• Home  
  • ಪಡುಕರೆ ಟೀಮ್ ಭವಾಬ್ಧಿ ವತಿಯಿಂದ ಪಂಚವರ್ಣದ 200ನೇ ಸ್ವಚ್ಚತಾ ಕಾರ್ಯಕ್ಕೆ ಪರಿಕರ ಕೊಡುಗೆ (Kota ; Accessory contribution to sanitary work)
- social service

ಪಡುಕರೆ ಟೀಮ್ ಭವಾಬ್ಧಿ ವತಿಯಿಂದ ಪಂಚವರ್ಣದ 200ನೇ ಸ್ವಚ್ಚತಾ ಕಾರ್ಯಕ್ಕೆ ಪರಿಕರ ಕೊಡುಗೆ (Kota ; Accessory contribution to sanitary work)

Share: ಪಡುಕರೆ ಟೀಮ್ ಭವಾಬ್ಧಿ ವತಿಯಿಂದ ಪಂಚವರ್ಣದ 200ನೇ ಸ್ವಚ್ಚತಾ ಕಾರ್ಯಕ್ಕೆ ಪರಿಕರ ಕೊಡುಗೆ (kota) ಕೋಟ: ಇಲ್ಲಿನ ಕೋಟದ ಪಂಚವರ್ಣ ಸಂಸ್ಥೆಯ 200ನೇ ಬೃಹತ್ ಸ್ವಚ್ಛತಾ ಅಭಿಯಾನಕ್ಕೆ ಕೋಟ ಪಡುಕರೆ ಟೀಮ್ ಭವಾಬ್ಧಿ ಸಂಸ್ಥೆ ವತಿಯಿಂದ ಸ್ವಚ್ಚತಾ ಪರಿಕರವನ್ನು ಭಾನುವಾರ ಪಂಚವರ್ಣ ಸಂಸ್ಥೆಗೆ ಹಸ್ತಾಂತರಿಸಿದರು. ಟೀಮ್ ಭವಾಬ್ಧಿ ಸಂಚಾಲಕ ರವೀಂದ್ರ ತಿಂಗಳಾಯ (Raveendra Tingalaya) ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ (Ajith Achar) ಇವರಿಗೆ ಹಸ್ತಾಂತರಿಸಿದರು.  ಈ ವೇಳೆ ಕೋಟ ಗ್ರಾ.ಪಂ ಅಧ್ಯಕ್ಷೆ […]

ಪಡುಕರೆ ಟೀಮ್ ಭವಾಬ್ಧಿ ವತಿಯಿಂದ ಪಂಚವರ್ಣದ 200ನೇ ಸ್ವಚ್ಚತಾ ಕಾರ್ಯಕ್ಕೆ ಪರಿಕರ ಕೊಡುಗೆ

(kota) ಕೋಟ: ಇಲ್ಲಿನ ಕೋಟದ ಪಂಚವರ್ಣ ಸಂಸ್ಥೆಯ 200ನೇ ಬೃಹತ್ ಸ್ವಚ್ಛತಾ ಅಭಿಯಾನಕ್ಕೆ ಕೋಟ ಪಡುಕರೆ ಟೀಮ್ ಭವಾಬ್ಧಿ ಸಂಸ್ಥೆ ವತಿಯಿಂದ ಸ್ವಚ್ಚತಾ ಪರಿಕರವನ್ನು ಭಾನುವಾರ ಪಂಚವರ್ಣ ಸಂಸ್ಥೆಗೆ ಹಸ್ತಾಂತರಿಸಿದರು.

ಟೀಮ್ ಭವಾಬ್ಧಿ ಸಂಚಾಲಕ ರವೀಂದ್ರ ತಿಂಗಳಾಯ (Raveendra Tingalaya) ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ (Ajith Achar) ಇವರಿಗೆ ಹಸ್ತಾಂತರಿಸಿದರು.

 ಈ ವೇಳೆ ಕೋಟ ಗ್ರಾ.ಪಂ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್ ಶೆಟ್ಟಿ , ಪಂಚವರ್ಣದ ಸ್ಥಾಪಾಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಕಾರ್ಯಾಧ್ಯಕ್ಷ ರವೀಂದ್ರ ಕೋಟ (Ravindra Kota), ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯದರ್ಶಿ ವಸಂತಿ ಹಂದಟ್ಟು, ಸಂಚಾಲಕಿ ಸುಜಾತ ಬಾಯರಿ, ಟೀಮ್ ಭವಾಬ್ಧಿ ತಂಡದ ಭರತ್ ಪೂಜಾರಿ, ದೇವೇಂದ್ರ ಶ್ರೀಯಾನ್, ಶಿವಾನಂದ್ ಕುಂದರ್ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.