• Home  
  • ಉಚ್ಚಿಲ ರಾಹೆ 66: ಸರ್ವಿಸ್ ರಸ್ತೆಯ ತಿರುವಿನಲ್ಲಿ ಗುಂಡಿ, ವಾಹನ ಸವಾರರಿಗೆ ಆತಂಕ (Uchila NH 66: Pothole at the turn of the service road, causing concern for motorists)
- Mansoon - PROBLEMS

ಉಚ್ಚಿಲ ರಾಹೆ 66: ಸರ್ವಿಸ್ ರಸ್ತೆಯ ತಿರುವಿನಲ್ಲಿ ಗುಂಡಿ, ವಾಹನ ಸವಾರರಿಗೆ ಆತಂಕ (Uchila NH 66: Pothole at the turn of the service road, causing concern for motorists)

Share: ಉಚ್ಚಿಲ ರಾಹೆ 66 : ಸರ್ವಿಸ್ ರಸ್ತೆಯ ತಿರುವಿನಲ್ಲಿ ಗುಂಡಿ, ವಾಹನ ಸವಾರರಿಗೆ ಆತಂಕ (Uchila) ಉಚ್ಚಿಲ : ಶನಿವಾರ ಸುರಿದ ಭಾರೀ ಮಳೆಗೆ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಶೆಟ್ಟಿ ಲಂಚ್ ಹೋಮ್ ಎದುರು ಸರ್ವಿಸ್ ರಸ್ತೆಯ ತಿರುವಿನಲ್ಲಿ ಬೃಹತ್‌ ಗುಂಡಿಯೊಂದು ಉಂಟಾಗಿದೆ. ಮಳೆಯಿಂದಾಗಿ ಈ ಗುಂಡಿಯಲ್ಲಿ ನೀರು ನಿಂತು ವಾಹನ ಸವಾರರಿಗೆ ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಭಾರೀ ತೊಂದರೆ ಉಂಟಾಗುತ್ತಿದೆ. ಸ್ಥಳೀಯರು ಈ ಗುಂಡಿಯಲ್ಲಿ ಗಿಡವೊಂದನ್ನು ನೆಟ್ಟು, ವಾಹನ ಸವಾರರಿಗೆ ಮಾಹಿತಿ […]

(Uchila) ಉಚ್ಚಿಲ : ಶನಿವಾರ ಸುರಿದ ಭಾರೀ ಮಳೆಗೆ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ 66ರ ಶೆಟ್ಟಿ ಲಂಚ್ ಹೋಮ್ ಎದುರು ಸರ್ವಿಸ್ ರಸ್ತೆಯ ತಿರುವಿನಲ್ಲಿ ಬೃಹತ್‌ ಗುಂಡಿಯೊಂದು ಉಂಟಾಗಿದೆ.

ಮಳೆಯಿಂದಾಗಿ ಈ ಗುಂಡಿಯಲ್ಲಿ ನೀರು ನಿಂತು ವಾಹನ ಸವಾರರಿಗೆ ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಭಾರೀ ತೊಂದರೆ ಉಂಟಾಗುತ್ತಿದೆ.

ಸ್ಥಳೀಯರು ಈ ಗುಂಡಿಯಲ್ಲಿ ಗಿಡವೊಂದನ್ನು ನೆಟ್ಟು, ವಾಹನ ಸವಾರರಿಗೆ ಮಾಹಿತಿ ನೀಡಿದ್ದಾರೆ.

 ರಾ.ಹೆ.ಯ ಬೀದಿ ದೀಪಗಳು ಈ ಭಾಗದಲ್ಲಿ ಸರಿಯಾಗಿ ಉರಿಯದೆ ಇದ್ದು, ಸರ್ವಿಸ್ ರಸ್ತೆಯಲ್ಲಿ ಉಂಟಾದ ಈ ಗುಂಡಿ ಕಾಣದೆ ಅಪಘಾತ ಉಂಟಾಗುವ ಭೀತಿ ಇದೆ.

 ರಾಷ್ಟ್ರೀಯ ಹೆದ್ದಾರಿ ಇಲಾಖೆ ಕೂಡಲೇ ಈ ಗುಂಡಿಯನ್ನು ಮುಚ್ಚಿ ಸಂಭಾವ್ಯ ಅಪಘಾತ ತಪ್ಪಿಸಿಬೇಕಿದೆ.

Leave a comment

Your email address will not be published. Required fields are marked *

eMedia Kannada  @2025. All Rights Reserved.