• Home  
  • ಹೆಜಮಾಡಿ ಲೀಲಾವತಿ ಡಿ. ಪೂಜಾರಿ ನಿಧನ (Hejamadi Leelavathi D. Poojary passes away)
- ನಿಧನ

ಹೆಜಮಾಡಿ ಲೀಲಾವತಿ ಡಿ. ಪೂಜಾರಿ ನಿಧನ (Hejamadi Leelavathi D. Poojary passes away)

Share: ಹೆಜಮಾಡಿ ಲೀಲಾವತಿ ಡಿ. ಪೂಜಾರಿ ನಿಧನ ತೀವ್ರ ಸಂತಾಪ ವ್ಯಕ್ತ ಪಡಿಸಿದ ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್‌ದಾಸ್ ಹೆಜಮಾಡಿ   (Hejamadi) ಹೆಜಮಾಡಿ: ಹೆಜಮಾಡಿ ನಿವಾಸಿ ಲೀಲಾವತಿ ಡಿ. ಪೂಜಾರಿ (85) ಅವರು ಆಗಸ್ಟ್ 13ರಂದು ಸ್ವಗೃಹದಲ್ಲಿ ನಿಧನರಾದರು.   ಮೃತರು ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಇವರು ಹೆಜಮಾಡಿಯ ಇನ್ನಾ ಬೈಲುಮನೆ ಕುಟುಂಬಕ್ಕೆ ಸೇರಿದವರಾಗಿದ್ದು, ಧಾರ್ಮಿಕ ಪ್ರಜ್ಞೆ ಹಾಗೂ ಅಪಾರ ದೈವಭಕ್ತಿಯನ್ನು ಹೊಂದಿದ್ದರು.    ಅವರ ನಿಧನಕ್ಕೆ ಹೆಜಮಾಡಿ ಬಿಲ್ಲವರ […]

ತೀವ್ರ ಸಂತಾಪ ವ್ಯಕ್ತ ಪಡಿಸಿದ ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್‌ದಾಸ್ ಹೆಜಮಾಡಿ  

(Hejamadi) ಹೆಜಮಾಡಿ: ಹೆಜಮಾಡಿ ನಿವಾಸಿ ಲೀಲಾವತಿ ಡಿ. ಪೂಜಾರಿ (85) ಅವರು ಆಗಸ್ಟ್ 13ರಂದು ಸ್ವಗೃಹದಲ್ಲಿ ನಿಧನರಾದರು.

  ಮೃತರು ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಇವರು ಹೆಜಮಾಡಿಯ ಇನ್ನಾ ಬೈಲುಮನೆ ಕುಟುಂಬಕ್ಕೆ ಸೇರಿದವರಾಗಿದ್ದು, ಧಾರ್ಮಿಕ ಪ್ರಜ್ಞೆ ಹಾಗೂ ಅಪಾರ ದೈವಭಕ್ತಿಯನ್ನು ಹೊಂದಿದ್ದರು.

   ಅವರ ನಿಧನಕ್ಕೆ ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್‌ದಾಸ್ ಹೆಜಮಾಡಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿ, ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಹಾಗೂ ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದ್ದಾರೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.