Tag: KOTA PANCHAVERNA

ನಿಧನ

ಕೋಟ ಪಂಚವರ್ಣದಿಂದ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡರಿಗೆ ನುಡಿನಮನ (Tribute to Tulasi Gowda from Kota Panchavarna)

ಕೋಟ ಪಂಚವರ್ಣದಿಂದ ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡರಿಗೆ ನುಡಿನಮನ  ಹಸಿರು ಕ್ರಾಂತಿಯ ಮಹಾಮಾತೆ  ತುಳಸಿ ಗೌಡರವರು  – ರವಿರಾಜ್ ಉಡುಪಿ (Kota) ಕೋಟ: ವೃಕ್ಷಮಾತೆ ತುಳಸಿ ಗೌಡರವರ ಪರಿಸರದ ಬಗ್ಗೆ ಅಪಾರವಾದ ಕಾಳಜಿ, ಶಿಕ್ಷಣ ಪಡೆಯದಿದ್ದರೂ ಅವರ ಪ್ರಕೃತಿ ಪ್ರೇಮ ವಿಶ್ವಮಟ್ಟದಲ್ಲಿ ಪಸರಿಸಿಕೊಂಡಿದೆ ಎಂದು ಖ್ಯಾತ ಪರಿಸರ ಪ್ರೇಮಿ ಉಡುಪಿ ರವಿರಾಜ್ ಹೇಳಿದರು. ಮಂಗಳವಾರ ಕೋಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ ಕೋಟ ಪಂಚವರ್ಣ ಯುವಕ ಮಂಡಲದ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ […]

fastival ಸಂಘ, ಸಂಸ್ಥೆಗಳು

ಕೋಟ : ಪಂಚವರ್ಣ ಸಂಸ್ಥೆಯ ವತಿಯಿಂದ ಕನ್ನಡ ರಾಜ್ಯೋತ್ಸವ ಸಂಭ್ರಮ (Rajyothsava Celebration at Kota Panchavarna)

 ಕೋಟ : ಪಂಚವರ್ಣ ಸಂಸ್ಥೆಯ ವತಿಯಿಂದ ಕನ್ನಡ ರಾಜ್ಯೋತ್ಸವ ಸಂಭ್ರಮ  ಕನ್ನಡ ಉಳಿಸುವ ಜತೆಗೆ ಪರಿಸರ ಕಾಳಜಿ  ಶ್ಲಾಘನೀಯ – ಠಾಣಾಧಿಕಾರಿ ರಾಘವೇಂದ್ರ (Kota) ಕೋಟ: ಕನ್ನಡ ಕಟ್ಟುವ ಕಾಯಕದ ನಡುವೆ ಪರಿಸರ ಉಳಿಸುವ ಪಂಚವರ್ಣ ಸಂಸ್ಥೆ ಕಾರ್ಯವೈಖರಿ ನಿಜಕ್ಕೂ ಪ್ರಶಂಸನೀಯ ಎಂದು ಕೋಟ ಆರಕ್ಷಕ ಠಾಣಾಧಿಕಾರಿ ರಾಘವೇಂದ್ರ ಹೇಳಿದರು. ಕೋಟ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಶುಕ್ರವಾರ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.   ಸಂಘಟನೆಗಳು […]

social service

ಕೋಡಿ ಗ್ರಾ. ಪಂ ವ್ಯಾಪ್ತಿಯಲ್ಲಿ ಹಸಿರುಜೀವ ಸಮಾರೋಪ (Kodi Grama Panchayath : Hasiru Jeeva closing ceremony)

ಕೋಡಿ ಗ್ರಾ. ಪಂ ವ್ಯಾಪ್ತಿಯಲ್ಲಿ ಹಸಿರುಜೀವ ಸಮಾರೋಪ ಕರಾವಳಿಯಲ್ಲಿ ಕೋಟದ ಪಂಚವರ್ಣ ಸಂಸ್ಥೆ ಹಸಿರು ಕ್ರಾಂತಿ ಸೃಷ್ಠಿಸಿದೆ – ಆನಂದ್ ಸಿ. ಕುಂದರ್ (Kota) ಕೋಟ: ಕರಾವಳಿ ಭಾಗದಲ್ಲಿ ಕೋಟದ ಗೀತಾನಂದ ಫೌಂಡೇಶನ್ ಮತ್ತು ಪಂಚವರ್ಣ ಸಂಸ್ಥೆಹಸಿರು ಕ್ರಾಂತಿ ಪಸರಿಸಿದೆ ಎಂದು ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ ಕುಂದರ್ ಹೇಳಿದ್ದಾರೆ.  ಕೋಡಿ ಹೊಸಬೇಂಗ್ರೆ ಅಂಗನವಾಡಿ ಕೇಂದ್ರದಲ್ಲಿ ಕೋಟದ ಪಂಚವರ್ಣ ಸಂಸ್ಥೆ ಮಾರ್ಗದರ್ಶನದಲ್ಲಿ ಗೀತಾನಂದ ಫೌಂಡೇಶನ್ ಕೊಡ ಮಾಡಿದ ಗಿಡಗಳನ್ನು ಕೋಡಿ ಗ್ರಾ.ಪಂ ಹೊಸಬೇಂಗ್ರೆ ಅಂಗನವಾಡಿ, […]

social service

ಕೋಟತಟ್ಟು- ಸಿಂಧೂರ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ (Kota Thattu Annual General meeting of Sindhura Sanjeevini Okkuta)

ಕೋಟತಟ್ಟು– ಸಿಂಧೂರ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ ದೇಶದ ಆರ್ಥಿಕತೆಗೆ ಸ್ತ್ರೀ ಬಲವರ್ಧನೆ ಅನಿವಾರ್ಯ– ರವೀಂದ್ರ ರಾವ್ (Kota) ಕೋಟ: ದೇಶದ ಆರ್ಥಿಕತೆಗೆ ಅನುಗುಣವಾಗಿ ದೇಶಾದ್ಯಂತ ಬೇರೆ ಬೇರೆ ರೀತಿಯಲ್ಲಿ ಸಂಜೀವಿನಿ ಸಂಘಗಳ ರಚನೆಗೊಂಡಿದೆ̤ ಈ ಮೂಲಕವೇ ಸ್ತ್ರೀ ಬಲವರ್ಧನೆ ಅನಿವಾರ್ಯತೆ ಎಂಬುವುದನ್ನು ಸಾಬೀತುಗೊಳಿಸಿದೆ ಎಂದು ಕೋಟತಟ್ಟು ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ರವೀಂದ್ರ ರಾವ್ ಹೇಳಿದರು.   ಕೋಟತಟ್ಟು ಕಾರಂತ ಥೀಮ್ ಪಾರ್ಕ್‌ನಲ್ಲಿ ಕೋಟತಟ್ಟು ಗ್ರಾಮಪಂಚಾಯತ್‌ನ ಸಿಂಧೂರ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ […]

social service

ಮೂಡುಗಿಳಿಯಾರು: ರೋಟರಿ ಕ್ಲಬ್ ಸಮುದಾಯ ದಳ ನೇತೃತ್ವದಲ್ಲಿ ರಕ್ತದಾನ ಶಿಬಿರ ಆಯೋಜನೆ (Moodu Giliyaru : Blood donation camp)

ಮೂಡುಗಿಳಿಯಾರು: ರೋಟರಿ ಕ್ಲಬ್ ಸಮುದಾಯ ದಳ ನೇತೃತ್ವದಲ್ಲಿ ರಕ್ತದಾನ ಶಿಬಿರ ಆಯೋಜನೆ (Kota) ಕೋಟ, ಏ ೦7: ಪ್ರತಿಯೊಬ್ಬರು ತೆರೆದ ಮನಸ್ಸಿನಿಂದ ಸೇವಾಕಾರ್ಯಗಳನ್ನು ಮಾಡಬೇಕು, ಆಗ ಮಾತ್ರ ಸಾರ್ಥಕ್ಯ ಕಾಣಲು ಸಾಧ್ಯ ಎಂದು ಪ್ರಸಿದ್ಧ ನ್ಯಾಯವಾದಿ ಟಿ. ಮಂಜುನಾಥ ಗಿಳಿಯಾರು ಹೇಳಿದರು. ಭಾನುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಕೋಟ, ರೋಟರಿ ಸಮುದಾಯ ದಳ ಮೂಡುಗಿಳಿಯಾರು, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಕೋಟ ಪಂಚವರ್ಣ ಯುವಕ ಮಂಡಲ ಮತ್ತು ಮಹಿಳಾ […]

social service

 ಕೋಟ; ಪಂಚವರ್ಣ 200ನೇ ಭಾನುವಾರದ ಪರಿಸರ ಜಾಗೃತಿ ಸ್ವಚ್ಛತಾ ಅಭಿಯಾನ (Kota : Panchavarna 200th Sunday Envrronment cleanness compaign)

ಕೋಟ; ಪಂಚವರ್ಣ 200ನೇ ಭಾನುವಾರದ ಪರಿಸರ ಜಾಗೃತಿ ಸ್ವಚ್ಛತಾ ಅಭಿಯಾನ 5 ಕಿಮೀ ಬೀಚ್ ರಸ್ತೆ ಪ್ಲಾಸ್ಟಿಕ್ ಮುಕ್ತ ಆಂದೋಲನ (kota) ಕೋಟ: ಪರಿಸರದ ಬಗ್ಗೆ ಈಗಲೇ ಜಾಗೃತಿಗೊಳ್ಳದಿದ್ದರೆ ಮುಂದಿದೆ ಬಹುದೊಡ್ಡ ಆಪತ್ತು ಎದುರಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಪರಿಸರವಾದಿ ಸಮಾಜಸೇವಕ ಹ.ರಾ ವಿನಯಚಂದ್ರ (HR Vinayachandra)ಸಾಸ್ತಾನ ನುಡಿದರು. ಕೋಟದ ಪಂಚವರ್ಣ ಯುವಕ ಮಂಡಲ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಆನಂದ್ ಸಿ ಕುಂದರ್ ಹುಟ್ಟು ಹಬ್ಬದ ಅಮೃತ ಮಹೋತ್ಸವ  ಸಲುವಾಗಿ ಗೀತಾನಂದ ಫೌಂಡೇಶನ್ […]

social service

ಪಡುಕರೆ ಟೀಮ್ ಭವಾಬ್ಧಿ ವತಿಯಿಂದ ಪಂಚವರ್ಣದ 200ನೇ ಸ್ವಚ್ಚತಾ ಕಾರ್ಯಕ್ಕೆ ಪರಿಕರ ಕೊಡುಗೆ (Kota ; Accessory contribution to sanitary work)

ಪಡುಕರೆ ಟೀಮ್ ಭವಾಬ್ಧಿ ವತಿಯಿಂದ ಪಂಚವರ್ಣದ 200ನೇ ಸ್ವಚ್ಚತಾ ಕಾರ್ಯಕ್ಕೆ ಪರಿಕರ ಕೊಡುಗೆ (kota) ಕೋಟ: ಇಲ್ಲಿನ ಕೋಟದ ಪಂಚವರ್ಣ ಸಂಸ್ಥೆಯ 200ನೇ ಬೃಹತ್ ಸ್ವಚ್ಛತಾ ಅಭಿಯಾನಕ್ಕೆ ಕೋಟ ಪಡುಕರೆ ಟೀಮ್ ಭವಾಬ್ಧಿ ಸಂಸ್ಥೆ ವತಿಯಿಂದ ಸ್ವಚ್ಚತಾ ಪರಿಕರವನ್ನು ಭಾನುವಾರ ಪಂಚವರ್ಣ ಸಂಸ್ಥೆಗೆ ಹಸ್ತಾಂತರಿಸಿದರು. ಟೀಮ್ ಭವಾಬ್ಧಿ ಸಂಚಾಲಕ ರವೀಂದ್ರ ತಿಂಗಳಾಯ (Raveendra Tingalaya) ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ (Ajith Achar) ಇವರಿಗೆ ಹಸ್ತಾಂತರಿಸಿದರು.  ಈ ವೇಳೆ ಕೋಟ ಗ್ರಾ.ಪಂ ಅಧ್ಯಕ್ಷೆ ಜ್ಯೋತಿ […]

ಕರಾವಳಿ

ಕೋಡಿ ಸದಾಶಿವ ಐತಾಳರಿಗೆ ಪಂಚವರ್ಣ ರೈತ ಪ್ರಶಸ್ತಿ ಪ್ರದಾನ (Kodi Sadhashiv Aital got Panchavarna Raitha Award)

ಕೋಡಿ ಸದಾಶಿವ ಐತಾಳರಿಗೆ ಪಂಚವರ್ಣ ರೈತ ಪ್ರಶಸ್ತಿ ಪ್ರದಾನ ಕೋಟ ಪಂಚವರ್ಣದ ರೈತರೆಡೆಗೆ ನಮ್ಮ ನಡಿಗೆ 32ನೇ ಮಾಲಿಕೆ  ಕೋಟ: ಪಂಚವರ್ಣ ಯುವಕ ಮಂಡಲ ಕೋಟ, ಪಂಚವರ್ಣ ಮಹಿಳಾ ಮಂಡಲ ಕೋಟ ಆಶ್ರಯದಲ್ಲಿ ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ರೈತಧ್ವನಿ ಸಂಘ ಕೋಟ, ಗೆಳೆಯರ ಬಳಗ ಕಾರ್ಕಡ, ಗೀತಾನಂದ ಫೌಂಡೇಶನ್ ಮಣೂರು, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರುಗಳ ಸಹಯೋಗದೊಂದಿಗೆ ರೈತರೆಡೆಗೆ ನಮ್ಮ ನಡಿಗೆ ಕಾರ್ಯಕ್ರಮದ 32ನೇ ಸಂಚಿಕೆಯಲ್ಲಿ ಸಾಧಕ ರೈತರಿಗೆ ಪಂಚವರ್ಣ ರೈತ ಪ್ರಶಸ್ತಿ ಪ್ರದಾನ […]

ಕರಾವಳಿ

ಪೋಷಕರು ಮಕ್ಕಳ ಬಗ್ಗೆ ಜಾಗೃತರಾಗುವ ಅವಶ್ಯಕತೆ ಇದೆ – ಡಾ. ಪ್ರಕಾಶ್ ಸಿ ತೋಳಾರ್ (Parents need to be aware their children : Dr. Prakash C. Tolar)

ಪೋಷಕರು ಮಕ್ಕಳ ಬಗ್ಗೆ ಜಾಗೃತರಾಗುವ ಅವಶ್ಯಕತೆ ಇದೆ – ಡಾ. ಪ್ರಕಾಶ್ ಸಿ ತೋಳಾರ್  ಪಂಚವರ್ಣ ಮಹಿಳಾ ಮಂಡಲದ ಅರಿವು ನಿಮ್ಮಗಿರಲಿ ನೆರವು 8ನೇ ಮಾಲಿಕೆ  ಕೋಟ: ಪೋಷಕರು ಮಕ್ಕಳ ಬಗ್ಗೆ ಆಗಾಗ ಜಾಗೃತರಾಗುವ ಅವಶ್ಯಕತೆ ಪ್ರಸ್ತುತ ದಿನಗಳಲ್ಲಿ ಎದುರಾಗಿದೆ ಎಂದು ಪ್ರಸಿದ್ಧ ಮನೋವೈದ್ಯ ಡಾ. ಪ್ರಕಾಶ್ ಸಿ ತೋಳಾರ್ (Psychologist Dr. Prakash C Tholar) ಹೇಳಿದರು. ಸೋಮವಾರ ಪಾಂಡೇಶ್ವರ ಸಹಕಾರ ಹಾಲು ಉತ್ಪಾದಕರ ಮಹಿಳಾ ಸಂಘದ ವಠಾರದಲ್ಲಿ ಕೋಟದ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ […]

ಪ್ರಚಲಿತ

ಕೋಟ ಪಂಚವರ್ಣ (Kota Panchavarna) ಕಛೇರಿಯಲ್ಲಿ ಪುನಿತ್‌ರಾಜ್ ಕುಮಾರ್ ಎರಡನೇ ವರ್ಷದ ಪುಣ್ಯತಿಥಿ (Puneeth Raj Kumar 2nd Death Anniversary)

ಕೋಟ ಪಂಚವರ್ಣ ಕಛೇರಿಯಲ್ಲಿ ಪುನಿತ್‌ರಾಜ್ ಕುಮಾರ್ ಎರಡನೇ ವರ್ಷದ ಪುಣ್ಯತಿಥಿ ಪುನಿತ್‌ರಾಜ್ ಕುಮಾರ್ ಅಸಮಾನ್ಯ ಸಾಧಕ ಶಕ್ತಿ- ರಾಘವೇಂದ್ರ ಕುಂದರ್ (KOTA) ಕೋಟ: ಪುನಿತ್ ರಾಜ್ ಕುಮಾರ್ ಒರ್ವ ನಟನಲ್ಲ ಬದಲಾಗಿ ಅವರೊಬ್ಬ ಅಸಮಾನ್ಯ ಸಾಧಕ ಶಕ್ತಿ ಎಂದು ಸಾಮಾಜಿಕ ಮುಖಂಡ ರಾಘವೇಂದ್ರ ಕುಂದರ್ ಅಭಿಪ್ರಾಯಪಟ್ಟರು. ಭಾನುವಾರ ಪಂಚವರ್ಣ ಕಛೇರಿಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅಧೀನ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಪುನಿತ್‌ರಾಜ್ ಕುಮಾರ್‌ರವರ ಎರಡನೆ ವರ್ಷದ ಪುಣ್ಯತಿಥಿ ಕಾರ್ಯಕ್ರಮದಲ್ಲಿ ಪುಷ್ಭನಮನಗೈದು ಮಾತನಾಡಿ, […]

eMedia Kannada  @2025. All Rights Reserved.