• Home  
  • ಕಟಪಾಡಿ ಗ್ರಾಮ ಪಂಚಾಯತ್‌ಆವರಣದಲ್ಲಿ ವನಮಹೋತ್ಸವ ಆಚರಣೆ (Vana Mahothsava at Katapadi Panchayath area)
- Mansoon

ಕಟಪಾಡಿ ಗ್ರಾಮ ಪಂಚಾಯತ್‌ಆವರಣದಲ್ಲಿ ವನಮಹೋತ್ಸವ ಆಚರಣೆ (Vana Mahothsava at Katapadi Panchayath area)

Share: ಕಟಪಾಡಿ ಗ್ರಾಮ ಪಂಚಾಯತ್‌ ಆವರಣದಲ್ಲಿ ವನಮಹೋತ್ಸವ ಆಚರಣೆ (Katapadi)ಕಟಪಾಡಿ: ಪರಿಸರ ವನ್ನು ದೇವರಂತೆ ಪೂಜಿಸಿ ಮಗುವಿನಂತೆ ರಕ್ಷಿಸಿ, ಪ್ರತಿ ಯೊಬ್ಬರು ಗಿಡ ಗಳ ನ್ನು ನೆಟ್ಟು ಬೆಳೆಸಿ ದಾಗ ಮಾತ್ರ ಪರಿಸರ ಉಳಿಸಲು ಸಾಧ್ಯ ಎಂದು ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಭಾ ಶೆಟ್ಟಿ ಹೇಳಿದರು. ಅವರು ಕಟಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ವಿಶ್ವ ಪರಿಸರ  ದಿನದ ಪ್ರಯುಕ್ತ ಗಿಡ ನೆಟ್ಟು ಮಾತನಾಡಿದರು.    ಗ್ರಾಮ ಪಂಚಾಯತ್ ಕಾರ್ಯದರ್ಶಿ ವಿಮಲಾ, ಪಂಚಾಯತ್‌ ಸದಸ್ಯರು ಮತ್ತು ಸಿಬ್ಬಂದಿಗಳು […]

ಕಟಪಾಡಿ ಗ್ರಾಮ ಪಂಚಾಯತ್‌ ಆವರಣದಲ್ಲಿ ವನಮಹೋತ್ಸವ ಆಚರಣೆ

(Katapadi)ಕಟಪಾಡಿ: ಪರಿಸರ ವನ್ನು ದೇವರಂತೆ ಪೂಜಿಸಿ ಮಗುವಿನಂತೆ ರಕ್ಷಿಸಿ, ಪ್ರತಿ ಯೊಬ್ಬರು ಗಿಡ ಗಳ ನ್ನು ನೆಟ್ಟು ಬೆಳೆಸಿ ದಾಗ ಮಾತ್ರ ಪರಿಸರ ಉಳಿಸಲು ಸಾಧ್ಯ ಎಂದು ಕಟಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಭಾ ಶೆಟ್ಟಿ ಹೇಳಿದರು.

ಅವರು ಕಟಪಾಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ವಿಶ್ವ ಪರಿಸರ  ದಿನದ ಪ್ರಯುಕ್ತ ಗಿಡ ನೆಟ್ಟು ಮಾತನಾಡಿದರು.

   ಗ್ರಾಮ ಪಂಚಾಯತ್ ಕಾರ್ಯದರ್ಶಿ ವಿಮಲಾ, ಪಂಚಾಯತ್‌ ಸದಸ್ಯರು ಮತ್ತು ಸಿಬ್ಬಂದಿಗಳು  ಉಪಸ್ಥಿತರಿದ್ದರು. ಶ್ರವಣ್ ಸಹಕರಿಸಿದರು.

Leave a comment

Your email address will not be published. Required fields are marked *

eMedia Kannada  @2025. All Rights Reserved.