Tag: PRABHODHCHANDRA HEJAMADY

social work

 ಹೆಜಮಾಡಿ : ಬೃಹತ್ ರಕ್ತದಾನ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ (Hejamadi: Mega Blood Donation and Free Eye Check-up Camp)

ಹೆಜಮಾಡಿ : ಬೃಹತ್ ರಕ್ತದಾನ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ ಹೆಜಮಾಡಿ ಬಿಲ್ಲವರ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ (Hejamadi) ಹೆಜಮಾಡಿ : ಸಮಾಜಮುಖಿ ಸೇವೆ, ಆರೋಗ್ಯ ಜಾಗೃತಿ ಹಾಗೂ ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ ಆರಂಭಗೊಂಡ ವಿಹಾನ್ ಚಾರಿಟೇಬಲ್ ಟ್ರಸ್ಟ್ (ರಿ.), ಹೆಜಮಾಡಿ ಸಂಸ್ಥೆಯ ಉದ್ಘಾಟನಾ ಸಮಾರಂಭದ ಅಂಗವಾಗಿ ಹೆಜಮಾಡಿ ಬಿಲ್ಲವರ ಸಂಘದ ಸಭಾಂಗಣದಲ್ಲಿ ಬೃಹತ್ ರಕ್ತದಾನ ಶಿಬಿರ, ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಉಚಿತ ಕನ್ನಡಕ ವಿತರಣಾ ಕಾರ್ಯಕ್ರಮ ನಡೆಯಿತು.   […]

ಕ್ರೀಡೆ ರಾಜಕೀಯ

ಅ. 2-3- 4 : ಕಾಪು ಕಾಂಗ್ರೆಸ್ ನಿಂದ ಭಾರತ್ ಜೋಡೋ ರ್ಯಾಲಿ, ಭಾರತ್ ಜೋಡೋ ಟ್ರೋಫಿ-2026 ಕ್ರೀಡೆ (Oct. 2-3-4 : ‘Bharat Jodo’ rally and ‘Bharat Jodo Trophy-2026’ sports event organized by Kapu Congress.)

ಅ. 2-3- 4: ಕಾಪು ಕಾಂಗ್ರೆಸ್ ನಿಂದ ಭಾರತ್ ಜೋಡೋ ರ್ಯಾಲಿ, ಭಾರತ್ ಜೋಡೋ ಟ್ರೋಫಿ-2026 ಕ್ರೀಡೆ ಕಾಪು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ (Kaup) ಕಾಪು : ಕಾಪು ಕಾಂಗ್ರೆಸ್ ಪಕ್ಷದ ವತಿಯಿಂದ ಅಕ್ಟೋಬರ್ 2 ರಂದು ಮಾದಕ ವ್ಯಸನ ಮುಕ್ತ ಸಮಾಜಕ್ಕಾಗಿ ಬೃಹತ್ ಭಾರತ್ ಜೋಡೋ ರ್ಯಾಲಿ ಮತ್ತು ಅಕ್ಟೋಬರ್ 3 ರಂದು ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ವತಿಯಿಂದ ಭಾರತ್ ಜೋಡೋ ಟ್ರೋಫಿ-2026  ಕ್ರಿಕೇಟ್‌ ಹಾಗೂ ಮಹಿಳಾ ಥ್ರೋ ಬಾಲ್ ಪಂದ್ಯಾವಳಿಯನ್ನು […]

ರಾಜಕೀಯ

ಸಚಿವ ರಿಜ್ವಾನ್ ಅರ್ಷದ್‌ಗೆ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್‌ನಿಂದ ಆತ್ಮೀಯ ಸ್ವಾಗತ (Warm welcome to Minister Rizwan Arshad from Hejamadi Gramin Congress)

ಸಚಿವ ರಿಜ್ವಾನ್ ಅರ್ಷದ್‌ಗೆ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್‌ನಿಂದ ಆತ್ಮೀಯ ಸ್ವಾಗತ ಉಡುಪಿ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ ಹೆಜಮಾಡಿ ಟೋಲ್‌ಗೇಟ್‌ ಬಳಿ ಆತ್ಮೀಯ ಸ್ವಾಗತ (Hejamadi) ಹೆಜಮಾಡಿ: ಕರ್ನಾಟಕ ಸರ್ಕಾರದ ಆಹಾರ, ನಾಗರಿಕ ಸರಬರಾಜು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಅವರು ಹೆಜಮಾಡಿ ಮೂಲಕ ಆಗಮಿಸಿದ ಸಂದರ್ಭದಲ್ಲಿ ಹೆಜಮಾಡಿ ಟೋಲ್‌ಗೇಟ್‌ ಬಳಿ ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ವತಿಯಿಂದ ಆತ್ಮೀಯ ಸ್ವಾಗತ ನೀಡಲಾಯಿತು.   ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪ್ರಭೋದ್ ಚಂದ್ರ […]

ನಿಧನ

ಹೆಜಮಾಡಿ ಲೀಲಾವತಿ ಡಿ. ಪೂಜಾರಿ ನಿಧನ (Hejamadi Leelavathi D. Poojary passes away)

ಹೆಜಮಾಡಿ ಲೀಲಾವತಿ ಡಿ. ಪೂಜಾರಿ ನಿಧನ ತೀವ್ರ ಸಂತಾಪ ವ್ಯಕ್ತ ಪಡಿಸಿದ ಹೆಜಮಾಡಿ ಬಿಲ್ಲವರ ಸಂಘದ ಅಧ್ಯಕ್ಷ ಮೋಹನ್‌ದಾಸ್ ಹೆಜಮಾಡಿ   (Hejamadi) ಹೆಜಮಾಡಿ: ಹೆಜಮಾಡಿ ನಿವಾಸಿ ಲೀಲಾವತಿ ಡಿ. ಪೂಜಾರಿ (85) ಅವರು ಆಗಸ್ಟ್ 13ರಂದು ಸ್ವಗೃಹದಲ್ಲಿ ನಿಧನರಾದರು.   ಮೃತರು ಓರ್ವ ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ. ಇವರು ಹೆಜಮಾಡಿಯ ಇನ್ನಾ ಬೈಲುಮನೆ ಕುಟುಂಬಕ್ಕೆ ಸೇರಿದವರಾಗಿದ್ದು, ಧಾರ್ಮಿಕ ಪ್ರಜ್ಞೆ ಹಾಗೂ ಅಪಾರ ದೈವಭಕ್ತಿಯನ್ನು ಹೊಂದಿದ್ದರು.    ಅವರ ನಿಧನಕ್ಕೆ ಹೆಜಮಾಡಿ ಬಿಲ್ಲವರ ಸಂಘದ […]

ರಾಜಕೀಯ

ಶರಣ್ ಕುಮಾರ್  ಅವರೇ ರಾಮಭಕ್ತಿ ಮಾತಿನಲ್ಲಿ ಅಲ್ಲ, ನಡೆಯಲ್ಲಿ ಕಾಣಬೇಕು : ಪ್ರಭೋದ್ ಚಂದ್ರ ಹೆಜ್ಮಾಡಿ (Sharan Kumar’s devotion to Ram should be seen in his actions, not in his words: Prabodh Chandra Hejmadi)

ಶರಣ್ ಕುಮಾರ್  ಅವರೇ ರಾಮಭಕ್ತಿ ಮಾತಿನಲ್ಲಿ ಅಲ್ಲ, ನಡೆಯಲ್ಲಿ ಕಾಣಬೇಕು : ಪ್ರಭೋದ್ ಚಂದ್ರ ಹೆಜ್ಮಾಡಿ  ಜನರ ವಿಶ್ವಾಸ ಕಳೆದುಕೊಂಡ ಬಿಜೆಪಿ ಓಡುವ ದಿನ ದೂರವಿಲ್ಲ : ಪ್ರಭೋದ್‌ ತಿರುಗೇಟು (Hejamadi) ಹೆಜಮಾಡಿ, ಜು.24: ಇತ್ತೀಚಿನ ದಿನಗಳಲ್ಲಿ ಕಾಪು ಬಿಜೆಪಿ ಮುಖಂಡ  ಶರಣ್ ಕುಮಾರ್ ಮಟ್ಟುರವರು ಕಾಂಗ್ರೆಸ್ ವಿರುದ್ಧ ಆಧಾರರಹಿತ ಆರೋಪಗಳನ್ನು ಮಾಡುವ ಮೂಲಕ ಜನರ ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅಭಿವೃದ್ಧಿ, ಜನಸೇವೆ ಹಾಗೂ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು […]

ರಾಜಕೀಯ

 ರಾಮ ಮಂದಿರ ನಿರ್ಮಾಣಕ್ಕೆ ಹೆಜಮಾಡಿ ಕಾಂಗ್ರೆಸ್ ಕೊಡುಗೆ ಏನು…? : ಶರಣ್ ಕುಮಾರ್ ಮಟ್ಟು ಪ್ರತಿಕ್ರಿಯೆ (What is the contribution of Hejmady Congress to the construction of Ram temple…?: Sharan Kumar Mattu’s response)

ರಾಮ ಮಂದಿರ ನಿರ್ಮಾಣಕ್ಕೆ ಹೆಜಮಾಡಿ ಕಾಂಗ್ರೆಸ್ ಕೊಡುಗೆ ಏನು…? : ಶರಣ್ ಕುಮಾರ್ ಮಟ್ಟು ಪ್ರತಿಕ್ರಿಯೆ ಹಿಂದೂ ವಿರೋಧಿ ಮಾನಸಿಕತೆಗಳಿಂದ ‌ಕಾಂಗ್ರೆಸ್ ದೇಶಾದ್ಯಂತ ತೂತು ಬಿದ್ದ ಕೊಡಪಾನ : ಶರಣ್ (Hejmadi) :ಹೆಜಮಾಡಿ: ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಹೆಜಮಾಡಿ ಕಾಂಗ್ರೆಸ್ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಪ್ರಭೋದ್ ಚಂದ್ರರವರ ಕೊಡುಗೆ ಏನು. ಎಂದು ಬಿಜೆಪಿ ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು ತೀವ್ರವಾಗಿ ಪ್ರತಿಕ್ರಯಿಸಿದ್ದಾರೆ.   ಅಯೋಧ್ಯೆಯ ಶ್ರೀ ರಾಮ ಮಂದಿರದ ಕಾಣಿಕೆ ಹುಂಡಿ […]

ನಿಧನ

ಹೆಜಮಾಡಿ ದೊಡ್ಡಮನೆ ರಾಮೋಲಾ ಜೆ. ಹೆಜಮಾಡಿ ನಿಧನ (Hejamadi Doddamaney Ramola J. Hejamadi passes away)

ಹೆಜಮಾಡಿ ದೊಡ್ಡಮನೆ ರಾಮೋಲಾ ಜೆ. ಹೆಜಮಾಡಿ ನಿಧನ ಮಹಿಳೆಯರ ಸಬಲೀಕರಣಕ್ಕಾಗಿ ವಿಶೇಷ ಕಾಳಜಿ ವಹಿಸಿದ ಸಮಾಜ ಸೇವಕಿ (Hejamadi) ಹೆಜಮಾಡಿ: ಹೆಜಮಾಡಿ ದೊಡ್ಡಮನೆ ನಿವಾಸಿ ಶ್ರೀಮತಿ ರಾಮೋಲಾ ಜೆ. ಹೆಜಮಾಡಿ (84) ಅವರು ಜೂನ್ 12ರಂದು ನಿಧನರಾದರು. ಅವರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.   1990ರ ದಶಕದಲ್ಲಿ ಹೆಜಮಾಡಿಯ ಮಹಿಳೆಯರನ್ನು ಸಂಘಟಿಸಿ ಜೈ ಕರ್ನಾಟಕ ಮಹಿಳಾ ಮಂಡಳಿಯನ್ನು ಸ್ಥಾಪಿಸಿ, ಅದರ ಸ್ಥಾಪಕ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದ ಅವರು, ಮಹಿಳೆಯರ ಸಬಲೀಕರಣಕ್ಕಾಗಿ ವಿಶೇಷ ಕಾಳಜಿ ವಹಿಸಿದ್ದರು. ಅನೇಕ ಮಹಿಳೆಯರಿಗೆ […]

ಸಹಾಯ ಹಸ್ತ

ಮಹಿಳೆಯರು ಸವಾಲುಗಳನ್ನು ಸ್ವೀಕರಿಸುವ ದೃಢ ಮನೋಬಲ ಹೊಂದಿರಬೇಕು – ಶ್ರೀಮತಿ ಶ್ವೇತ ಪಳ್ಳಿ (Women should have the strength to accept challenges – Mrs. Shweta Palli)

ಮಹಿಳೆಯರು ಸವಾಲುಗಳನ್ನು ಸ್ವೀಕರಿಸುವ ದೃಢ ಮನೋಬಲ ಹೊಂದಿರಬೇಕು – ಶ್ರೀಮತಿ ಶ್ವೇತ ಪಳ್ಳಿ ಹೆಜಮಾಡಿ ಬಿಲ್ಲವರ ಸಂಘದಲ್ಲಿ ವಿವಿಧ ಘಟಕಗಳ ಸಹಯೋಗದಲ್ಲಿ ಸ್ತ್ರೀ ಸ್ಪೂರ್ತಿ ಕಾರ್ಯಕ್ರಮ (Hejamadi) ಹೆಜಮಾಡಿ : ಮಹಿಳೆಯರು ಜೀವನದ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಸಮಾಜದಲ್ಲಿ ತಮ್ಮದೇ ಸ್ಥಾನವನ್ನು ನಿರ್ಮಿಸಿಕೊಳ್ಳಬೇಕು. ಅದಕ್ಕಾಗಿ ದೃಢ ಮನೋಬಲ ಅತ್ಯಾವಶ್ಯಕ ಎಂದು ಉದ್ಘಾಟಿಸಿ ಶ್ರೀಮತಿ ಶ್ವೇತ ಪಳ್ಳಿ ಅವರು ಅಭಿಪ್ರಾಯ ಪಟ್ಟರು.   ಅವರು ಹೆಜಮಾಡಿ ಬಿಲ್ಲವರ ಸಂಘದ ಸಹಯೋಗದಲ್ಲಿ ಯುವವಾಹಿನಿ ಹೆಜಮಾಡಿ ಘಟಕ, ಮಹಿಳಾ ಮಂಡಳಿ ಬಿಲ್ಲವರ […]

ರಾಜಕೀಯ

ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ  ಪ್ರಭೋದ್ ಚಂದ್ರ ಹೆಜಮಾಡಿ ಆಯ್ಕೆ (Prabodh Chandra Hejamadi elected as the new president of Hejamadi Rural Congress)

ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ನ ನೂತನ ಅಧ್ಯಕ್ಷರಾಗಿ  ಪ್ರಭೋದ್ ಚಂದ್ರ ಹೆಜಮಾಡಿ ಆಯ್ಕೆ ಮಾಜಿ ಸಚಿವ, ಪ್ರಚಾರ ಸಮಿತಿಯ ರಾಜ್ಯ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಶಿಫಾರಸ್ಸು (Kaup) ಕಾಪು: ಹೆಜಮಾಡಿ ಗ್ರಾಮೀಣ ಕಾಂಗ್ರೆಸ್ ನೂತನ ಅಧ್ಯಕ್ಷರಾಗಿ ಪ್ರಭೋದ್ ಚಂದ್ರ ಹೆಜಮಾಡಿ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ.   ಕರ್ನಾಟಕ ಸರಕಾರದ ಮಾಜಿ ಸಚಿವ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಪ್ರಚಾರ ಸಮಿತಿಯ ರಾಜ್ಯ ಅಧ್ಯಕ್ಷರಾದ ವಿನಯ ಕುಮಾರ್ ಸೊರಕೆ ಯವರ ಶಿಫಾರಸ್ಸಿನ ಮೇರೆಗೆ, ಕಾಪು ಬ್ಲಾಕ್ […]

eMedia Kannada  @2025. All Rights Reserved.