• Home  
  • ಮಾಹೆಯ  ಜಿಸಿಪಿಎಎಸ್ ಆಶ್ರಯದಲ್ಲಿ ಕೋಭಾರ್, ಮಂಜೂಷಾ ಸಾಂಪ್ರದಾಯಿಕ ಕಲಾ ಪ್ರಕಾರಗಳ ಕುರಿತ ಕಾರ್ಯಕ್ರಮ (Mahe: GCPAS: Kobhar and Manjusha Paintings)
- ಫ್ಯಾಷನ್

ಮಾಹೆಯ  ಜಿಸಿಪಿಎಎಸ್ ಆಶ್ರಯದಲ್ಲಿ ಕೋಭಾರ್, ಮಂಜೂಷಾ ಸಾಂಪ್ರದಾಯಿಕ ಕಲಾ ಪ್ರಕಾರಗಳ ಕುರಿತ ಕಾರ್ಯಕ್ರಮ (Mahe: GCPAS: Kobhar and Manjusha Paintings)

Share: ಮಾಹೆಯ  ಜಿಸಿಪಿಎಎಸ್ ಆಶ್ರಯದಲ್ಲಿ ಕೋಭಾರ್, ಮಂಜೂಷಾ ಸಾಂಪ್ರದಾಯಿಕ ಕಲಾ ಪ್ರಕಾರಗಳ ಕುರಿತ ಕಾರ್ಯಕ್ರಮ (Manipala)ಮಣಿಪಾಲ:ಕಲೆಯು ಜಾತಿ ಮತ್ತು ಧರ್ಮಗಳ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಬಿಹಾರದ ಕಲಾವಿದರಾದ ಶ್ರವಣ್ ಕುಮಾರ್ ಪಾಸ್ವಾನ್ ಮತ್ತು ಪವನ್ ಕುಮಾರ್ ( Shravan Kumar Paswan and Pavan Kumar)ಹೇಳಿದರು.  ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್(ಜಿಸಿಪಿಎಎಸ್)ನ ಆಶ್ರಯದಲ್ಲಿ ನಡೆದ ಕೋಭಾರ್ ಮತ್ತು ಮಂಜೂಷಾ ಸಾಂಪ್ರದಾಯಿಕ ಕಲಾ ಪ್ರಕಾರಗಳ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು.  ಈ ಸಾಂಪ್ರದಾಯಿಕ ಕಲೆಗಳು ಆರಂಭದಲ್ಲಿ ಕೆಲವು ಜಾತಿ ಮತ್ತು ಧರ್ಮಕ್ಕೆ ಸೀಮಿತವಾಗಿದ್ದರೂ, ಇಂದು ಅವುಗಳನ್ನು ಮೀರಿ ಆಚರಣೆಯಲ್ಲಿದೆ.  ಈ ಕಲೆಯ ಪ್ರಕ್ರಿಯೆಯಲ್ಲಿ ಜಾತಿ ಮತ್ತು ಧರ್ಮಗಳ ನಡುವೆ ಪರಸ್ಪರ ಅವಲಂಬನೆ ಇದೆ ಎಂದು ಅವರು ಹೇಳಿದರು.  ಕೋಭಾರ್ ಚಿತ್ರಕಲೆಯು ಮದುವೆಯ ಪೂರ್ವ ಆಚರಣೆಯ ಭಾಗವಾಗಿದೆ. ಮಂಜುಷಾ ಚಿತ್ರಕಲೆ ಪೌರಾಣಿಕ ವಿಷಯಗಳನ್ನು ಹೊಂದಿದೆ. ಬಿದಿರಿನ ಕುಂಚ ಮತ್ತು ನೈಸರ್ಗಿಕ ಬಣ್ಣಗಳನ್ನು ಸಾಮಾನ್ಯವಾಗಿ ಇದರಲ್ಲಿ ಬಳಸಲಾಗುತ್ತದೆ ಎಂದು ಅವರು ವಿವರಿಸಿದರು.  ಜಿ.ಸಿ.ಪಿ.ಎ.ಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ (GCPAS Head Prof. Varadesh hiregange), ಡಾ.ಜನಾರ್ದನ್ ಹಾವಂಜೆ  (Dr. Janardhan Havanje), ಡಾ.ರಾಜಾರಾಂ ತೋಳ್ಪಾಡಿ, ಡಾ.ಭ್ರಮರಿ ಶಿವಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು. Share:

ಮಾಹೆಯ  ಜಿಸಿಪಿಎಎಸ್ ಆಶ್ರಯದಲ್ಲಿ ಕೋಭಾರ್, ಮಂಜೂಷಾ ಸಾಂಪ್ರದಾಯಿಕ ಕಲಾ ಪ್ರಕಾರಗಳ ಕುರಿತ ಕಾರ್ಯಕ್ರಮ

(Manipala)ಮಣಿಪಾಲ:ಕಲೆಯು ಜಾತಿ ಮತ್ತು ಧರ್ಮಗಳ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಬಿಹಾರದ ಕಲಾವಿದರಾದ ಶ್ರವಣ್ ಕುಮಾರ್ ಪಾಸ್ವಾನ್ ಮತ್ತು ಪವನ್ ಕುಮಾರ್ ( Shravan Kumar Paswan and Pavan Kumar)ಹೇಳಿದರು. 

ಅವರು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್(ಜಿಸಿಪಿಎಎಸ್)ನ ಆಶ್ರಯದಲ್ಲಿ ನಡೆದ ಕೋಭಾರ್ ಮತ್ತು ಮಂಜೂಷಾ ಸಾಂಪ್ರದಾಯಿಕ ಕಲಾ ಪ್ರಕಾರಗಳ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದರು. 

ಈ ಸಾಂಪ್ರದಾಯಿಕ ಕಲೆಗಳು ಆರಂಭದಲ್ಲಿ ಕೆಲವು ಜಾತಿ ಮತ್ತು ಧರ್ಮಕ್ಕೆ ಸೀಮಿತವಾಗಿದ್ದರೂ, ಇಂದು ಅವುಗಳನ್ನು ಮೀರಿ ಆಚರಣೆಯಲ್ಲಿದೆ.  ಈ ಕಲೆಯ ಪ್ರಕ್ರಿಯೆಯಲ್ಲಿ ಜಾತಿ ಮತ್ತು ಧರ್ಮಗಳ ನಡುವೆ ಪರಸ್ಪರ ಅವಲಂಬನೆ ಇದೆ ಎಂದು ಅವರು ಹೇಳಿದರು. 

ಕೋಭಾರ್ ಚಿತ್ರಕಲೆಯು ಮದುವೆಯ ಪೂರ್ವ ಆಚರಣೆಯ ಭಾಗವಾಗಿದೆ. ಮಂಜುಷಾ ಚಿತ್ರಕಲೆ ಪೌರಾಣಿಕ ವಿಷಯಗಳನ್ನು ಹೊಂದಿದೆ. ಬಿದಿರಿನ ಕುಂಚ ಮತ್ತು ನೈಸರ್ಗಿಕ ಬಣ್ಣಗಳನ್ನು ಸಾಮಾನ್ಯವಾಗಿ ಇದರಲ್ಲಿ ಬಳಸಲಾಗುತ್ತದೆ ಎಂದು ಅವರು ವಿವರಿಸಿದರು.

 ಜಿ.ಸಿ.ಪಿ.ಎ.ಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ (GCPAS Head Prof. Varadesh hiregange), ಡಾ.ಜನಾರ್ದನ್ ಹಾವಂಜೆ  (Dr. Janardhan Havanje), ಡಾ.ರಾಜಾರಾಂ ತೋಳ್ಪಾಡಿ, ಡಾ.ಭ್ರಮರಿ ಶಿವಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.