರ (Udupi) ಉಡುಪಿ: ಉಡುಪಿ ಜಿಲ್ಲಾ ಆಯುಷ್ ಆಸ್ಪತ್ರೆಗೆ ಉಡುಪಿಯ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ   ವಿಶ್ವನಾಥ್ ಶೆಣೈಯವರು ರೋಗಿಗಳಿಗೆ ಅಗತ್ಯವಿರುವ ವೀಲ್ ಚೇರ್ ಮತ್ತು ವಾಕರ್ ಗಳನ್ನು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸತೀಶ್ ಆಚಾರ್ಯ ಹಾಗೂ ಜಿಲ್ಲಾ ಆಯುಷ್ ಆಫೀಸರ್, ಡಾ. ದಿನಕರ ಡೊಂಗ್ರೆ ಅವರಿಗೆ ಹಸ್ತಾಂತರಿಸಿದರು.  ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಅಧ್ಯಕ್ಷರಾದ ರವಿರಾಜ್ ಎಚ್. ಪಿ, ಗೌರವ […]

ಸಂಘ, ಸಂಸ್ಥೆಗಳು

ಪರಸ್ಪರ ಒಗ್ಗೂಡುವಿಕೆ ನಮ್ಮ ಸಂಸ್ಕೃತಿ ಮತ್ತು ಭಾಷೆಯ ಅಪೂರ್ವವಾದ ಕೊಡುಗೆ : ಸಾಹಿತಿ ಡಾ. ನಿಕೇತನ (Unity is a unique gift of our culture and language: Literary writer Dr. Niketan)

ಪರಸ್ಪರ ಒಗ್ಗೂಡುವಿಕೆ ನಮ್ಮ ಸಂಸ್ಕೃತಿ ಮತ್ತು ಭಾಷೆಯ ಅಪೂರ್ವವಾದ ಕೊಡುಗೆ : ಸಾಹಿತಿ ಡಾ. ನಿಕೇತನ ಉಡುಪಿ ತಾಲೂಕು 15ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರೋಪ (Udupi) ಉಡುಪಿ : ಪರಸ್ಪರ ಒಗ್ಗೂಡುವಿಕೆ ನಮ್ಮ ಸಂಸ್ಕೃತಿ ಮತ್ತು ಭಾಷೆಯ ಅಪೂರ್ವವಾದ ಕೊಡುಗೆಯಾಗಿದೆ, ನಮ್ಮ ಸಾಹಿತ್ಯ ವಿವಿಧ ಮಜಲುಗಳನ್ನು ಸ್ಪರ್ಶಿಸಿ ವಿವಿಧ ರಂಗಕ್ಕೆ ಕಾಲಿಟ್ಟರೂ ಕೂಡ ಅದರ ಮೌಲ್ಯವನ್ನು ಕಳೆದುಕೊಳ್ಳದೆ ಇನ್ನಷ್ಟು ಎತ್ತರಕ್ಕೆ ಏರಿದೆ. ಎಂದು ಪ್ರಾದ್ಯಾಪಕಿ, ಸಾಹಿತಿ ಡಾ. ನಿಕೇತನ ಹೇಳಿದರು. ಅವರು ಉಡುಪಿ ಜಿಲ್ಲಾ ಕನ್ನಡ […]

eMedia Kannada  @2025. All Rights Reserved.