• Home  
  • ಸೌದಿಯಲ್ಲಿ ಹೃದಯಾಘಾತದಿಂದ ಪಡುಬಿದ್ರಿಯ ಉದ್ಯಮಿ ನಿಧನ (A Young businessman dies of a heart attack in Saudi Arabia)
- ನಿಧನ

ಸೌದಿಯಲ್ಲಿ ಹೃದಯಾಘಾತದಿಂದ ಪಡುಬಿದ್ರಿಯ ಉದ್ಯಮಿ ನಿಧನ (A Young businessman dies of a heart attack in Saudi Arabia)

Share: ಸೌದಿಯಲ್ಲಿ ಹೃದಯಾಘಾತದಿಂದ ಪಡುಬಿದ್ರಿಯ ಉದ್ಯಮಿ ನಿಧನ ಪಡುಬಿದ್ರಿ ದೀನ್ ಸ್ಟ್ರೀಟ್ ನಿವಾಸಿ ರಿಯಾಝ್ ಮೃತ ಯುವಕ  (Padubidri) ಪಡುಬಿದ್ರಿ: ಪಡುಬಿದ್ರಿಯ ದೀನ್‌ಸ್ಟ್ರೀಟ್ ನಿವಾಸಿ, ದಿವಂಗತ ಇದಿನಬ್ಬ ಅವರ ಪುತ್ರ ರಿಯಾಝ್ (46) ಅವರು ಸೌದಿ ಅರೇಬಿಯಾದ ಯಾಂಬು ನಗರದಲ್ಲಿ ಹೃದಯಾಘಾತದಿಂದ ಶುಕ್ರವಾರ ಬೆಳಗ್ಗೆ ನಿಧನ ಹೊಂದಿದರು.  ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದು, ಬಳಿಕ ಸ್ವಂತ ಉದ್ಯಮ ಆರಂಭಿಸಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು.   ಶುಕ್ರವಾರ ಹಠಾತ್ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ.    ಮೃತರು ತಾಯಿ, ಪತ್ನಿ ಹಾಗೂ ಮೂವರು […]

 (Padubidri) ಪಡುಬಿದ್ರಿ: ಪಡುಬಿದ್ರಿಯ ದೀನ್‌ಸ್ಟ್ರೀಟ್ ನಿವಾಸಿ, ದಿವಂಗತ ಇದಿನಬ್ಬ ಅವರ ಪುತ್ರ ರಿಯಾಝ್ (46) ಅವರು ಸೌದಿ ಅರೇಬಿಯಾದ ಯಾಂಬು ನಗರದಲ್ಲಿ ಹೃದಯಾಘಾತದಿಂದ ಶುಕ್ರವಾರ ಬೆಳಗ್ಗೆ ನಿಧನ ಹೊಂದಿದರು.

 ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದು, ಬಳಿಕ ಸ್ವಂತ ಉದ್ಯಮ ಆರಂಭಿಸಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು.

  ಶುಕ್ರವಾರ ಹಠಾತ್ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ. 

  ಮೃತರು ತಾಯಿ, ಪತ್ನಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. 

 ಪಡುಬಿದ್ರಿಯ ದೀನ್‌ ಸ್ಟ್ರೀಟ್ ನ ಮುಹಮ್ಮಡನ್ ಸ್ಪೋರ್ಟ್ಸ್ ಕ್ಲಬ್‌ನ ಸದಸ್ಯನಾಗಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.