Tag: saudi arebia

ನಿಧನ

ಸೌದಿಯಲ್ಲಿ ಹೃದಯಾಘಾತದಿಂದ ಪಡುಬಿದ್ರಿಯ ಉದ್ಯಮಿ ನಿಧನ (A Young businessman dies of a heart attack in Saudi Arabia)

ಸೌದಿಯಲ್ಲಿ ಹೃದಯಾಘಾತದಿಂದ ಪಡುಬಿದ್ರಿಯ ಉದ್ಯಮಿ ನಿಧನ ಪಡುಬಿದ್ರಿ ದೀನ್ ಸ್ಟ್ರೀಟ್ ನಿವಾಸಿ ರಿಯಾಝ್ ಮೃತ ಯುವಕ  (Padubidri) ಪಡುಬಿದ್ರಿ: ಪಡುಬಿದ್ರಿಯ ದೀನ್‌ಸ್ಟ್ರೀಟ್ ನಿವಾಸಿ, ದಿವಂಗತ ಇದಿನಬ್ಬ ಅವರ ಪುತ್ರ ರಿಯಾಝ್ (46) ಅವರು ಸೌದಿ ಅರೇಬಿಯಾದ ಯಾಂಬು ನಗರದಲ್ಲಿ ಹೃದಯಾಘಾತದಿಂದ ಶುಕ್ರವಾರ ಬೆಳಗ್ಗೆ ನಿಧನ ಹೊಂದಿದರು.  ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದು, ಬಳಿಕ ಸ್ವಂತ ಉದ್ಯಮ ಆರಂಭಿಸಿ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದರು.   ಶುಕ್ರವಾರ ಹಠಾತ್ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದಿದ್ದಾರೆ.    ಮೃತರು ತಾಯಿ, ಪತ್ನಿ ಹಾಗೂ ಮೂವರು ಪುತ್ರಿಯರನ್ನು […]

ಅಪಘಾತ

ಮೆಕ್ಕಾ-ಮದೀನಾಗೆ ಪ್ರಯಾಣಿಸುತ್ತಿದ್ದ ಬಸ್‌ಗೆ ಡೀಸೆಲ್ ಟ್ಯಾಂಕರ್‌ ಡಿಕ್ಕಿ : 45 ಜನರ ಸಾವು (45 killed as diesel tanker hits bus travelling to Mecca-Medina)

ಮೆಕ್ಕಾ-ಮದೀನಾಗೆ ಪ್ರಯಾಣಿಸುತ್ತಿದ್ದ ಬಸ್‌ಗೆ ಡೀಸೆಲ್ ಟ್ಯಾಂಕರ್‌ ಡಿಕ್ಕಿ : 45 ಜನರ ಸಾವು    ಸೌದಿ ಅರೇಬಿಯಾದ ಮೆಕ್ಕಾ ಬಳಿಯ ಅಲ್ ಮುಫ್ರಿಹಾತ್‌ನಲ್ಲಿ ನಡೆದ ದುರ್ಘಟನೆ   (UAE) ಯೂಎಇ : ಮುಸ್ಲಿಮರ ಅತ್ಯಂತ ಶ್ರೇಷ್ಠ ಧಾರ್ಮಿಕ ಸ್ಥಳವಾದ ಸೌದಿ ಅರೇಬಿಯಾದದಲ್ಲಿರುವ   ಮೆಕ್ಕಾದಿಂದ ಮದೀನಾಗೆ ಪ್ರಯಾಣಿಸುತ್ತಿದ್ದ ಬಸ್‌ಗೆ ಡೀಸೆಲ್ ಟ್ಯಾಂಕರ್‌ ಡಿಕ್ಕಿ ಹೊಡೆದ ಪರಿಣಾಮ 45 ಭಾರತೀಯರು ಸಜೀವ ದಹನಗೊಂಡ ಹೃದಯ ವಿದ್ರಾವಕ ಘಟನೆ ಅಲ್ ಮುಫ್ರಿಹಾತ್‌ನಲ್ಲಿ ಘಟಿಸಿದೆ.    ಸೌದಿ ಅರೇಬಿಯಾದ ಮೆಕ್ಕಾ ಬಳಿಯ ಅಲ್ ಮುಫ್ರಿಹಾತ್‌ನಲ್ಲಿ […]

ತಂತ್ರಜ್ಞಾನ ದೇಶ-ವಿದೇಶ

breaking…… ಸೌದಿ ಅರೇಬಿಯದ ಬಹುನಿರೀಕ್ಷಿತ ಎಲೆಕ್ಟ್ರಾನಿಕ್‌ ಏರ್‌ ಟ್ಯಾಕ್ಸಿ ಸೇವೆಯ ಪರೀಕ್ಷಾರ್ಥ ಹಾರಾಟ

ಅಬುದಾಬಿ: ಸೌದಿ ಅರೇಬಿಯದ ಬಹುನಿರೀಕ್ಷಿತ ಎಲೆಕ್ಟ್ರಾನಿಕ್‌ ಏರ್‌ ಟ್ಯಾಕ್ಸಿ ಸೇವೆಯ ಪರೀಕ್ಷಾರ್ಥ ಹಾರಾಟ ಯಶಸ್ವಿಯಾಗಿದ್ದು, ಫ್ಯೂಚರಿಸ್ಟ್‌ ಸ್ಮಾರ್ಟ್‌ ಸಿಟಿಯಲ್ಲಿ ಏರ್‌ ಟ್ಯಾಕ್ಸಿ ಒಂದು ವಾರದಿಂದ ಸುರಕ್ಷಿತ ಟೇಕಾಫ್ ಹಾಗೂ ಲ್ಯಾಂಡಿಂಗ್‌ ಪರೀಕ್ಷೆಗಳನ್ನು ಪೂರ್ಣಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೋಲೋಕಾಪ್ಟರ್‌ ಹಾಗೂ ಜನರಲ್‌ ಆಥಾರಿಟಿ ಆಫ್ ಸಿವಿಲ್‌ ಏವಿಯೇಷನ್‌ನ ಸಹಯೋಗದಲ್ಲಿ 18 ತಿಂಗಳ ಹಿಂದಿನಿಂದ ಅಭಿವೃದ್ಧಿ ಪಡಿಸಿರುವ ಇ- ಏರ್‌ ಟ್ಯಾಕ್ಸಿಯನ್ನು ನಿಯೋಮ್‌ ಸ್ಮಾರ್ಟ್‌ಸಿಟಿಯಲ್ಲಿ ಬಳಸಿಕೊಳ್ಳಲು ಯೋಜಿಸಲಾಗಿದೆ.  ಸೌದಿ ಅರೇಬಿಯದ ವಿನೂತನ ಸಾರಿಗೆ ವ್ಯವಸ್ಥೆಗೆ ಈ ಪರೀಕ್ಷೆಯು ಅಡಿಗಲ್ಲಾಗಲಿದೆ […]

eMedia Kannada  @2025. All Rights Reserved.